ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

04 ೦ ಮಹಿಶೂರ ಮಹಾರಾಜ ಚರಿತ್ರಂ M ಕ್ಷೀಣಾನಂದಾಂಭೋನಿಧಿ | ವೇಣಿಯೊಳೇನಾಳುತೇಳುತಿದ್ದರೆ ಸಭ್ಯರ್ ||೭೦|| ಬೇರೊಂದೆಡೆಯೊ೪, ಕಂ || ವಾದಿಸು - ಪೀಣ್ಯಂ ಸು || ಸ್ವಾದಮೆನಾಡೆ ವೈಣಿಕಾಗ್ರಣಿಯೊಲ್ವಂ || ಸಾದರಮಾಲಿಸುತಾ ಸಭೆ || ಯಾದಂ ತಲೆದೂಗು ತೆಯ್ದುದುದು ಮೆಮ್ಮರವಂ ||೭೧|| ಅಂತಿನ್ನೊಂದೆಡೆಯೋಳ, ಕಂ || ಗಾನವಿಚಕ್ಷಣನೊಲ್ವನ | ಮನಸ್ವರಪುಷ್ಟಿ ಯಿಂ ವಿಳಂಬದ್ರುತಮ್ | ಧ್ಯಾನುಕ್ರಮದಿಂ ಪಾಡ | ಲ್ಯಾ ನೃಪಸಭೆಯಿರುದೆ ವೊ ವರವಟ್ಟಿನಂ ||೭೨|| ಇನ್ನುಮೊಂದೆಡೆಯೊಳ, ಕಂ| ಕಾಸ್ಟಾಟಿಕಣಾದಿನ | ಕರಾಮೃತಪೂರವಾದ್ಯರವಮಾಸಭೆಯೊಳ್ || ಪರಂ ತಾನಾಗಿರಲೇಂ || ವಲ್ಲಿ ನಾವಿವಿಧವಾದ್ಯ ಕೋಲಾಹಲಮಂ ||೭೩|| ವ|| ಆಗಳಾವಧೂವರರ್ಗೆ ವೈದಿಕ ಲೋಕಂ ಮಂಗಳಾಶೀರಾ ದು ಗೆಯುದುಂ ಪುರೋಹಿತಂ ಪುರೋವರಿಯಾಗಿ ಜಗದ್ಗುರು ಶೃಂಗಗಿರಿಯಂ ತೀಂದ್ರಾದಿತನ್ನತಗುರುವರೇಣ್ಯರತ್ತಣಿಂದೆಯುಂ ಶ್ರೀಭರತಖಂಡಚಕ್ರವ ರಿಯತ್ತಣಿಂದೆಯುಂ ಬಡೋದಾಮಹಾರಾಜಾದಿಮಹಾರಾಜರತ್ತಣಿಂದೆಯುಂ ಕಾಂತರಾಜಂ ಮುಂತಪ್ಪರಸುಗಳ ತಣಿಂದೆಯುಂ ಮಹಾಮಾತ್ಯನಪಾನಂದ ರಾಯನತ್ತಣಿಂದೆಯುಂ ಬಂದಿರ್ದ್ದನರ್ಫುರತ್ನಾಭ ಕನಕಾಂಬರಾದಿಗಳ ಮುಗ್ಗ ಳನವರವರ ಹೆಸರು ನುಡಿದು ಸಮರ್ಪಿಸಿದೊಡನೆ ||೭೪|| ಕಂ || ಸರಸಿಜಮನವ ವಧುವಿನ | ಕರಮಂ ಕರದಿಂದೆ ಪಿಡಿದು ಮೇಲ್ನಡೆಯಿಂದಾ || ವರನುಜ್ವಲಿಸುವ ವೈಶ್ವಾ | ನರನಂ ಬಲವಂದನೊಲ್ಲು ನೋಳ್ಳಿನಮೆಲ್ಲರ್ ||೭೫||