೬೩ nwnwhown ಚತುರಾಶ್ವಾಸಂ ಥಂಗಳಂ ಕನ್ನಡ ನುಡಿಯಿ೦ಟೀಕಿಸಿಯುಂ ಧರಣಿಯೊಳ್ ರುಪಮಪ್ರಖ್ಯಾತಿ ಯಂ ಸಂಪಾದಿಸಿದನಿಂತು ಕೆಲಕಾಲ ಕಳೆಯ ||೭೭|| ವೃ || ಅಸದೃಶಗುಣನಂ ಶ್ರೀಕೃಷ್ಣರಾಜೇಂದ್ರನಂ ದಿ || ಟೈಸಲೆನೆ ಮುಗುಳುಂ ಬಂದತ್ತು ಸಿದ್ಧಾರ್ಥಿ ವರ್ಷ೦ || ಲಸದಮೃತಮಯಶೋದ್ಧಾರನಂ ಮತ್ತೆಮತ್ತೀ | ಕ್ಷಿಸಲೆಳಸನದಾವಂ ಪೂರ್ಣಿಮಾಚಂದ್ರನಂ ತಾಂ ||೭೮|| - ವ|| ಅಂತಾಸಂವತ್ವರಂ ಬರ್ಸ್ಟ್ಮ ವಾಮಹಾರಾಜಂ ವಿಧಿವಿಹಿತ ವಾರ್ಗದಿಂದತಿವೈಭವದಿಂ ವರ್ಷವೃದ್ರ ಭಿಷೇಕೋತ್ಸವಮಂಗಳಮಂ ಪದ ದು ಭೂಸುರರ್ಗೆ ನಾನಾವಿಧಮಹಾದಾನಂಗಳಂ ಮಾಡಿ ನೀಡುಂ ಸಂತಸದಿಂ ಕನಕಮಯನಿಂಹಾಸನವನೇರಿ ಬಹುವಿಧ ರಾಜೋಪಚಾರದಿಂ ಮರಯು ತೊಡೋಲಗಂಗೊಟ್ಟು ರುತರಭಕ್ತಿಯಿಂದಖಿಲದೇವತಾರಾಧನಂಗೆಯು ದೇ ಶದೇಶಂಗಳಿಂದೇಳ್ಳಂದಸಂಖ್ಯಾಕರಸ್ಸರ್ಥಿಗಳ೦ ದಾನಮಾನಂಗಳಿಂದಾದ೦ಸ ತರಿಸಿ ನಿರವಧಿಕಧರ್ಮಕೀರ್ತಿಗಳನುಪಾಜೆ-ನಿದಂ ||೭|| ವ|| ಇಂತಾಗಳ್ , ಕಂ || ಎರೆಯಪ್ಪಾರ್ಥಿವತೇ | ಖರನಂ ಬಂದರ್ಥವಿತಿಸಾಧಿಸಿದ . ಪ || ಸ್ವರಧನವನಾಗೆಸಿದ್ದ | ರ್ಪೊರೆದುದು ಸಿದ್ಧಾರ್ಥಿ ವರ್ಷವನ್ವರ್ಥತೆಯಂ ||೮|| ಕಂ || ಅಂತಿರ್ಪ್ಪಿನಮಾಧರಣೀ | ಕಾಂತನ ಕಮನೀಯ ವಿಗ್ರಹಂ ದುಪಿಂದಾ || ಕ್ರಾಂತಂ ತಾನಾದುದು ಹೇ | ಮಂತದಿನಾಕ್ರಾಂತವಾದವೊಲ್ಪವನಂ ||೮೧|| ವ|| ಆಗಳ್, ವೃ || ಸತಿಯರನಯ್ಯ ರಂ ಮದುವೆಯಾದೊಡನೆಮ್ಮಯ ಭೂಮಿವಲ್ಲಭಂ | ಕ್ಷಿತಿಜೃತಿಯೋಗ್ಯನಂ ಪಡೆದವಿಲ್ಲನದೊರ್ವನುಮಂ ಕುಮಾರನಂ || ಹತವಿಧಿಯೋಗದಿಂ ಪೆರರಧೀನಮಿದದ. ಮುಂದೆ ರಾಜ್ಯ ಮೆ೦ || ದತಿಶಯಚಿಂತೆಯಿಂ ಮರುಗುತಾಕುಳವಾದದು ನಾಡದೆಲ್ಲಮುಂ ||೨|| 10
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೮೮
ಗೋಚರ