ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ••••••••• ಜ ಮಹಿಶೂರ ಮಹಾರಾಜ ಚರಿತ್ರಂ ಗಾರಂಗೆ ಟೇಪುಕುಮಾರಂಗೆ ಶಾಸನಮುಮಂ ಮುಂದೆ ತನ್ನ ಧಿಕಾರವಂತನ್ನ ಕುಮಾರಂಗೆಯೆ ದಯಗೆಯ್ಯಲೋಳ್ಳುಮೆಂದು ತನ್ನೊಡೆಯಂಗೆ ಬಿನ್ನವತ್ತಲೆ ಯುಮಂ ಬರೆಯಿಸಿ ಪರಲೋಕಮನೆಯಲೊಡಂ ದೇಶಾಂತರದೊಳಿಲ್ಲವೇ ಸುವಾಸುದ್ದಿಯ೦ಕೇಳು ಕಡುಬೇಗನೆ ರಾಜಧಾನಿಗೆಯಂದು ಮುನ್ನಮೆ ತನ್ನ ತಂದೆಯಮರಣವಾಯಂಕೇಳಲುತಿದ್ದನುಬಂಧಿವರ್ಗಮಂ ಸಂತ ವಿಟ್ಟು ಬಳಿಕ್ಕೆ ದುಷ್ಟ ಪರಿವಾರದಿಂದೊಡಗೂಡಿ ನಷ್ಟವಿವೇಕನಾಗಿ ತಂದೆಯ ಬುದ್ದಿ ವಾದಮಂ ಲೆಕ್ಕಿಸದೆ ಕಟ್ಟದಟಂದನಿತು೦ಕುಟುಂಬದೊಡನೆತನ್ನಾಳನಂ ಸೆರೆಯೊಳಿಟ್ಟು “ ವಿಕ್ರಮಾರ್ಜಿತಸಕ್ಷಸ್ಯ ಸ್ವಯಮೇವಮೃಗೇಂದ್ರತಾ ” ಎಂಬಲೋಕವಾರೆಗನುಸಾರವಾಗಿ ನಿರ್ನರಮಾತನರಾಜ್ಯಮನಾಕ್ರಮಿಸಿ ತಾನೆ ಕರಾಟದೇಶಾಧೀಶ್ವರನಾಗಿ ಧರೆಯನಧದಿಂದಾಳಲುಜ್ಜುಗಿಸಿದನದೆಂ ತೆನೆ ||೫|| ವೈ|| ಖಲರಂ ಘಾತುಕರಂ ದುರಾತ್ಮರನಸನ್ಮಾರ್ಗಸ್ಥರಂ ಮೂಢರಂ | ಸಂಪತ್ತೆಯೇ ಪರೋಪಕಾರಪರರಂ ಸದರನೀತಿಜ್ಞರಂ || ಕು:ಶೀಲೋನ್ನತರಂ ಕ್ರಿಯಾಕುಶಲರಂ ಸತ್ಯಾತ್ಮರಂ ಬಲ್ಪಿನಂ | ಡಲೆಯುಂಜಿಸುತೆಲ್ಲ ರಂ ದುರುಳನಾಗಿದ್ದಂ ಬಲೋದ್ರೇಕದಿಂ ||೬|| ಕಂ|| ವರದೇವಾಗಾರಂಗಳ | ನಿರದೆಮ ತದ್ವೇಷದಿಂದ ಪಾಲ್ಗೊಳಿಸುತ್ತುಂ || ಧರಣೀಸುರವೃತ್ತಿಗಳಂ | ನೆರೆಕೊಂಡಂ ಬಲ್ಪಿನಿಂದದೇಂಘಾತುಕನೋ ||೭|| ಅವನೀಭಾವನಾಖಲ | ಯವನಂ ವಿಹಿತಪ್ರಕಾರದಿಂ ತಳೆಯದೆತಾ || ನೆ ವಿಚಾರಿಸಲೆಂದದೊ | ಭವನೀತಲಭಾರಭೂತನೆಂದೆನಿಸಿರ೦ ||೮|| ವೈll ಅರಸಂಗಂ ಸುಜನರ ಮಂತಖಿಲದೇವರಂ ಮಹಾದ್ರೋಹಿಯೆಂ || ದುರುದುರಿಯನಾಂತು ಸಾಸದಿನವಂ ಭೂಮಿಾಶನಾಗಿ ಭೂ | ಸುರ ರುದ್ವಾಸಿತವೇದಪಾಠ ರರಸರೇಜೋವಿಹೀನಲ್ವಣಿ | ಗೌರರಾದರಶಸಂಪದರ್ಪದಭವಾನಾಭಯವ್ಯಾಕುಲರ್ ||೯||