ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಮಹಿಶೂರ ಮಹಾರಾಜ ಚರಿತ್ರಂ www ' ® ಲೋಚಿಸದುಪೇಕ್ಷೆಯೊಳಿಸಿನಮತ್ತ ಲಾಂಗೇಯರಪಡೆ ಗೌತಮಕ್ಷೇತ್ರದ ಬಡಗ ಬಯಲೊಳಿಂಬುಗೊಳಿಸಿ ಮರ್ದನಿಕ್ಕಿ ಹೊತ್ತಿಸಿದ ಪಲವುಂಸೆರೆ ವಿಗಳಿಂದುಗಿಸಿದ ಕರ್ಬೊನ್ನ ಪೆರ್ಗುಂಡುಗಳಿ೦ ಧಡಧಡನೆಡೆವಿಡದೆ ಮುಟ್ಟಿಸು ತೆಲಗೊ೦ಟನತ್ನಿದಾಗಿರ್ದ ಕೋಂಟೆಯಗೋಡೆಯಂ ಪಾಡಿದಪಗಳ ಕಡಹಿ ತೊಡಗಲಂತಚಂಡಮೊಡೆದುದೆಂಬ ವಿಭ್ರಾಂತಿಯನೊಡರಿಸುತೆ ಹೌವನುನ್ಮದ ಶತನ್ನಿರವದಾರ್ಭಟವಂ ಕೇಳು ಲಕ್ಷ್ಮಮ್ಮಣ್ಣಿ ಕಾರು ಗಿಲ ಗಾವರಮಂ ಕೇಳೆ ನವಿಲಂತೆ ಸಮುಲ್ಲಾಸಮುಮಂ ಜಯಪರಾಜಯಂ ಗಲ್ಫ್ವಾಯತ್ತಂಗಳೆಂದು ಕಳವಳ ಮುಮಂ ತಳೆದಾಂಗೇಯರ್ಗೆ ಜಯವು ಕ್ಕೆಂದು ತನ್ನು ಪಾಸ್ಯದೇವತೆಯಂ ಪ್ರಾರ್ಥಿಸುತ್ತಿಪಣಿಗಳ್ಳುಹೂರ್ತ ಮಾತ್ರ ದೋಳಾಕೊಂವೆ ಭಿನ್ನವಾಗಿ ದಾರಿವಿಟ್ಟು ದೆನೆ ಮಿಳ್ಳು ಎಂದು ತೀಪುವಂ ಸಂದಿಸಿದ ಮಾರ್ಗಮನೇನೊರವೆನದಂದೇಳೊಡೆ (೦೬ || ವೃ || ಸುರಿದೊಡನೊಂದು ವರ್ಷದವರಂ ನೆರೆ ಗುಂಡಿನ ವರ್ಷ ಮಳದಂ || ತುರುಗಿರಿಸಾರಮೆಂದೆನಿಪ ಕೋಂಟೆಯದೊಂದೆಡೆ ಭಿನ್ನ ಮಾಯೇನ || ರುಪಮಸಾರವಜ್ರಮಯವೆಂದೆನಿಸಿರ್ದೊಡಮಂಗಮೆಲ್ಲಮುಂ | ಕುರುಪತಿಗೂರುಭಾಗದೊಳೆ ಮಳೆಡೆಸಂದವೊಲಾದುದಕ್ಕಟಾ ||೨೭|| ವ|| ಅಂತುಸಾರಸಿಡಿಲ್ಲರೊದಲ್ಗೆಡೆದಪುವೆನೆ ಲೋಕಮಂ ಬೆ ಬಳಂಗೊಳಿಸಿದಾಸೆಗೊವಿಗಳಬ್ಬರದುಬ್ಬರವುಂ ಕೇಳ್ಳು ದುಂ ಕೌವರೆ ಗೊಂಡಿತ್ಯಲೋಂದುಗಳಿಗೆಯೊಳಿಂತು ಕೇಡು ಸಂದಿಸುಗುಮೆಂದರಿಯದುಣಿಸು ಗೊಳುತಿರ್ದಾಳೇಪು ಕಯ್ಯೋ'ರ್ದತುಂ ಬಿಸುಟು ಕಯ್ಯಲುಂಬಿ ತಾನೆ ಮಿ ೪ಂಗೆ ತುತ್ತಾಗಿ ತನ್ನೆ ಡೆಯೊಳಿರ್ದ ಸೇನೆಯನೊಡಗೊಂಡು ತತ್ಕಾಲದೊ ಳೊರ್ಕೆವಡೆದ ಪಲವುಂ ದುಕ್ಕೆಕುನಂಗಳಂ ಕೊಧಾಂಧನಾಗಿ ಲಕ್ಷ ಕ್ಕೆ ತಾರದಾಂಗೇಯರೊಡನೆ ಪೋರಾಡಲನೇಕವಿಧಾಯುಧಸಹಾಯನಾಗಿ ಕೋಲ ಟೆಯನಡರ್ವಸಿತರೊಳತ್ತಲಾ:ಮಹಾಸೇನಾನಿಯಪ್ಪಹಾರೀಸಿನದೊಂದುಶಾಸನ ದಿಂಧಾಂಥೇಯರಥಟ್ಟು ಥಟ್ಟನೊಗ್ಗುಗೊಂಡನುಕೂಲದೈವಯೋಗದಿಂ ಕಾ ಲೋಳೆಯಾಗಿರ್ದ ಕಾವೇರಿಯಂ ಪಾಯೊಡೆದಕೊ೦ಟೆಯ ಕಡೆಯಿಂದೆ ಮೊದಲೆ ಭೋಂಕನೆ ಭಎಂದಾರು ಕಡುಸಂಸದಿಂ ಲಗ್ಗೆಯಂಗೆಯ್ಯ ಲೈಡಂ || ಬ