೨೧೨ ಮಹಿಶೂರ ಮಹಾರಾಜ ಚರಿತ್ರಂ wwwwwwwwwwwwwwwwwwwwwwwwwwwwwwww ದಿ ಜೆಕ್ಕ ಭಾವನೆಸಿಸದೆಯುಂ ವರುಣನಂತೆ ಪ್ರಚೇತನಾದೊಡಂ ಜಡಪಕ್ಷ ತಿಯಲ್ಲದೆಯುವಾಶ್ರಯಾಶನಂತೆ ಶುಚಿಯಾದೊಡಂ ಸಾತಸಂತಾಪಕರ ನೆನಿಸದೆಯುಂ ನಾರಾಯಣನಂತೆ ಲಕ್ಷ್ಮಿವಿಲಾಸಿಲನಾದೊಡಮಸಂ ಖ್ಯೆಯನಲ್ಲದೆಯನೊಪ್ಪುತಿಪ್ಪ° ||೭೪|| ಮತ್ತಂ, ಕಂ || ಸೈರಂ ಧೈರಂ ಎನುತೈ | ಶ್ವರಂ ಸಚ್ಚರಮಂತು ಗಾಂಭೀರಂ ಚಾ || ತುಲ್ಯಂ ಶೌರಂ ಪರಮೌ | ದಾರ್ ಮುಮೀಕೃಷ್ಣನೃಪನ ಸಹಜಗುಣಂಗಳ್ ||೭೫| ವ|| ಇಂತಿಪ್ಪಣಿಗಳ್ಳಿಕೊರಿಯಾಚಕವರಿನಿಯ ತನಯನಾದೆಡ್ಡ ರ್ಡುಮಹಾವಿಭು ಭರತಖಂಡಚಕ್ರವರಿ ಪದವಿಯಂ ಕಳ್ಕೊಂಡ ಮಹೋ ತ್ಸವಕ್ಕೆಂದು ನೆಗಳ್ಳವಡೆದ ದೆಹಲೀಮಹಾನಗರಕ್ಕೆ ನಿಜಾಮಾತ್ಯಬಲಪರಿವಾ ರಂಬೆರಸು ಪೊhರೀಕೃಷ್ಣರಾಜೇಂದ್ರನಲ್ಲಿ ಸಲವು ನಾಡುಗಳಿ೦ ಬಂದು ನೆರೆದಿದ್ದ ನಾಡೆರೆಯರೊಳು ಣಾಧಿಕನೆಂದೆಣಿಕೆಗೆವಂದುದರಿಂದಾಚಕವರಿ ಯಿಾತಂಗೊಲ್ಲು ಭರತಖಂಡದೊಳು ಣಾಡ್ಯನಾಗಿ ತಾರಗೆಯಂತೆಸೆವನೆಂಬಳಿ ಪಾಯದಿಂ ಗರ್ಭಿತವಾದ “ ಸ್ಟಾರ್, ಅಫ್", ಇಂಡಿಯಾ, ” ಎಂಬಾಂಗ್ಲೆಯ ಭಾಷೆಯ ಬಹುಮಾನದ ಹೆಸರನಾಳರ ನೆರವಿಯೊರೆ ಪಿರಿಯನೆಂಬ ಪುರು ನೀವ “ಜೆ, ಸಿ, ಎಸ್, ಐ” ಎಂಬ ಬಿರುದನೀವುಡುಮದನಭಿನಂದಿಸಲೇ ಮಹಿಶೂರರಾಜಧಾನಿಯ ಪಂಡಿತಮಂಡಲಂ ಸರಸ್ವತೀಪ್ರಸಾದವೆಂಬ ಸಂಸ್ಕೃತಮಹಾಪಾಠಶಾಲೆಯ ವಿದ್ವನ್ಮಹಾಸಭೆಗೀಮಹಾರಾಜನಂ ಪ್ರಾರ್ಥ ನಾಪೂರ ಕಂ ಬರಿಸಲೊಡಂ |೭೬ || ಕಂ || ಧೀಮದ್ರಾಭರಣೋ | ದ್ವಾಮಶ್ರೀಯುತೆಯ ಸರಸವಾಣಿಯ ತದ್ದೋ || ವೀಮಹಿಳೆಯ ಮುಖದೆಡೆಗಾ || ಭೂಮಾಪತಿಮೌಳಿ ತಿಲಕಮೆಂದೆನಿಸಿರ೦ ||೭೭|| ವ|| ಆಗಳಾ ಪಂಡಿತಮಂಡಲದನುಜ್ಞೆಯಿಂ ಕವಿಪುಂಗವನುಂ ಸಾಹಿ 'ತ್ಯಸುರಜ್ಞನುಮನಿಸಿದ ಚಾಮರಾಜನಗರದ ರಾಮಶಾಸ್ತ್ರಿಯೆಂಬ ಪುರ್
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೨೭
ಗೋಚರ