ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾದಶಾಶ್ವಾಸಂ ೨೨೬ ಯತೀಂದ್ರರೆ ಭಿಕ್ಷಾವಂದನಂಗೆಯು ದುಮಾಯೋಗೀಂದ್ರರೊಲ್ದು ತಮ್ಮ ಪಾಸ್ಯರಪ್ಪ ಭಕ್ತಾನುಗ್ರಹೈಕತಾನ ಹಯವದನಲಕ್ಷ್ಮಿನಾರಾಯಣದೇವ ತಾವಿಗ್ರಹಂಗಳೊರಸು ರಾಜಮಾದಾನುಸಾರದಿಂದರಮನೆಗೆ ಬಿಜಯಂಗೆ ಯು ವಿನಮಾವನವುನಪ್ಪ ಮಹಾರಾಜನಿಂದಭಿವಂದಿತರಾಗಿ ನಿಯಮಾನು ಸರದಿಂ ಸ್ಪಾನಾಗ್ನಿ ಕಂಗಳಂ ತಿರ್ಚಿ ಸುವಿಶಾಲರಮಣೀಯಕಲ್ಯಾಣಮಂ ಟಪದೊಳ್ಳಹಾರಾಜಂ ಯುವರಾಜನೊಡನೆ ಸನ್ನಿತನಾಗಿರೆಯುವನೇಕ ದಿಕಲೌಕಿಕಸಾಮಾಜಿಕ ರ್ತಮ್ಮಮ್ಮ ಸಮುಜಿತಸನಂಗಳೊಳ್ಳರೆದಿರೆಯು ವಿವಿಧಮಂಗಳವಾದ್ಯಂಗಳೊಳಗುತ್ತಿರೆಯುಂ ಸಮಸ್ತ ಪೂಜೋಪಕರNo ಗಳುಂ ಸದ್ಗೀಕೃತಂಗಳಾಗಿರೆಯುಂ ಕಲೋಕಪ್ರಕಾರದಿಂದನವಧಿಕಭಕ್ತಿ ಯಿಂದಮಾತ್ರ ವಿಭವದಿಂ ಭಗವದಾರಾಧನಂಗೆಯ್ದಾಗಳ್ |೩೦|| ಕಂ || ಅರಸಂ ಮೊದಲಾದೆ | ದ್ವಿರುಕಿಸುತಾ ಭಗವದರ್ಪನಾವೈಭವಮಂ || ಪರಿಕೃತವಾಯ್ತಿಂದೆಮ್ಮ ಘ || ಮುರುಧನ್ಯತೆಯಾಂತೆವೆಂದು ದಾವಿಸಿದರ್ || ೩೧ || ವ|| ಅಂತ, ಭಗವದಾರಾಧನಂ ಬಳದ ತಡಂ ಮಹಾರಾಜನುರುತರ ಭಕ್ತಿಯಿಂದುದಾರಸಂಪತ್ತಿಯಿಂ ತಿಗುರುಪಾದಪೂಜೆಯನೊಡರ್ಚುವುದು ಮಾಯೋಗೀಂದ್ರರಾದಂ ಸುಪ್ರೀತರಾಗಿ ಮಹಾರಾಜಯುವರಾಜರ್ಗಂ ಮಾ ರಾಣಿ ಮೊದಲಪ್ಪ ರಾಣಿವಾಸದವರ್ಗಮನುಕ್ರಮದಿಂ ಪರಮಾನುಗ್ರಹದಿಂ ಫಲಮಂತ್ರಾಕ್ಷತೆಯನಿತ್ತ ಸಮನಂತರದೊಳ್ಳಿಯಮಾನುಸಾರದಿಂ ಸಾರತ ರಮುಂ ಯೋಗಿಜನೋಪಿತನುಮಪ್ಪ ಭಿಕ್ಷೆಯಂ ಪರಿಗ್ರಹಿಸಿ ಮಹಾರಾ ಜನಂ ಶುಭಾಶಂಸನಪೂರ್ವಕಂ ಬೀಳ್ಕೊಂಡರಮನೆಯಿಂ ಮರಲ್ಲು ಸಮು ಚಿತರಾಜಮಯ್ಯಾದಾನುಸಾರದಿಂ ಶ್ರೀಮಠಮಂ ಸೇರಲೊಡಂ |೩೨| ಕಂ || ಎಂತಹ ಭಕ್ತಿ ಗಿರಿಜಾ | ಕಾಂತನೊಳಂತಪ್ಪ ಭಕ್ತಿಯನೆ ಸಿಂಧುಸುತಾ | ಕಾಂತನೊಳುಂ ತೋರಾ ಭೂ | ಕಾಂತನ ಸಮಮತಿಯನೆಲ್ಲ ರು೦ ಶ್ಲಾಘಿಸಿದರ್ ||೩೩||