ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨8೬ | ಮಹಿಶೂರ ಮಹಾರಚರಿತ್ರಂ ಪಾಣಿಗ್ರಹೇದ್ರಿದು ಹಿತರನುರಾಗಪೂರೈಂ | ಸ್ವಂ ಸತ್ರಪೇಣ ಕುತುಕೇನ ಎಲೋಕಯಂತ್ಯಾಮ್ || ಸ್ನ ಹೃನ್ಮನಾಸ್ಸದೃಶದಂಪತಿಭಾವಭಾಜೇ | ರೀಶಶುಭಾನಿ ಯುವಿರುವರಾಜ ದದ್ಯಾತ್ ||೯|| ಶಚಾಮಹೇಂದ್ರ ಇವ ಶೈಲಜಯೇವಶಂಭುಃ | ಶ್ರೀರಾಘವೋವಸಿಜಯೇವ ಹರಿಶ್ಚಿಯೇವ || ಚೆಂಬಯಾನುಪಮ ಸದ್ಗುಣಯಾ ಸಮೇತಃ || ಸಂಪ್ರಾಸ್ತಸಂತತಿಸುಖೋ ಯುವರಾಜ ಜೀಯಾಃ || ೯೩|| ವ್ಯ ಇಂತನುಜಾತಿಯುವರಾಜ ಕಂಠೀರವನರಸಿಂಹರಾಜಂಗೆ ವಿವಾ ಹಮಹೋತ್ಸವಂ ನಿರವಧಿಕವಿಭವದಿಂ ಬಳೆದ ಸಮನಂತರದೊಳ್ಳ ಹಾಗೂ ತ್ಯನಾನಂದರಾಯಂ ವಿಶ್ರಾಂತಿಸುಖಕ್ಕಳಸುವದ೦ ಮಹಾರಾಜಂ ಶ್ರೀಕೃಷ್ಣ ರಾಜನಾಂಗೈಯಾದಿನಾನಾದೇಶಸಂಚಾರಂಗೆಯು ತಾಜ್ಯಭಾರಂಗಳ ಬ್ಯುಚ್ಛ Jಯವುಂ ನೆರೆ ತಿಳಿದು ನಿರತಿಶಯವಿದ್ಯಾಬುದ್ದಿಪತ್ರಚುರದಿಂ ನೆಗಳ ನಡೆದ ವಿಶ್ವೇಶ್ವರಯ್ಯನೆಂಬಧಿಕಾರಿಮುಖ್ಯನಂ ಮಹಾಮಾತ್ಯ ಪದವಿಯೊಳುಂ ಪುಪುಂಗವರಪ್ಪ ನಂಜುಂಡಯ್ಯ ಕಾಂತರಾಜರನುಪಮಂತ್ರಿ ಪದವಿಯೊ ಳುಂ ಕ್ಯಾಂಬಲೆಂಬಾಂಗ್ಲಯಾಧಿಕಾರಿಯಂ ಮುರಂತ ಸನ್ನಿಧಿಸಜೆವಾಧಿ ಕರದೊಳುಂ ಚಕ್ಕಂದು ತನ್ನೊಡನಾಂಗೈಯವಿದ್ಯಾಭ್ಯಾಸಂಗೆಯ್ಯುತಿದ್ದ ಮಿರ್ಜಾ ಮಹಮ್ಮದ್ ಇಸ್ಮಾಯಿಲೆಂಬ ಮಹಮ್ಮದೀಯಾಧಿಕಾರಿಯಂ ಸಪ್ಪ ಹಿತಕಾರ ದರ್ಶಿಪದದೊಳುಂ ರಾಮಕೃಷ್ಣರಾಯನಂ ಮುನ್ನಿರಂತರಮನೆಯ ಕಾವ್ಯಾಧ್ಯಕ್ಷಸ್ಥಾನದೊಳುಂ ಮನ್ನಿರಾಸ್ಥಾನಕಾರ ದರ್ಶಿಲಿಂಗರಾಜನನುಜಂ ಧಿಯಪ್ಪ ಲಿಂಗರಾಜನನಾಸ್ಥಾನಕಾರೈದರ್ಶಿಪದದೊಳುಂ ನಿರಿಸಿ ಕನ್ನಡ ನೀಡುಮಳಗೊಳಿಸಿ ದೃಢಸಂಕಲ್ಪಂಗೆಯು ಸಂಪದಭ್ಯುದಯಸಮಾಜ ಮನೋನ್ಯಸಹಾಯಸಂಘಂ ನ್ಯಾಯವಿಧಾಯಕಸಭೆ ಮುಂತಪ್ಪ ಪಲವುಂ ಸಂಘ೦ಗಳ೦ಕಿನಿ೦ಾಜಧಾನಿಯೊಳಕಲವಿದ್ಯಾನಿಲಯಮಂ ಪೊಸತನಲಾಗಿ ಸಿ ರಾಜಧಾನಿಯೊಳುಮುಪರಾಜಧಾನಿಯೊಳುಂತಲೆಯಲೆಯರೊಳುಂ ಮಗನಿಮಾಗಳುಂ ಪಳ್ಳಿಪಳ್ಳಿಯೊಳುಮಲ್ಲಿಗೆ ತಕ್ಕಂತು ವಿದ್ಯಾ ಕಾಳೆಗಳನಿಂಬುಗೊಳಿಸುತ್ತುವಲ್ಲಕೆಲವೆಡೆಯೊಳ್ಳುಸ್ತಕಾಲಯಂಗಳಂ