೨೩೦ ೨೩೦ ಮಹಿಶೂರ ಮಹಾರಾಜ ಚರಿತ್ರಂ ಮತ್ತಲ್ಲಿ ಪಲವೆಡೆಯೊಳ್ರಮುಖ್ಯಾಂಗನೆಯರಿಂದೆಯುಮಂತು ಮೇಲು ಪ್ರರಿಗೆಯ ತೆಂಕಣ ಸಿಟ್ಟಿನೊಳ್ಳ ವ ಪೂಂದೆರೆಯ ಮರೆಯೊಳಂತಃಪುರ ಪುರಂಧಿಯರಿಂದೆಯುಂ ನೆರೆಮೆರೆವ ವಿವಿಧಪರಿಮಳ ದ್ರವ್ಯಾಮೋದಕರಂಡಕ ಮೆನಿಸಿದ ವಿವಾಹಮಂಡಪಕ್ಕೆ ಗಜರಾಜಗಮನದಿಂ ನಡೆತಂದು ವೇದಿಕಾವು ಧ್ಯದೊಳೊಭಿಸುವ ಭದ್ರಪೀಠದೊಳ್ಯಂಡಿಸಿದ ಸಮನಂತರದೊಳ್ಳವರಾ ಜಂ ತನ್ನರಸಿಯೊಡನೆ ವಿಧಿವಿಹಿತಪ್ರಕಾರದಿಂ ಸನ್ನಿಹಿತನಾಗಿರ್ತಿನೆಗಂ |೫೯! ಕಂ || ಮಂಗಳಮಜ್ಜನಮಾಗ | ಶೃಂಗರಗೊಂಡುಚಿತರೀತಿಯಿಂ ನಿ೬ಸ೬೦ || ಸಂಗಡಿಸಿ ತದ್ವಿವಾಹಸ | - ಭಾಂಗಣ ಕೈತಂದನೊಲ್ಲು ಕೃಷ್ಣ ಮಹೀಂದ್ರಂ ||೬೦|| ವ| ಅಂತೆಯಂದು ಮಹಾರಾಜಂ ರಾಜಮಯ್ಯಾದಾನುಸಾರದಿಂ ವಂದನಂ ಗೆಯ ಸಾಮಾಜಿಕರಂ ಸಮುಚಿತಕ್ರಮದಿಂ ಕಟಾಕ್ಷಿಸಿ ಮನ್ನಣೆಗೆಯು ಕನ್ಯಾಪಿತರಂ ದೇವರಾಜಂ ವಿನಯದಿಂದೆಲಗಿ ಸಮರ್ಪ್ಪಿಸಿದೊಪ್ಪು ವೀಳಯ ಮಂ ಕಂಡು ತಾನುಮಾತಂಗಚಿತಪ್ರಕಾರದಿಂಗೊಪ್ಪುವೀಳಂ ಗೊಟ್ಟ ಸಮನಂತರದೊಳ್ಳನ್ನಿಹಿತಂ ಪುರೋಹಿತಂ ಸ್ವಸ್ತಿ ವಾಚನಪೂರ ಕಂ ಮಧುಪರ್ಕದಿಶುಭಕರಂಗಳಂ ಬಳಯಿಸಲೊಡಂ ನಿಖಿಲಸಾಮಾಜಿಕರು ಮಂತಃಪುರಗೀಮಂತಿಕೆಯರುಂ ನೀಡುಂ ಕೇತುಕ ದಿಂ ನಿಜಾಗಮನವನ ಮಾರುತಿರೆ ಸಖೀಜನವೊಲೆಸಗಿದ ಮಂ೪ಾಲಂಕಾರದಿಂ ಮಂಗಳ ದೇವತೆ ಯಂತೆ ಕಣೋಳಿಸುತ್ತೆ ಕಾತ್ಯಾಯನಿಯನಾರಾಧಿಸಿದ ಕನ್ಯಾಮಣಿ ||೬೧|| ಕಂ || ನು ತರತ್ನಾಭರಣವಿರಾ || ಜೊತೆ ಚೆಲ್ವಾಜಂಬೆಯೊಲ್ಲು ಮೆಲ್ನ ಕೆಯಿಂ ಪು || ಪ್ಪಿ ತಜಂಗಮಕಲ್ಪಲತಾ | ಕೃತಿಯಿಂದ ವಿವಾಹಮಂತಪಕೆ ನಡೆತಂದಳ್ ||೨|| ವ|| ಅಂತು ನಡೆತಂದು ಕಲ್ಯಾಪೀಠದೊಳ್ಳೆಂದು ಪೊಂದೆರೆಮರೆ ಯೋಳ್ಳ ದೋರೆಳನಾಣಿಂ ತಲೆವಾಗಿ ಸಮುಲ್ಲಸಿತವದನದಿಂ ಪರಿಫುಲ್ಲ ನವ ತಾಮರಸಮಂ ಪರಿಭವಿಸುತ್ತಿರ್ಪ್ಪಿನಂ ಪುರೋಹಿತಂ ಮಹಾಸಂಕಲ್ಪಮಂ ವೇಳೆ ಕಲ್ಯಾಣವೇದಿಕಾಪರಿಸರದೊಳ್ಳಲವುಂ ರಜತಮಯಸ್ತಂಭಂಗಳ ದೀ
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೪೫
ಗೋಚರ