mmmmmmmmm ದ ಏಕಾದಶಾಶ್ವಾಸಂ ೨೧೩ ವಿದ್ವಾಂಸಂ ಮಹಾರಾಜನಂ ಮನಮೊಲ್ಲು ಸಂಸ್ಕೃತಪದ್ಯಂಗಳಿಂದಭಿನಂದಿಸಿ ದತೆರನದೆಂತೆನೆ ||೭|| - ವೃ || ಅರ್ಸ್ಕಿ ಭಾರತಭೂತಲೇತಿಸುಗುಣೆಸ್ತಾರಾವದಾಭಾಂತಿ ಯೇ | ತದ್ವರ ಸ್ಯ ಮಹಾನಧೀಶ್ವರಜತಿ ಸ್ಯಾದರ್ಥಬೋಧೋಯಥಾ || ತಾದೃಕ್ಷ ಬಿರುದಾಯಮಾನಮತುಲಂ ನಾಮಾಭ್ಯಗಾನ್ನ 8 ಪ್ರಭು | ಶ್ರೀ ಕೃಷ್ಣ ಕ್ಷಿತಿಪಾಲಇತ್ಯತೀತರಾಂ ಸಲ್ವೇ ಪ್ರಮೋದಾಮಹೇ ||೭೯|| ಶ್ರೀಕೃಷ್ಣ ಕ್ಷಿತಿಪಾಲಶೇಖರಮಣೀಸ್ಸಮ್ಮಾ ನಮಸ್ಮತ್ರ ಭೋ || ರ್ಯಃ ಕಲ್ಯಾಣಗುಣಾನುರೂಪಮತನೋನ್ನಾ 8 ಪ್ರಶಸ್ರಾ, ಭುವಿ || ಎಡ್ವರ್ಡಾಯಭಾಕೃಭಾರತಮಹೀಸಮ್ರಾಜ್ಞೆ ಜಾಂ ಭೂತಲೇ | ಸತ್ವಾತ್ರ ಗುಣಜ್ಞತಾಂ ಪ್ರಕಟಯನ್ನಾ ನಂದಯವನಃ ||೮೦|| - ಶ್ರೀಕೃಷ್ಣ ಪ್ರಯುಣಾರ್ಜೆತಾದಭಿನವಾನ್ನಾ ಶುಭಾದುಶ್ಚಿತಾ | ಪ್ರೀತಿರ್ನಸ್ತದುದಾರದೃಕ್ಷಥಗತಾ೦ ಶಾಲಾಂ ವ್ಯತಾನೀದಿಮಾಂ || ಶ್ರೇಯೋಭ್ಯುಚ್ಛಯವಿತದಾದಿಸಕಲೋಪ್ಯ ಸ್ಯಾಂ ಸ್ವತಸ್ಸಂಭವೇ | ದಿತ್ಯಸ್ಮದಢನಿಶ್ಚಯಸ್ಸಫಲತಾಮವ್ಯಾಹತಾಂ ಪ್ರಾಪ್ನುಯಾತ್ ||೮೧|| ಅತ್ರರಿಹ ಕಾಪಿ ಪಂಡಿತಸಭಾ ವಿದ್ವತ್ಪರೀಕ್ಷಾಂಬುಧೇ | ರುದ್ದೀನ್ಲೈರ್ಭುವನೋಪಯೋಗಿವಿಷಯೋಪನ್ಯಾಸಿನೀ ಸ್ಥಾಪಿತಾ | ಸದ್ಯಃ ಪಲ್ಲವಿತಾಚ ಸಾ ಸಕುಸುಮಾ ಶ್ರೀಕಾಂತರಾಜಾದರಾ | ೬ಕೃಷ್ಣಂದ್ರ ಕೃಪಾರಸಂ ನಿಜಫಲಾವಿರ್ಭೂತಯೇ ವಾಂಛತಿ ||೨|| ಪ್ರತ್ಯಾಭ್ಯುದಯಾಗಮೇ ಗೃಹಪತೇಸೃದ್ವೇಪಿ ಗೃಹ್ಯಾ ಯಥಾ | ಮೋದಂತೇ ತಥಾಸ್ಕೃದೀಯನೃಪತೇ ರಭ್ಯಾಗತೇಭ್ಯುಚ್ಚಯೇ || ಸಕ್ಕೇ ಸೃಃ ಪರಮಪ್ರಹರ್ಷಭರಿತಾಯಸ್ಯ ಪ್ರಸಾದಾದ್ವಯಂ || ಸಶ್ರೀರ್ವ ಭಗವಾನಿತೋಪ್ಯತಿಮುದಂ ದತ್ವಾನುಗೃಹ್ವಾತು ನಃ ||೮೩|| ನು|| ಇಂತಭಿನಂದಿಸಿದ ಸಮನಂತರದೊಳೀಮಹಾರಾಜಂ ಪಿರಿದುಂ ಸಂತಸಂಗೊಂಡು ತನ್ಮಹಾಸಭೆಯೊ೪, “ ಕೇಳಿ೦ ಪಂಡಿತರಿರಾ ಚಿರಕಾಲ ದಿಂದೀಮಹಾಪಾಠಶಾಲೆಗೆಯರಲೆಳಸಿರೆವಿಂದು ಬೇರೊಂದು ಕತದಿಂದಾ ಮನೋರಥಂ ಕಡಿದುದಕ್ಕೆ ನೀಡುಂ ಸಂತಸಂಗೊಂಡೆವು, ನೀಮೀ ಪಾಠಶಾಲೆಯೊಡೆಯಿಸುತಿಪ್ಪ ಲೋಕಹಿತಾರ್ಥವಾದ ಕಾರಂಗಳಂ
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೨೮
ಗೋಚರ