೭೫ ಚತುರಾಶ್ವಾಸಂ ಮಯವೆನ್ನಯಮನೋರಥಮಾಕಂದನೂರುಹಕ್ಕೆ ಪುಷ್ಪಸಮಯವೆಂದು ಮನದೊಳಳಸಿ ||೫|| ಕಂ || ಉಳಿದೆದ್ದು ಗದ್ದುಗೆಯನಂ || ಜಳಿಬಂಧಂಗೆಯು ಸಭ್ಯರಂ ನೋಡುತ್ತು || ತಲೆವಾಗಿ ವಿಸಯಭರದಿಂ || ಜಳಧರಗಂಭೀರಕಂಠದಿಂದಿಂತೆಂದಂ ||೮|| ವೃ || ಸಿರಿಯಿಂದಂತಿಳಿವಿಂ ವಯಸ್ಸಿನದಟಿಂ ವೃದ್ದತ್ವಮಾಂತಿರ್ಪ್ಪ ಸೆ | ಬ್ರಿರಾ ಲಾಲಿಪುದೆನ್ನ ಬಿನ್ನ ಪವನೊಲ್ಲೆನ್ನಂಗದೊಳ್ಳಾರ್ಧಕಂ || ತರದಿಂಕುಂದಿಕುಮಾರ್ಸ ನಝರವೆ. ೦ ಗ್ರೀಷ್ಮರ್ತು ಶೋಷಿಪ್ಟವೋ | ಆರಣೀಧರಹನಂದನೋದಯಸುಖಕ್ಕಾನೊಂತೆಲ್ಲಕ್ಕಟಾ ೮೭|| ವೃ || ಅದರಿಂದಂ ಬಹುಕಾಲದಿಂ ನಡೆದ ಒಂದೆ:ಾಮಹಾರಾಜವಂ || ಶದ ಎಚ್ಚಿಗೆ ಮೂನಾದಸಿವನೆಂದೆನ್ನಂ ಜನಂ ಮುಂದೆ ದೊ || ರದಪಾಂಗಿಂ ಕೊಳಲೆಂದದೊರ್ವಣುಗನಂ ಸಂಚಿಂತಿಸಿರ್ದಪ್ಪನಿಂ | ತಿದರೊಳ್ಳಿ ಮೃನುಮೋದಮಂ ಪಡೆವುದರ್ಕಾರೀಗಳಭ್ಯರ್ಥಿಸಂ ||೮|| ವ|| ಎಂದು ಬೆಸಗೊಳಲೊಡಂ ಘುನಗರ್ಜಿತಂ ಕೇಳ್ ಮೆಳೊ ರಂಗಳಂತೆ ನೀಡುಂ ಸಂತಸಗೊಂಡು ಸಭಾಸದರೆಲ್ಲರನವಶ್ಯಮಂತಕ್ಕೆ ಯೆಂದೊನ್ನೊ ದಿಸ್ಸುಗುಡೆ ಮಹಾರಾಹಂ ಮೊದಲೆರಾಣಿವಾಸ೦ಬುಗಿಸಿರ್ದ ರಾಯಗುವರನಂ ಸಭಾಂಕಣಕ್ಕೆ ಬರಿಸುವುದುಮಾತನಂ ನೋಡಿ ||೯|| ವೃ || ಧೃತಿಯಿಂದ್ರಾಲೇಯಧಾತ್ರೀಧರಮನರುಣನಂ ತೇಜದಿಂದಂತುಗಂಭೀ || ರತೆಯಿಂದಂಭೋಧಿಯಂ ಮನ್ಮಥನನಧಿಕಸೌಂದರದಿಂ ಶೈಶವಾವ || ಸ್ಥಿತಿಯೊಳ್ತಾನಿರ್ದೋದಂ ಧಿಕ್ಕರಿಸುವನಿವನಾಲೋಕಿಸಲ್ಮೀತನೇ ಸ | ನ್ನು ತಕರ್ಣಾಟಾಧಿಪತ್ಯಕ್ಕರುಹನೆನುತೆ ಕೊಂಡಾಡಿರ್ದಭ್ಯರೆಲ್ಲರ್ ||೯|| ವ|| ಅಂತು ಸಭಾಸದರೆಲ್ಲರುಮತ್ಯಂತಾನೋದದಿಂದನುಮೋದಿಸು ವುದುಮಾಮೇದಿನೀಪತಿ ಪುತ್ರಕಾರಹೋಮಮಂ ವಿಧಿವಿಹಿತಪ್ರಕಾರ ದಿಂದಾಗಿಸಿ ಚಾಮರಾಜೇಂದ್ರನೆಂದು ಹೆಸರಿಟ್ಟಾ ಕುಮಾರನಂ ವಾತ್ಸಲ್ಯ
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೯೦
ಗೋಚರ