ತೃತೀಯಾಶ್ವಾಸಂ ೫೫ ಬ ಕಿ. ಕ್ಷಿಣೆಯಿ೦ ನಾಲ್ಕು ವರ್ಣಮ | ನಣಿಯರಮುತ್ಸವಮದಾಗ್ಗೆ ಪೊಗಳ ಕು೦||೬೯|| ಇಂತಭ್ಯುದಯಂಬಡೆದು ನಿ | ತಾಂತಾಹ್ಲಾದಮನೊಡರ್ಚುತಿಗಾಧರಣೀ || ಕಾಂತಂ ಬಾಲದಿವಾಕರ | ನಂತಿರೆ ತೇಜೋವಿಶೇಷದಿಂದೆಸೆದಿರಂ ||೭೦|| ವು ಇಂತು ತಮ್ಮೆತ್ತಿದ ಕಜ್ಜಮಂ ಕತೆಯನೆಯ್ದಿಸಿ ಶರಣೋಕ್ಕರಂ ಲೋಕಮೆಲ್ಲಂವೊಗಳುತಿರ್ಪ್ಪಿನಂ ಸಲಹಿದಾಂಗ್ಗೆಯರುದ್ಧಾಮಗುಣಂಗಳಂ ಪೊಗಳೆಡೆ |೩೧|| ವೃ! ಬುದ್ದಿ ಪ್ರಾಭವದೊಳ್ಯ ಹೇಂದ್ರ ಗುರುವಂ ಶ್ರೀರಾಮನಂ ಸತ್ಯದೊ | ಳ್ಳುದ್ದ ಪ್ರಕ್ರಮದೊಳುರೇಂದ್ರಸುತನಂ ಸಂಪತ್ತಿನೊಳ್ಳಿದನಂ|| ಸದ್ಧರವ್ರತದಲ್ಲಿ ಧರಸುತನಂ ಪೋಲ್ವಪತ್ನಿ೦ಧುಮ || . ಗೋದ್ದಾರದೊಳಿ೦ದಿರಾಪತಿಯನಾಂಥೇಯರಳೇಂ ಶಕ್ತರೋ||೭೨|| ಇದು ಜಗದಿ ದಿತ ಕಾಶ್ಯಪವಂಶಮುಕ್ತಾಮಣಿ ಗರಳ ಪುರೀಶಶಾಸ್ತ್ರ ತನೂಭವನುಂ ತಿಮದಖಂಡ ಮಹಿಮಂಡಲ ಮಂಡನಾಯಮಾನಕ ರಾಟಜನಪದ ಲಕ್ಷ್ಮಿ'ವಿಹಾರೈಕರಂಗಮಹೀಭೂತ ಮಹಿಶೂರರಾಜಧಾನಿ ರತ್ನಸಿಂಹಾಸನಾಧೀಶ್ವರ ಯದುಕುಲಪಯೋನಿಧಿ ಪೂರ್ಣಚಂದ್ರಾಯಮಾಣ ಶ್ರೀಚಾಮರಾಜೇಂದ್ರ ತನಯ ಕೃಷ್ಣರಾಜಮಹಾರಾಜಸಂಸ್ಕೃತ ಕರಾಟೋಭಯಪ್ರವಚನೋಪಾಧ್ಯಾಯನುಂ ಮಹಾವಿದ್ದ ತೃದಲಾಂಛನನುಂ ತನ್ಮಹಾರಾಜ ಕೃಷ್ಣರಾಜವಿತೀರ ಕವಿತಿಲಕಬಿರುದಾಂಕಿತನುಮಪ್ಪ ಸೋಸಲೆ ಅಯ್ಯಶಾಸ್ತ್ರಿಯಿಂ ವಿರಚಿತವಾದ ಮಹಿಶೂರಮಹಾರಾಜ ಚರಿತ್ರ ಮೆಂಬ ಕರಾಟ ಚಂಪೂ ಮಹಾಕಾವ್ಯದೊಳ್ ತೃತೀಯಾಪ್ಪಾಸಂ ಸಂಪೂರ್ಣ೦, @ @p
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೭೦
ಗೋಚರ