ಏಕಾದಶಾಶ್ವಾಸಂ ೨೦೭ wwwwwwwww ಧ ವ|| ಎಂದಿಂತು ಬಗೆವಗೆಯಿಂ ಪೊಗಳುತ್ತಿರ್ಪ್ಪಿನಂ ರಾಜಮಾನನಿಂ ಹಾಸನದೊಳಂಡಿಸಿದಾರಾಜನಿಂಹಂ ಮೇದಿನಿಸುರರಾಶೀರ್ವಾದಪುರಸ್ಪರ ಮರ್ಪ್ಪಿಸಿದ ಫಲಮಂತ್ರಾಕ್ಷತಂಗುಳುಮಂ ಲೌಕಿಕರಪ್ಪಧಿಕಾರಿಗಳುಮನೀ ಕನಾಯಕರುಮನೇಕಸಾಮಂತರುಂ ವಂದನಾಪೂರ್ವಕರ್ಮಸಿದ ಕಯಾ ಗಳುಮಂ ಕಿಂಡು ಚತುರಂಗಬಲಂ ಸುತ್ತುವರಿದಿಪ್ರ್ರಂಗಣವಲ ಯದೊಳಾಬದ್ದ ಮುಷ್ಟಿಗಳಾಗಿ ನಿಂದು ನಿಯುದ್ದಮೆಸಗುವ ಸಮುದ್ರತರಪ್ಪ ಜಟ್ಟಿಗರ ಡೊಕ್ಕರಂ ಗಳ ಹತ್ತಂ ಮೊದಲೆನಿಸಿದ ಹಲವು ಪಟ್ಟು ಗಳಂ ಕಿರಿದು ಪೊಳ್ಳು ಸಿಟ್ಟಿಸಿ ತುಪ್ಪವಡೆದು ನಿಖಿಲಸಭಾಸದರ್ಗ೦ ಪುಷ್ಪಹಾರ ತಾಂಬೂಲಂಗಳಿ೦ ಮನ್ನಣೆಗೆಟ್ಟು ಬೆಲೆಯಿಲ್ಲದ ರಾಂಕವಕನಕಾಂಬರಂ ಗಳುಡುಗೊರೆಯಂ ಪರಿವಿಡಿಯಿಂದಿಂತು ಮರುಂದಿನನಸಂಖ್ಯಾ ಕಪೂಜೆ ಗಳ೦ ಸನ್ಮಾನಿಸಿ ಪಡಿಯಿಲ್ಲದೌತಣದಿಂದೆಲ್ಲ ರ೦ ತಣಿಯಿಸಿದನಾಗಳ್' ||೪|| ಕಂ || ನೇತ್ರಯುಗವೆಯದಾತ್ಮವಿ ! ಚಿತ್ರೋತ್ಸವಮಂ ನಿರೀಕ್ಷಿಸಿಂಬರ್ಗಾ || ಧಾತ್ರೀಶನಿತ್ತನೋ ಬಹು || ನೇತ್ರನನೆನಿಸಿತ್ತು ಮನ್ನಣೆಯ ನೇತ್ರಚಯಂ ||೫೦|| ವ ಮತ್ತು, ಕಂ | ಈರೆರತುಂ ವರ್ಣದ ಜನ | ರ್ಗಾರಾಯನೊಡರ್ಚಿದಂದಿನೌತಣದ ಮಹೋ || ದಾರತೆ ಯಮನುಪಚಾರದ | ಪಾರತೆಯುವನೇನನೆಂಬೆನಾವುತ್ಸವದೊಳ್ ||೫|| ವ| ಇಂತೀಮಹೋತ್ಸವದೊಳೀಕೃಷ್ಣರಾಜಮಹಾರಾಜನಂ ಪರಸಿ ದಸ್ಸದೀಯಂ ಶ್ಲೋಕ ಪಂಚಕಮೆಂತೆನೆ |೨| ಶೌ || ಶ್ರೀಮದ್ಯಾದವವಂಶವಾರಿಧಿವಿಧುಶ್ಮಿ ಕೆಂಪನಂಜಾಂಬಿಕಾ | ಚಾ ಮೋರ್ವಿಪತಿ ಪುಣ್ಯವೈಭವತರೋಸ್ಟಾರಃ ಫಲಾಭ್ಯುಚ್ಛಯ 8 || ಶ್ರೀಕೃಷ್ಣ ಪ್ರಭುರುತೃವೇನ ಶುಭಕೃತ್ಯ[ರ್ಥವತ್ತಾಂಗತೇ | ರಾಜ್ಯಶ್ರೀರಮಣಿವೃತೋ ವಿಜಯತಾಮಾನಂದಸಾಂದ್ರಶ್ಚರಂ ||೫|| 3
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೨೨
ಗೋಚರ