ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

564 364 ಮಹಿಶೂರ ಮಹಾರಾಜ ಚರಿತ್ರಂ M m mmmmmmm S ಮಂಜರೀಮಯತೋರಣಶ್ರೇಣಿಗಳಿಂದೆ ಯುಂ ಚಿತ್ರಿಸಿದತಿ ಮಾತ್ರ ಸುಂದರ ದೈವತಮಾನುಷಪ್ರತಿಮೆಗಳಿ೦ ಬಗೆಗೊಂಬ ಕಂಬಂಗಳಡೆಯೆಡೆಯೊಳರೆವೆ ರೆಯಚಂದದಿಂದಿಳವಿಟ್ಟ ನಿರಮ್ಮಳನಿರಳಜಪರಿಮಳ ಮಿಳದಮಾಲೆಗಳಪ್ಪ ನೇಕ ಪುಷ್ಪಮಾಲಿಕೆಗಳ೦ದೆಯುಂ ಮೇಲ್ಕಟ್ಟನೆಡೆಯೆಡೆಯೊಳಂ ವಿಚಿತ್ರವಿಚಿ ತಂಗಳಾಗಿ ಕಳವತ್ತು ತೊಳ ತೊಳಗುವ ಸಳುಕಿನ ತೂಗುದೀವಿಗೆಗಳಿ೦ದೆ ಯುಂ ಮಂಗಳಾಲಂಕಾರಶೋಭೆಯಂ ಪಡೆದು ವಿರಾಜಿಸುವ ನಿಜವೈಭವ ಪರಾಜಿತವೈಜಯಂತಮಪ್ಪ ರಾಜಸಭಾಮಂಟಪದೆ ಳ್ಳಲಬಕ್ಕಹಾಧಿಕಾರಿಗ ಳುಂ ಪ್ರಮುಖರೆನಿಸಿದ ಪರರುಂ ನಾಡಿಗರುಂ ಹೆಸರ್ವೆ ಸುಧೀಮಣಿ ಗಳುಂ ಸಾಮಂತರಾಜರು ತಮ್ಮ ಸಮುಚಿತಸಾನಂಗಳೊಳಂಡಿಸಿ ನಂ ವ ಹಾರಾಜ್ ನಿಜಪರಿವಾರಂಬೆರಸಂತಃಪರೋಚಿತವಾದ ಮೇಲುಪ್ಪ ರಿಗೆಯನಲಂಕರಿಸಿಪ್ಪಿನೆಗಂ ಮಹಾವೀರರಪ್ಪ ಸೈನಿಕರನ್ನಮ್ಮ ಕೈದು ಗಳಂ ಪಿಡಿದು ಗಂಡಭೇರುಂಡಧ್ವಜದಿಂದೊಡಗೂಡಿ ಮುಂಗಡೆಯಂಗಳದೊ ಲೈಂಗಡಂಗೊಂಡು ನಿಂದಿರ್ಪ್ಪನ್ನ ಮಳಿಗದ ಜನಮಲ್ಲ ಕುಳಂ ಕಟ್ಟಿ ಕೊಂಡು ನಿಂದು ರಾಯಸಮಂ ಕಾದುಕೊಂಡಿರ್ಪನ್ನೆಗಂ ೬೯|| ಕಂ|| ಆರಾಜಸದಕ್ಕೆ ಶತ | ಮೀರವಮೆಣೆಸೆಯನೆಲೆಯಂದಂ ನಾ || ಲೈಾರುವದ ತೇರನಡರ್ದಾ || ಭಾರತ ಸರಾಧಿಕಾರಿಯಾಂಥೇಯವರಂ ||೪೦|| ವ|| ಅಂತು ಬಂದಾತನಿದಿರ್ವಂದು ತನ್ನ ಮನ್ನಿಸಿದ ಮಹಾರಾಜ ಕೃಷ್ಣರಾಜೇಂದ್ರನೊಡನಾಸನಮನೊಳ ಪೊಕ್ಕು ಸಭಾಮಧ್ಯದೊಳ್ಳೆಂದು ಸಭಾಸದರಂ ನೋಡಿ ಕೇಳಿರೈ ಮಹಾಶಯರಪ್ಪ ಸಾಮಾಜಿಕರಿರಾ ಮಹಾ ರಾಜನೀಕೃಷ್ಣರಾಜಂ ಬಾಲ್ಯಮಂ ಕಳೆದು ಯೌವನಸ್ಥನಾಗಿರ್ಪನೆಂಬುದುಂ ಮುನ್ನವೆ ತನಗೆ ಪಟ್ಟಾಭಿಷೇಕಮಹೋತ್ಸವಂ ಬಳದಂದಿನಿಂದಿನ್ನೆವರಮಿ ತಂ ಸನ್ಮಾರ್ಗವರಿಯಾಗಿ ನಿರವದ್ಯ ವಿದ್ಯಾಭ್ಯಾಸಂಗೆಯನೇಕರಾಜಧರಂಗ ಳುಮಂ (ದೇಶದೊಳಮನ್ಯದೇಶಂಗಳೊಳಂ ಸಂಚಾರಂಗೆಯು ಸಮಂಚಿ ತಲೋಕವ್ಯವಹಾರಮುಮಂ ತಿಳಿದು ರಾಜ್ಯಾಧಿಕಾರಕ್ಕೆ ತಕ್ಕ ತಕ್ಕುಮೆಯಂ ಪಡೆದಿರ್ರನೆಂಬುದುಂ ನಿಮ್ಮೆಲ್ಲರಂ ವಿದಿತವಾಗಿರ್ಪುದೈಸೆ, ರಾಜ್ಯಮಿದಾ