ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

مود ದ್ವಾದಶಾಶ್ವಾಸಂ ಪುಣ್ಯತಮಜನ್ಮಭೂಮಿಯಪ್ಪ ಕಾಲಟಿಯೆಂಬೂರಾರುಹನೀಯರ ವಿಗ್ರ ಹಮಂ ಪ್ರತಿ ಸಲತ್ತಲ್ಪಯಣಂಗೆಯ ವಸರದೊಳಮಹಾರಾಜಂ ನಲ್ಲ ಡಿಯ ಕೃಷ್ಣರಾಜಂ ಪ್ರಾರ್ಥಿಸಿದಂದಕ್ಕೆ ಶಿಷ್ಯ ಪರಿವಾರಂಬೆರಸು ಮಹೀಶರ ನಗರಿಯನೆವಪ್ಪುದುಂ |೨೨|| ಕಂ || ನಿರವಧಿಕಭಕ್ತಿಯಿಂದಾ | ಗುರುವರೆರನಾನೃಪಾಲಪ್ರಂಗವನಿದಿರ್ಗೊ೦ || ಡರಮನೆಗೆ ಕರೆದುತಂದಂ | ನಿರತಿಶಯಾನೇಕರಾಜಮಯ್ಯಾದೆಗಳಿ೦ ||೨೩|| ವ|| ಅಂತು ಕರೆತಂದು ಸಕುಟುಂಬಪರಿವಾರನಾಗಿ ಧೂಳಪಾದಪೂಜೆ ಯಂ ಮಾಡಿ ಸರಸ್ಸ ತೀಪಸಾದಮಹಾಪಾಠಶಾಲೆಯೊ೪೪ಯಿಸಲೊಡಂ || ವೃ!! ದಿನದಿನವಾಯತೀಶ್ವರರ ಸನ್ನಿಧಿಯೊಳಡೆಯುತ್ತುಮಿರ್ದ ಭೂ | ಜನನು ತಚಂದ್ರಮೌಳಿಯ ಸಮುರ್ಚನವೈಖರಿಯಂ ಮಹೀಸುರ || ರ್ಗನುಪಮ ಮೆಂಬಿನಂ ನಡೆದ ಭೋಜನದೊಳನಶೇಷಶಿಷ್ಯರುಂ || ವಿನಯದೆ ಮಾಡುತಿರ್ದ ಗುರುಪಾದಸಪರೆಯನೇನನೆಂಬೆನಾಂ ||೨೫| ವ! ಇಂತಿರ್ಪ್ಪಿನಿಂದುದೆವಸಂ ಮಹಾರಾಜಂ ಭಿಕ್ಷಾವಂದನಂಗೆ ಯ್ಯಲಾಯತಿವರೇಣ್ಯರೊಟ್ಟು ತಮ್ಮ ಪುಸ್ಯರಪ್ಪ ಶಾರದಾಚಂದ್ರಮೌಳೇಶ್ವ ರರ ಮಹನೀಯವಿಗ್ರಹಂಗಳೊರಸು ಶಿಷ್ಯಪರಿವಾರದಿಂದೊಡವೆರದರಮನೆಗೆ ಬಿಜಯಂಗೆಯ್ದು ನಿಜನಿಯಮಾನುಸಾರದಿಂ ನಿರ್ವತಿ್ರತಸ್ಮಾನಾಕರಾಗಿ ಪೊಸತಪ್ಪ ಕಲ್ಯಾಣಮಂಟಪದೊಳ್ತರಾಭಿಮುಖವಾಗಿ ಸಜೀಕರಿಸಿದ ಕನತ್ಕನಕಮಂಟಪದೊಳ್ವರಂ ಬಿಜಯಂಗೆಯಿಸಿ ಮಹಾರಾಜಂ ಯುವ ರಾಜಂಬೆರಸು ಸನ್ನಿಹಿತನಾಗಿರೆ ವಿದ್ವಜ್ಜನರುಂ ಲೌಕಿಕಾಧಿಕಾರಿಗಳುಂ ತಮ್ಮ ಸಮುಚಿತಾನಂಗಳೊರದಿರ್ಪ್ಪಿನಂ ವೈದಿಕಲೋಕಂ ವೇದ ಪಾರಾಯಣಂಗೆಯ್ಯುತ್ತಿರ್೬ನೆಗಂ ಸಕಲ ಪೂಜೋಪಕರಣಂಗಳುಮಣಿಯಾ ಗಿರ್ಪನ್ನು ಕಲ್ಲೋಕಪ್ರಕಾರದಿಂದಮಂದವಿಭವದಿಂ ದೇವರ್ಗಭಿಷೇಕ ದಿಸಮಗ್ರಪೂಜೆಯಂ ನಿರ್ವತಿ್ರಸಿದ ಸಮನಂತರದೊಳನೇಕವಿಧಮಂಗಳ ವಾದ್ಯ೦ಗಳೊಳಗೆ ಭಕ್ತಿಭರದಿಂದೆಲ್ಲ ರುಂ ತಲೆವಾಗಿ ಬದ್ಧಾಂಜಲಿಸಂಪುಟ