ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨ ಮಹಿಶೂರ ಮಹಾರಾಜ ಚರಿತ್ರಂ wwwwwwwwwwwwwwwwwwwwwww 2 ಟ ರಾಗಿ ನಿಂದಿಪ್ಪನ್ನೆಗಮುತ್ತರನೀರಾಜನಂಗೆಯು ಮಂತ್ರಪುಷ್ಪಪ್ರದಕ್ಷಿಣ ನಮಸ್ಕರಂಗಳಂ ಸಮರ್ಪಿಸುವಾಗ೪ |೨೬|| ವ್ಯ|ಲೀನಮನಸ್ಕರಾಗುತೆ ಮಹತ್ತರವೈಭವದಿಂದಮಾಮಹಾ | ಸ್ಥಾನದ ತಜ್ಜಗದ್ಗುರ.ಕರಾಂಬುಜಪೂಜಿತಚಂದ್ರಶೇಖರೇ || ಶಾನನೊಳರ್ಧ ಮೂಾಲಿಕವಿಲೋಚನರಾಗಿನಿಸು ಮಿಡುಂಕದಂ | ತಾನೃಪಮುಖ್ಯ ರಾಭಗವದರ್ಚೆಯನೀಸುತಿರ್ದ್ದರೆಲ್ಲರುಂ || ೨೭|| ವ|| ಅಂತುದಾರವೈಭವದಿಂ ದೇವತಾರ್ಚನೆ ಎಳೆದೊಡನೆ ಮಹಾರಾಜ ನನರ್ಥಮಣಿಕನಕಪೀತಾಂಬರಫಲಪುಷ್ಪಾದಿಗಳಿ೦ ಶ್ರೀಜಗದ್ದು ರುಪಾದಪೂ ಜಿಯಂ ಭಕ್ತಿಯುಕ್ತನಾಗಿ ಮಾಡಲಾಮಹಾಯೋಗೀಶರರ್ಸುಪ್ರತರಾಗಿ ಮೊಗದೊಳ್ಯಾಂತಿರಸಂ ತುಳುಕಾಡೆ ದೃಷ್ಟಿಯೊಳಾದಂ ಪ್ರಸಾದಂ ಮೆಯ್ಯೋ ರ ಮಹಾರಾಜಂಗಂ ಯುವರಾಜಂಗಂ ಮಾರಾಣಿ ಮೊದಲಪ್ಪರಾಣಿವಾಸದವ ರ್ಗಮುತ್ತರೋತ್ತರಶ್ರೇಯೋಭಿವೃದ್ಧಿ ಯಂ ಪರಸಿ ನಿಜಹಸ್ತದಿಂ ಫಲಮಂ ತಕ್ಷತೆಯಂ ಕಯ್ಯೋಳಸಿ ಮಹಾಯೋಗಿಜನೋಹಿತಮಪ್ಪ ಭಿಕ್ಷೆಯಂ ನಿಯಮಾನುಸಾರದಿಂ ಸ್ವೀಕರಿಸಿ ಪರಮಾನಂದಭರಿತರಾಗಿ ಮಹಾರಾಜನಂ ಪುನರಾಶೀರ್ವಾದಪೂರ್ವಕಂ ಬೀಳೆಂಡರವನೆಯಂ ಪೊರಮಟ್ಟು ಸರಸ ತೀಪ್ರಸಾದಕ್ಕೆ ಬಿಜಯಂಗೆಯ ಶಿಷ್ಯಲೋಕಾನುರೋಧದಿಂ ಕೆಲವನುಂ ದಿನಮಿರ್ದಸಂಖ್ಯಾಕರಪ್ಪ ಪಂಡಿತಪ್ರಕಾಂಡರ್ಗೆ ಸಮಚಿತಸನ್ಮಾನಂಗೆಯ್ದ ಶೇಷಲೌಕಿಕವೈದಿಕಶಿವ್ಯರ್ಗನುಗ್ರಹಪೂರ್ವಕಂ ಫಲಮಂತ್ರಾಕ್ಷತೆಯನಿತ್ತ ಸಮನಂತರವೆ ರಾಜಕೀಯಮರಾದಾನುಸಾರದಿಂದಲ್ಲಿಂ ಪೊರವಟ್ಟು ಗರಳ ಪುರೀಕ್ಷೇತ್ರಮಾರ್ಗದಿಂ ದ್ರವಿಡದೇಶದಲ್ಪಯಇಂಗೆಯು ದುಂ |ov ಕಂ | ಅರಮನೆಯಂ ಪೊಸತೆನಲೆ | ಮೃ ರಸಂ ಕಟ್ಟಿಸಿದ ತಡಮೆ ಮಹನೀಯಜಗ || ದ್ಭುರುಗಳನಲ್ಲಿಗೆ ಬರಿಸಿದು || ದುರುತರಮಂಗಳನಿದಾನವೆಂದುದು ಲೋಕಂ ||೨೯|| ವ| ಅಲ್ಲಿಂಬಳಿಯವಾಯಿಳೆಯಾಣ್ಮನೊಂದು ದೆವಸಂ ಕುಲಗುರು ಗಳಪ್ಪ ಪರಮಹಂಸಪರಿವ್ರಾಜಕಾಚಾರ ಶ್ರೀಕೃಷ್ಣಬ್ರಹ್ಮತಂತ್ರ ಸರಕಾ೪