ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಿಶೂರ ಮಹಾರಾಜ ಚರಿತ್ರಂ ವ ಇಂತಾಮಂಡಲೇಂದ್ರ ದಾನಕೌಂಡನೆನಿಸಿ ಜಗತ್ತಿನೊಳಲ್ಲಂನೆಗೆ ಳವಡೆದಿರೆಯಿರೆ |joy || ವ|| ಮಳೆಯಕ್ಕುಂ ಕಾಲಕಾಲಕ್ಕುರುತರಕಣಿಶಂದಾಳದೆಲ್ಲೆಲ್ಲಿಯುಂ ಬ | ಲೋಳೆಯಕ್ಕುಂ ಲೋಕಮೆಲ್ಲಂ ಬಹುಳವಿಭವದಿಂ ಕ್ಷೇಮದಿಂ ಬಾಳುತಿರು | ಕಳವುಂ ಕಾರ್ಪಣ್ಯಮುಂ ದುಶ್ಚಿಷಯಪರತೆಯುಂ ಶತ್ರುಸಂತ್ರಾಸವುಂ ಪು | ಚ್ಚಳಿಯುಂ ಕಷ್ಟಂಗಳುಂ ತನ್ನ ಪತಿತಿಳಕನಾ ರಾಜ್ಯದೊಳ್ಳ೦ಡುದಿಲ್ಲ •||೧೯|| ಸಿರಿಯುಂ ವಾಣಿಯುಮೇಶಭಕ್ತಿಸತಿಯುಂ ಭೂದೇವಿಯುಂ ಬಂದು ತ || ದ್ದರಣೀಪಾಲನ ದೃಷ್ಟಿ ಯಂ ವದನಮಂ ಹೃತ್ಪದ್ಮಮಂ ಬಾಹುವಂ || ಪಿರಿದೊಲ್ದಾಶ್ರಯಿಸಿ ಕೀರಿವಧು ತಾನೆಯಂದಿರಲ್ಕಾಣದಾ | ಪರಿಯಿಂದಿರೆಯ ದೂರಲೆಂಬಿನಮದಂ ಸಾರಳಿ ಶಾಭ್ಯಕ್ಷ ಮಂ ||೨೦|| ಅಂತುವಲ್ಲದೆ, ಕಂ|| ಆವಂ ಸಿಂಹಾಸನಪತಿ | ಯಾವಂವಕರಾದ್ಯನೇಕ ಬಿರುದಾಂಕಿತನಿ || ನ್ಯಾವಂ ವೀರಾಗ್ರಣಿ ಮ | ತಾವಂ ಬಿನ್ನಣಿಗನಿದ್ದನವನಂತಿಳೆಯೊಳ್ ||೨೧|| ಖಳಸುಜನರ ಭಾವನಾ || ಹೊಳೆಯಾಂ ಗ್ರಹಿಸುತ್ತಿದ್ದ ನಾಲೋಕಿಸಿದಾ || ಗಳೆ ತನ್ನ ಹೃದಯಮಂ ತೋ | ರೊಳಿಸನದೇಂ ರಾಜನೀತಿಯೊಂಡಿತನೋ ||೨೨|| ಬಿದಿಗಂ ತನ್ನಪಮೌಳಿಗೆ | ಮೊದವಿರ್ದುದಿದೊಂದು ಕಲಹಮಾಧರಣೀಂದ್ರಂ || ಬಿದಿ ಸೃಜಿಸಿದ ದುರ್ಗತರಂ | ಸದುದಾರಂ ಗೆಯ್ಯುತಿದ್ದನುರುಸಂಪದರಂ ||೨೩|| ಆವನನಾಶ್ರಯಿಸಿದ್ದ ಸು | ಧೀವರರ ಗೃಹಾಂಕಣಂಗಳೊಳ್ಳಟ್ಟಿದುವೋ || ಪೀವರಗಜಂಗಳಾ ಭೂ | ಮೀವರನೌದಾರಗುಣವನೇವಣ್ಣ ಪೆನಾಂ ||೨೪||