ಮಹಿಶೂರ ಮಹಾರಾಜ ಚರಿತ್ರಂ “ ಹೈದರಖಾನನೆಂಬತುರು ವೀರನಂ ಮಹಾರಾಜನನಂ ತನ್ನ ವು ಹಾಸೈನಿಕರೊಡಗೂಡಿಸಿ ಪೋಷಿಸುತುಮಿರು ಪಲವುಂ ಪೋಲ್ಕಿಯೊಳಾತ ನದಟಂಗೆಮೆಜ್ಜೆ ನಿಜಓಲಾಧ್ಯಕ್ಷತೆಯನಾತಂಗಿತ್ತು. ರಾಜದ್ರೋಹಿಗಳೆಂದು ತನ್ನ ವಗಾಹನೆಗೆ ಬಂದ ದೇವರಾಜನುಮ ನವನಸೋದರನುಮನಧಿಕಾರದಿಂ ತೆಗೆಯಲೊಡನಾಹೈದರಲೀಖಾನಂ ||೧೦|| ವೈ|| ಸ್ವಾಮಿನಿದೇಶ ಸುಜನಾಗ್ರಣಿ ನೀತಿವಿಚಕ್ಷಣ೦ ರಿಪು | ಸೋಮಭಯಂಕರೋದ್ದ ತಪರಾಕ್ರಮನಾಹವಕೋವಿದಂ ಯಶ || ಸ್ವಾಮನುವಾರಬುದ್ದಿ ಯಾತನಾದುದರಿಂ ಸುತನಿಗ್ವಿಶೇಷದಿಂ || ದಾಮನುಜೇಂದ್ರಗಡೆಯಾಗಿ ನೆಗಳೆಯನಾಂತನೇಳೆ ಯಿಂ ||೧೦೧|| ಮತ್ತ೦, ಕಂ|| ಆರಿದಿರನೇಕಭಾವದೊ | ಭವನದಾವನವನಮಮ ತನ್ನಾಳನುಮಂ | ಪರಮೇಶ್ವರನುಮನವನಿಯೊ || ಇವನದಾವನವನವಲಸುಣಗಣಮಂ ||೧೦೨|| ವ|| ಇಂತಿರ್ಪಾಗಳಾಹೈದರಲೀಖಾನಂ ನಿಜಸೇನೆಯನಿರಡಿಯಾಗೆಪೆರಿ ಸಿ ಬರಿಸಂಬರಿಸಂ ಬೆಸೆಗೆಲ್ಲಕ್ಕೆ ಪಯಾಂಬೋಗಿ ಪಲವುಂಪರರಾಜ್ಯಂಗಳಂ ಗೆಲ್ಲು ದಿನದಿನಕ್ಕೆ ತನ್ನಾಳನ ರಾಜ್ಯವನತ್ತೆತ್ತಲುಂ ಬಹುದೂರಂಬರಂ ಬಿತ್ತರಿಸುತ್ತಿರಲಾಮಾರಾಯನಾತನರಾಜಭಕ್ತಿಗಂ ನಿರತಿಶಯಬಾಹುಶಕ್ತಿಗಂ ರಾಜಕಾರ ಸಾಧನಯುಕ್ತಿಗಂ (ರಾಪ್ಪಸಂವರ್ಧನಾನುರಕ್ತಿಗಂ ಪಿರಿದ ೦ ಮೆಚ್ಚಿ ಸಂತಸಂಬಟ್ಟೋಲಗದೊಳ್ಯಾನಂಗೆಯಾತನ ನಿಜರಾಜ್ಯದ ಸರಾ ಧಿಕಾರಪದವಿಯೊಳ್ಳಿಯಮಿಸಿ ಪಲಕಾಲಂ ನಿರತಿಶಯ ಸಾಮ್ರಾಜ್ಯ ಸುಖವ ನನುಭವಿಸುತುಮಿರಮರಪುರಕೆ ಯಾತ್ರೆಗೆಯುದುವದಕ್ಕೆ ಕಡುದುಗುಡಂ ಗೊಂಡಾಹೈದರಲೀಖಾನಂ ಸ್ವಾಧೀನರಾಜ್ಯ ನಾದೊಡಂ ಸಾ ಮಿಕುಲಹಿತಾ ಕಾಂಕ್ಷಿಯಾಗಿ ನಿಜಸೇವಕಭಾವದ ಮೇರೆಯಂಮೀರದೆ ರಾಜಪತ್ನಿಯರಂ ತಃಪುರೈಕನಿವಾಸಿನಿಯರಾಗಿರ್ದೊಡ್ರ ನೀಡುಂಕೃತಜ್ಞತೆಯಿಂ ತದಾಜ್ಞೆಯಂ ತಲೆಯೊಳಾಂತು ರಾಜಕುಮಾರನಪಟ್ಟಾಭಿಷೇಕಕ್ಕೆ ಸನ್ನಣಂಗೆಯುದುಂ|| ಕಂ|| ಆರಾಯನೆಳೆಯನಪ್ಪಕು | ಮಾರಂ ಶ್ರೀನಂಜರಾಜನಾಗಮವಿಹಿತಾ || ಚಾರದೆ ರಾಜ್ಯಮನಾಳ್ವಧಿ | ಕಾರಕೆ ಪಟ್ಟಾಭಿಷಿಕ್ತನಾದನಲಂಪಿಂ ||೧೦೪||
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೫೧
ಗೋಚರ