ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಮಹಿಶೂರ ಮಹಾರಾಜ ಚರಿತ್ರಂ ವ|| ಇಂತು ಪುರವೀಧಿಯೊಳುತ್ಸವಮೆರೆದಾರಾಜದಂಪತಿಗಳು ರತಿಗಳನತ್ತು ವೈದೆಯರಿನೆಯ್ದೆ ಶೋಭಿತವಾದ ಜಗನ್ನೊಹನಪಾಸಾದನಂ ಪುಗುತರ್ಪ್ಪುದುಂ ||೧|| ಕಂ || ದೊರೆವೆತ್ತ ಚಾಮರಾಜನ || ಪರಿಣಯದಿಂದ ನಡೆದ ಮೆರೆವಣಿಯಿಂದಂ || ಪಿರಿದಾಯ್ಕೆರಡುಂ ಮದುವೆಯ | ಮೆರವಣಿಗೆಯಿದೆಂದು ನುಡಿದುದಖಿಲಪ್ರಜೆಯುಂ ||೮೨|| ವ|| ಆಂತೊಂದು ದೆವಸಮನಂತವಿಭವದಿಂದಾಮದವಳಿಗರ ಮಮ್ಮ ನುಬಂಧಿಸಂಬಂಧಿಸುಕೃತವರೊಡಗೂಡಿ ಸುವಿಲಾಸದಿಂ ವಿವಾಹಾಂಗ ಮಾದ ವಸಂತೋತ್ಸವವೆಂಬ ಕುಂಕುಮೋದಕಕ್ರೀಡೆಯನಾಡುವಾಗಳ್ || ಕ೦ || ಓರೊಲ್ವರದೋ ಲೋಶ್ವರೊ || ೪ಾರಾಜಿಸ ಕನಕನಾಳಿಯಿಂ ಸೂಸುವ ಕಾ || ಶ್ರೀರೋದ ಕಓ೦ದೆಲ್ಲರು || ಮೋರಂತಿರೆ ಮಂಗಳಾಂಗರಾಗೆಸೆದಿರರ್ ||೪|| ಆಗಳ, ಕಂ || ಒಂದೆಡೆಯೊಳಳೆ ಬರೆ ಪೆರ | ತೊಂದೆಡೆಯೊಳರಿವ ಮಳೆಯ ನೀರವೊಲಾಮೋ || ದಂದಳೆದ ಕುಂಕುಮೋದಕ | ಮಂದೇಂ ಪುರವೀಧಿಯಲ್ಲಿ ಪರಿದುದೊ ಭರದಿಂ ||೫|| ಅಲ್ಲಿಂ ಬಳಕಂ, ಕಂ || ಅಗಣಿತಜನಕ್ಕೆ ಸಚಿವ | ರೈಗೆತೆಗೆದೆಲ್ಲೆನಿತನಿತ್ತೊಡಂ ದಿನದಿನಮುಂ || ಬಗೆವಗೆಯ ಪಸಾಯನಗಳ | ಮುಗಿಯದೆ ಮಿಕ್ಕಿದ್ದ ರಾಶಿರಾಶಿಗಳೆನಿತೋ ||||