ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾದಶಾಶ್ವಾಸಂ ೨೩೬ ಸ್ಥಾಪಿಸುತ್ತು ಮಲ್ಲಿ ಪಲವೆಡೆಯೋಳ್ಳಿಗಳ ಸಮುಚಿತಸನ್ನಾನದಿಂ ಪ್ರೋತ್ಸಾಹಿಸಿ ಶಿಲ್ಪಮಂ ಪ್ರಚುರಂಗೊಳಿಸುತ್ತುಂ ರಾಜಧಾನಿಗೆ ಕಿರಿದು ದೂರದೊಳಿರ್ಪ ಕನ್ನಂಬಾಡಿಯೆಂಬರಯಳ್ಳರಿವ ಕಾವೇರೀಮಹಾನದಿಗೆ ಬರಿಸದೊಳಖಾರವಾಗಿ ಬರ್ಸ್ಸ ನೀರಂ ತಡೆದಾವಗನೊಂದೆತರದಿಂ ನೀರಂ ಪರಿಯಿಸಲನುವಾದ ರಚನಾವಿಶೇಷಂಗಳಿಂ ಪರತಾಕಾರಮಪ್ಪ ಕಟ್ಟೆ ಯೊಂದಂ ಕಟ್ಟಿಸುತ್ತುಂ ಪೊಂಗಣಿ ಮೊದಲಪ್ರಕರಂಗಳ ನಾನೆಗಾಡು ಮೊದ ಅಪ್ಪ ಪೇರಡವಿಗಳಂ ರಕ್ಷಿಸುತ್ತು, ಭೋಂಕನೂರಿಂದೂರ ಜನಂಗಳುಂ ಧಾನ್ಯಾದಿಗಳುಂ ಪೋಗಿವರನುಕೂಲವಾಗಿಪ್ರ್ರಂತಲ್ಲಲ್ಲಿ ಪೊಗವಂಡಿಯ ಮಾರ್ಗ ಮಂ ಪೊಸಪೊಸತನಲಾಗಿಸುತ್ತು ಮಲ್ಲಲ್ಲಿ ಪೊಸಪೊಸತನೆ ಪೊಲ ಗದ್ದೆ ತೋಂಟಂಗಳಪ್ಪಂತು ನೆಲನಂ ಗೊತ್ತುಗೆಯ್ಯುತ್ತುಂ ಪ್ರಜೆಗಳಿಂದವರ ವರ ಸುಖಸಮೃದ್ಧಿಗೆ ತಕ್ಕಂತು ಧರದಿಂ ಕರಮಂ ತೆಗೆಯುತ್ತು, ಮತ್ತ ಮಂರ್ದದಲ್ಲಿ ನಡೆವ ಜಾತ್ರೆಗಳ ಸಿಬೇವಿಗಳ್ಳಹಾರಕ್ಕೆ ತಪ್ಪ ಗೋಕಲಂಗಳಂ ಪರಿಕಿಸಿ ಮೇಲಾದುವರೆ ಸನ್ನಾನಂಗೆಯ್ದವರಂ ಪ್ರೊ ತಾಹಂಗೊಳಿಸಿ ಗೋಕುಲಮನಿಯುಂ ರ್ಪಸುತ್ತುಮಸಿಕ್ಯದಿಂ ಜಾತಿಮತಾಚಾರಂಗಳಂ ಪುಪಾಲಿಸುತ್ತುಂ ದುಪ್ಪರಂ ಶಿಕ್ಷಿಸುತ್ತು೦ಶಿಷ್ಟರಂ ರಕ್ಷಿಸುತ್ತು ಮಲ್ಲ ಗಡಿಗಡಿಯೊಳೋ ಶಕೋಶಾದಿಗಳಂ ರಕ್ಷಿಸಿ ತಕ್ಕಂ ತು ಸೈನ್ಯಮ ನೆಲೆಗೊಳಿಸುತ್ತು ಪ್ರಜೆಗಳೆಲ್ಲರುಮಂ ಭೇದವಿಲ್ಲದೆ ಸ” ಜನ್ಯದಿಂಕಾಣುತ್ತುಮಾನಗವಂಹಿತಚಿಂತಕರಪ್ಪಾ೦ಗ್ಲೀಯರೊಹನಂ ಬಳೆಯಿಸುತ್ತುಂ ಪ್ರಜೆಗಳಾರೋಗ್ಯಕ್ಕಂ ಮನಸ್ಸನುಲ್ಲಾ ಸಕ್ಕರೆ ತಕ್ಕಂತು ಸುಖವಸತಿಗಳಂ ಕಲ್ಪಿಸಿ ನಗರನಗರಮಂ ಸುಂದರಾಕಾರದಿಂ ಬಿತ್ತರಿಸುತ್ತು ಪ್ರಜ್ಞೆಯುಂ ಕಾಡ್ಯನಿರೂ ಹಣಶಕ್ತಿಯುಂ ರಾಜಭಕ್ತಿಯುಮೊಂದುಗೂಡಿಪ್ಪ ಧಿಕಾರಿಗಳನಧಿಕಾರಸ್ಥಾನಂಗಳೊಳ್ಳ ಯೋಜಿಸುತ್ತುಂ ಸ್ವಾಯತ್ತ ಸಿದ್ದಿಯಾ ದೊಡಂ ಕಾರಾಕಾರಂಗಳಂ ಮಂತ್ರಿಗಳಬ್ಬಂತಿಸಿ ಸರಸಮ್ಮತವಾದರ್ಥ ಮನೆ ಕಟ್ಟುವಡೆಯಿಸುತ್ತುಮನುದಿನಮನಿಸುಮಲನಿಲ್ಲದಧಿಕಾರಸ್ಥಾನಮನ ಲಂಕರಿಸುತ್ತುಮಧಿಕಾರಿಗಳಂ ಸೇವಕರಂ ನಿಯತಕಾಲಮಂ ಮಿರದೆ ವೇ ತನವನೀಯುತ್ತು ಮಂದಂದುದೇಶದೇಶದಿಂ ಬಪ್ಪ ಬಿಜೆವಳರಂ ಪರಿಕಿಸಿ ತಕ್ಕುಮೆಗೆ ತಕ್ಕಂತು ಧನಕನಕಮಭೂಷಣಾದಿಗಳಿ೦ ಸನ್ಮಾನಿಸಿ ದಿಗಂತ