ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

فع وع ಮಹಿಶೂರ ಮಹಾರಾಜ ಚರಿತ್ರಂ ಡೆಯಿಸುತ್ತೆ ನಿರಂತರವುಂ ಕಿರಿದುಪೊಳ್ಳ೦ಪರಮೇಶ್ವರಪರುಪಾಸನಸುಖಾ ನುಭವದೊಳಂ ಕಿರಿದು ಪೊಳನಾಸಾನಮಂಟಪದೊಳ ನೇಕವಿದ್ವನ್ಮಣಿಗಳೂ ಡವರೆದು ವೇದವೇದಾಂತಪುರಾಣೇತಿಹಾಸಾರ್ಥಸಾರವಿಚಾರದೊಳಂ ಕಿರಿದು ಪೊಳಂ ರಾಣಿವಾಸಂಬೂಕ ಮನೋವಿನೋದಂಮಿಗೆ ತನ್ನ ರನಿಯರ ಕೂ ಟದೊಳಾಟಪಾಟಂಗಳೊಳಂ ಪ್ರಮದಾವನವಿಹಾರಾದಿಗಳೊಳಂ ನಿಡಿದು ಪೊ ೪೦ ಬಹುಕಾಲದಿಂದರಮನೆಯೊಳಿರ್ದಪರಧನಸಂಪತ್ತಿಯಿಂದರ್ಥಿಜನನು ನೋರಥಪೂರಣದೊಳಮಾಶ್ರಿತಜನಪರಿಪಾಲನವ್ಯಾಸಂಗದೊಳಂ ನೂಂಕು ತೆ ಶಿವಪೂಜಧುರಂಧರನುಂ ನಿಖಿಲಕಲಾವಿಶಾರದನುಂ ರಸಿಕಜನಶಿರೋನು ಯುಮರ್ಥಿಜನಪ್ರತ್ಯಕಲ್ಪದುಮನುಂ ಶರಣಾಗತಪರಿತ್ರಾಣಧುರೀಣನು ಮೆನಿಸಿರ್ದನಿಂತಿರ್ಪಾಗಳ \೭೪|| ಕಂ || ಜನಪದಜನಪದದಿಂದಾ | ಜನಪತಿಯೆಡೆಸಂದ ವಿಬುಧರಾತನ ಸನ್ಮಾ || ನನಕೊಲ್ಲಾ ಮಹಿರಸ | ತನದೊಳೆ ತಮ್ಮ ದೇಶಮಂ ಮರೆದಿರ್ದ‌್ರ ||೭೫|| ವ|| ಅಂತಾಗ, ಕಂ || ಪಲವಂ ನಾಡುಗಳಿಂದಂ | ಪಲಬರ್ನಡೆತಂದು ನೆಸಿದುದರಿಂ ಸುಧಿಗಳ 11, ನೆಲದೊಳ್ಳಹಿಶೂರಪುರಂ | ಸಲೆವಿದ್ವಾಜಧಾನಿಯೆಂದೆನಿಸಿರ್ಕು೦ ||೭೬|| ವ|| ಇಂತಿರ್ಪಗಳಾಯಿಳಾಪಶೇಖರಂ ಲೋಕಾನುಗ್ರಹಾರ್ಥದಿಂ ಸಂಸ್ಕೃತದೊಳಂ ಕನ್ನಡದೊಳಂ ಶಿತತ್ವನಿಧಿ, ಗಣಿತಸಂಗ್ರಹಂ, ಸ್ವರ ಚೂಡಾಮಣಿ, ಸೌಗಂಧಿಕಾಪರಿಣಯಂ, ಸವ್ಯಾಖ್ಯಾನಂಸಂಖ್ಯಾರತ್ನಕೋಶ ಶ್ರೀಕೃಷ್ಣ ಕಥಾಸಾರಸಂಗ್ರಹಂ, ಆರಾರಾಮಾಯಣ, ಮಹಾಕೋಶಸು ಧಾಕರಂ, ಚಾಮುಂಡೇಶ್ವರಿತ್ರಿಶತಿ, ಶ್ರೀಕಂಠೇಶರತ್ರಿಶತಿ, ಮಹಾವಿಷ್ಣು ತ್ರಿಶತಿ, ಗಣಪತಿಶತಿ, ಮೊದಲಪ್ಪನೇಕಗ್ರಂಥಂಗಳಂ ಸುಲಭಕ್ಕೆಲಿಯಿಂ ವಿರಜಿನಿಯುಂ ಶ್ರೀಮದ್ಭಾಗವತ ಭಾರತರಾಮಾಯಣಾದಿಮಹನೀಯಗ್ರ