ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೧೯೧ ಯುಂ ಮನಮುನೆಯ ಮೊಗಸಾಲೆಗಳೊಳಂ ಮೇಲುಪ್ಪರಿಗೆಗಳೊಳಂ ಚಂದ್ರ ಶಾಲೆಗಳ ಗೂಡುಂಬಾಯ್ಕ ಳೊಳಂ ಚೌಪಟಚೌಪಟದೆಡೆಯೆಡೆಯೊಳ ಮಲ್ಲ ಯ ಪೊಳಲಾರವೆಗಳವರಿಗಳೊಳಮಟ್ಟಣಿಸಿ ನೀಡುಂ ಕೌತುಕದಿಂ ಲಕ್ಕೋಪಲಕ್ಷ ಜನಂಗಳೀಕ್ಷಿಸುತ್ತಿರೆಯುಮಡಿಗಡಿಗಮದಿರ್ಗೊಂಡು ವಾರವ ಧೂಟಯರತಿಮನೋಹರವೆನೆನರನಂಗೆಯ್ಯುತ್ತಿರೆಯುಂ ವಂದಿಬ್ಬಂದಂ ಸಮ್ಮುಖವಾಗಿ ನಿಂದು ಕಯ್ಯಂ ನಗಪಿ ನೆಗಳ ಮಹಾರಾಜನ ಬಿರುದಾವ ಆಯಂ ಪೊಗಳುತಿರೆ.ನಂ ಸೇವಕಶತಂ ಛತ್ರಚಾಮರಾದಿರಾಜೋಪಚಾರ ಮನೆಸಗುತ್ತಿರೆಯುಂ ಮುಂಮುಂದೆ ವಿಚಿತ್ರ ವಿಚಿತ್ರವಾಗಿ ತೆರಂಬೊಳವಂತು ಪಲವಣ್ಣ ದಮರ ತುಂಬಿದ ಭಾಸುರತರತಾರಾಮಂಡಲಾದಿ ವಿವಿಧಾಕಾರಂ ಗಳಂ ರ್ತೊಲೋಕಬಾಣಂಗಳಂ ಸಲವಾಳ ಳೊಡನೊಡನೆ ಕಿಡಿ ದೋರು ಬೆಳಗಿಸುತ್ತಿರೆ ಯುಂ ಪುರವೀಧಿಯೊಬ್ಬಿರಿದುಮುಲ್ಲಾಸದಿಂದತ್ತಿತ್ತಂ ಕಟಾಕ್ಷ ವೀಕ್ಷೇಮಂ ಕೆದರುತ್ತುಮುತ್ಸವಂ ಮೆರವಾಗಳ್ ||೭೬|| ಕಂ || ಅಂದಂಬಡೆದ ನಿಜಾನ್ವಯ | ನಂದನರಭಿನಂದನೀಯವಾದುತ್ಸವಮಂ || ಸಂದರ್ಶಿಸಲೆಂದೆನೆರಾ | ಕೇಂದು ನಭಸ್ತಲದೊಳಾದಮೆಸೆಯುತ್ತಿದ್ದಂ ||೭೭|| ವೈ.!! ಪೊಳೆದುದು ಕನ್ನಡಿಗಳಿಂ ಬಹು ಚಿತ್ರಪಟಂಗಳಿಂ ಮನಂ | ಗೊಳಿಸುವ ಭಿತ್ತಿಯಿಂ ಬಿಗಿದಬಾಳೆಯ ಕಂಬದ ಕಂಬಳಿಯಿಂ || ಪಳುಕಿನ ದೀಸಭಜನದ ಪಂತಿಯ ಲೋವೆಯಿನಂತು ಸಿಂಗರಂ | ಗೊಳಿಸಿದ ಪತ್ರ ತೋರಣದ ಬಾಗಿಲ ಪೌರರ ಗೇಹಗೇಹಮುಂ ||೭೮|| ಕಂ || ಅಲ್ಲಲ್ಲಿ ಕನ್ನೆ ವೆಣ್ಣ | ಳ್ಮೆಲ್ಲನೆ ನಡೆತಂದು ತದ್ವಧೂವರರಿದಿರೊಳ್ || ಸೊಲ್ಲಿಸುತಾರವಾಡಂ | ಸಲೀಲೆಳೆತ್ತುತಿದ್ದರೆಸೆವಾರತಿಯ? ||೭೯|| ಕಂ || ಪೊಳಲ ಪಿರಿಯಡ್ಕಳೆಡೆಯೆಡೆ | ಯೊಳಿಟ್ಟು ವಧೂವರರಳೊಳಸಿದ ಪೂ | ಗಳ ನರುಗಂಪಿಂ ಕ೦ಪಿನ | ಪೊಳಲೆಂದೆನಿಸಿದುದು ಪೊಳಲದಾವುತ್ಸವದೊಳ್ ||೮೦||