ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸಂ ಕ ಕಂ|| ತನ್ನಂಪೊರೆದರಸಂ ಸಲೆ| ಯುಂ ನೆರೆ ತಾರಸುತರೊಳಂತುಳುನೃಸಭೆ | ಕ್ಯುನ್ನತಿಯಂ ತೋರಿದನಂ | ಬನ್ನೆ ಗಮೀಹೈದರಲಿಯವೋರರುಂಟೇ ||೧೦೫|| ವ ಇಂತುಪಟ್ಟಾಭಿಷಿಕ್ತನಾದರಾಜಕುಮಾರನೆಳಯನಾದುದರಿಂದಾ ತಂಗೆ ಪಡಿಯಾಗಿ ಹೈದರಲೀಖಾನಂ ಸಕಲರಾಜಕಾರಂಗಳೊಳನಧಿಕೃತ ನಾಗಿ ಧರ ದಿಂರಾಜ್ಯಂಗೆಯ್ಯುತಿಪ್ಪಿನಮಾಬಾಲಕಂ ನಂಜಭೂಪಾಲಕಂ ನಾಲ್ಕುಂಬರಿಸಮೆ ನಿಂಹಾಸನವನಲಂಕರಿಸಿ ದಿವ್ಯಲೋಕಲೀಲಾಲೋಲ ನಾದಬಳಿಕ ಕೆಲವಾಮುಂದಿನದೊಳಾತನಸಹೋದರ೦ಬೆಟ್ಟದ ಚಾಮರಾಜಂ ಯಥಾವಿಧಿಯಿಂ ಪಟ್ಟಾಭಿಷಿಕ್ಕನಾಗಲಾತನೊಳಮೆಂದಿನಂತೆ ಪಿರಿದುಂ ರಾಜ ಭಕ್ತಿಯನಿರಿಸಿ ಹೈದರಲೀಖಾನಂ ಪ್ರಬಲದಶೆಯೊಳಧಿಕರಿಸುತುಮಿರ್ಪಗಳ | ಕಂ|! ಅದಟಿಂ ಒಹುಬಲಸನ್ನಾ | ಹದೆ ದಾಳಿಯನಿಟ್ಟ ರಂ ತ್ರಿಯಂಬಕಮಾವಂ || ಮೊದಲೆನಿಸಿದ ಪಡೆವಳರಂ || ಸದೆಬಡಿದೋಡಿಸಿದನಾತನೇಂ ಕೇವಳನೇ ||೧೦೭|| ವ|| ಮತ್ತಮಾದರಖಾನನಸಂಖ್ಯಾಕಮಪ್ಪನೀಕದಿಂದೊಡಗೂ ಡಿ ಪಲಕ್ಕೆದೆಸೆಗೆಲ್ಲಕ್ಕೆ ದಾಳಿಟ್ಟಲ್ಲಿ ವೈರಿವೀರರೊಡನೆ ಪೋರಾಡಿ ಕಲ್ಲಿ ಕೋಟೆಯಂತಲ್ಲಣಂಗೊಳಿಸಿ ಕೊಳ್ಳಾಗಾಲಮಂಕೊಳ್ಳೆಗೊಂಡು ಕೊಡಗು ನಡುಗಿಸಿ ಬಳ್ಳಾರಿಯ೦ಜೆಳ್ಳಾಗಿಸಿ ಧಾರವಾಡಮನೇರುವಡೆಯಿಸಿ ಗುತ್ತಿಯಂ ತುತ್ತುಗೊಂಡಿಂನ್ನು ಮೀದಕ್ಷಿಣಭರತಖಂಡದೊಳ್ಯಸ್ಥಾಪಗೆವರಂ ಪಗೆವ ರಂ ಕಾಳಗದೊಳ್ ಲ್ಲು ಸಾಧಿಸಿದ ಪಲವುಂನಾಡುಗಳಂ ತನ್ನಾಳನ ನಾಡಿಂ ಗೊಳಗಾಗಿಸಿ ಮಹಾವೀರನೆಂಬನೆಗಳ್ಯಂ ಪಡೆದು ||೧೦೮ || ಕಂ|| ಅನುಪಮಶೌರದೆ ತನ್ನಾ || ಛನನಾಡಂ ಮುನ್ನ ಮಿರು ದಕ್ಕಿಮ್ಮಡಿಯೆಂ || ಬಿನೆಗಂ ಪೆಗ್ಗಿಸಿ ನಾಡಿನ | ಜನಕೆಲ್ಲ ಮುದಾರಸೌಖ್ಯಮಂ ಪೆಶ್ಚಿಸಿದಂ ||೧೦೯||