4೨೬ ಮಹಿಶೂರ ಮಹಾರಾಜ ಚರಿತ್ರಂ wwwwwwwwwwwwwwwwwww ಕಂ | ಯುವರಾಜವಿವಾಹ ಮಹೋ | ತೃವಕೆ ಸಮಗ್ರಪ್ರಶಸ್ತ ಸಂಭಾವನೆ | ಈ ವನಮಾಡಿಸುವುದು ನರ | ರವಿದನಲಂಕರಿಪುದೆಂದು ಶಾಸನಂ ||೫|| ಆರಾಶಾಸನಮನಧಿ | ಕಾಂಜನ ಶಿರದೊಳಾಂತು ಬಹುವಿಧಶುಭಸಂ || ಭಾರವನಣಿಗೆಯು ಮಹೀ || ಶೂರಮಹಾಪುರವನೇನಲಂಕರಿಸಿದರೋ || 2 || ವ| ಆಗಳಮಹೀಸುರಪುರಂ ಬಿ: ಏನೀದಿಯ.ಚೌಪಟಪಟದೊಳಂ ವಿಚಿತ್ರವಿಚಿತ್ರಂಗಳ ಪ್ಪ ಬಹುವಿಧರಚನೆಗಳಿ೦ ಕಲ್ಪಿಸಿದ ಪಲವುಂ ಕಾಯ ಮಾನಂಗಳ ಭಾಸುರಸುರವಿವಾನಂಗಳಗೆಯುಂ ಮಹೋತ್ಸವಕ್ಕೆಂದು ನಾಲ್ಕು ತಿಂಗಳಿ೦ದೆಯುಂ ದೋಹಳ ಮನೊಡು ಬೆಳೆಯಿಸಿದ ಪೂವಣ್ಣ ೪ಂದಿಡಿದು ಸೊಂಪವಡೆದ ಗಿಡುವಳ್ಳಿಗಳಿಂದಲ್ಲಲ್ಲಿ ಕಣೋಳಸುವ್ರಪವನಂ ಗಳ ಪಲವು ನಂದನವನಂಗಳಒಗೆಯುಂ ನಾನಾವಿಧಮಣಿಮಯಕನಕಾಸನ ಶಯನವಾಹನಭೂಷಣಾಂಬರಗಂಧಪುಷ್ಪಫಲತಾಂಬೂಲಾದಿಭೋಗ್ಯ ವಸ್ತುಗೆ ೪೦ ನಿರಂತರಪರಿಕಲಿತಂಗಳಾಗಿ ಹಿರಣ್ಯಕಳ ಜತರಣಂಗಳ ನಂಗೆ ೪ಾಲಂಕಾರದಿಂದೆಸೆವ ಕರುನಾಡಗಳ ವೈ ಸಮಂತಾದಿಸೌಧಂಗಳಿಗೆಯು ದೇಶದೇಶದಿಂದುತ್ವವಾರ್ಥ೦ ಒಂದಲ್ಲಲ್ಲಿ ನೆಲೆಗೊಂಡು ಶರದಿಂದುಬಿಂಬಡಂ ಬರಹರ ಸ೦ದರಾನನದೊಳ್ಳಸರಿಸುವೆಳನಗೆ..೦ಬೆ೦ಗಳ೦ ಪವಳ ದಕಳ ಗಾ ಗರಮನಿಶ ಚೆಂದುಟಿಯ ತಳ ತಳಪಾಳ ಪದಿ, ಸಂಜೆಗೆಂಪಂ ಮರಿದುಂಬಿಗಳ ಬಂಡವುಟ್ಟೆನಿಸ ಜೆ ಕುಂಜಾಲದ ನೀಲರುಚಿಯಿಂ ಕಳಲೆಯಂ ಕ೦ದ ಇದ ರೂಪಂ ನಿಂದಿಸವ ಮೆಯೊಳಗಿಂದೊಡವೆರದ ವಿವಿಧಮಣಿಭೂಷಣ ಪ್ರಭಾಪಟಲದಿಂದಿಂದ್ರಚಾ ಇವನಾವಗಳೊಡರುವ ನಚ್ಚಣಿಯರ ಮೇನ ಕಾರಂಭದಿಬ್ಬಂದಾರಕ ವಾರಾಂಗನೆಯರಾಗೆಯಂ ಮತ್ತ ಮಂತುಷ್ಪವಾರ್ಥ ದಿಂ ಬಂದಲ್ಲಲ್ಲಿ ನೆರೆದು ಬಗೆಗೊಳ್ಳ ಬಗೆವಗೆಯ ಪಾಡಗಳಂ ಪಡುತುಂ ವೀಣಾವೇಣ. ಮೃದಂಗಾದಿವಾದ್ಯಂಗಳಂ ಬಾಜೆಸುತ್ತುಮಿರ್ಪ್ಪ ಗಾಯಕವಾದ ಕಜನprಳೆ ಗಂಧರ ರುಂ ಕಿನ್ನರರುಮಾಗೆಯುಂ ವ ಹೋತ್ಸವಾರ್ಥವು
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೪೧
ಗೋಚರ