ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨ ಮಾಡಿದ್ದು ಣೋ ಮಹಾರಾಯ, ಚೆನ್ನಾಗಿ ಉಪಯೋಗಿಸಿಕೊಂಡರೋ ಎನ್ನುವಹಾಗೆ ಮದುವೆಗೆ ಬೇಕಾದ ಸೋಬಸ್ಕರಗಳೆಲ್ಲವನ್ನೂ ಅರಮನೆಯಿಂದ ಕಳುಹಿ ಸುವಂತೆ ಅಪ್ಪಣೆಯಾಯಿತು. ಮತ್ತು ವಿಜೃಂಭಣೆಯಿಂದ ನಡೆ ಯತಕ್ಕ ಆಪ್ರಸ್ತುತದ ಮೆರವಣಿಗೆ ಮುಂತಾದ ಕ್ಕೆ ಆನೆ, ಅಂಬಾರಿ, ಮುಪ್ಪತ್ತು ಬೆಳ್ಳಿಕಟ್ಟಗೆ, ಕೊಂಬು ತಮಟೆ, ತಾನಾ ಮರವ, ಖಾಸಾ ಓಗದವರು, ಒಂದು ಜೋಡಿ ತಾಥೆದವರು, ಇಲಾಲುಗಳು, ನರಮಿಾನುಗಳು, ಅದಕ್ಕೆ ಬನ್ನಿ ಎಂಣೆ ಸಹಾ, ಇಬ್ಬರು ಅವಸರದ ಹೋಬಳಿ ಕಪ್ಪಿಗೆಯವರು, ಇದೆಲ್ಲವನ್ನೂ ಮದುವೆಯ ಕೊನೇ ಮೆರವಣಿಗೇ ದಿವಸದವರೆಗೂ ಕಳುಹಿಸಬೇ ಕೆಂದು ಅಪ್ಪಣೆಯಾಯಿತು. ಅರಮನೆಯ ಅಹಲೇಕಾರರು ಕಚೇರಿಯ ಉದ್ಯೋಗಸ್ಕೃರು ಸಮ್ಮುಖದ ವಿದ್ವಾಂಸರು ಮೊದಲಾ ದವರಿಗೆಲ್ಲಾ ಔತನ ಹೇಳಿದ್ದರು. ಪ್ರಸ್ತದಲ್ಲಾ ಒಂದೊಂದು ದಿವಸ ಒಂದೊಂದು ಬಗೇ ರವೇ ಭಕ್ಷವನ್ನು ಮಾಡುತಿ ದ್ದರು. ಪ್ರತಿದಿನವೂ ಆರತಿ ಅಕ್ಷತೇ ಕಾಲದಲ್ಲಿ ಸೂಳೆಯರ ಮೇಳ, ಸಂಗೀತಗಾರರಗಾನ, ಮಧ್ಯೆ ಮಧ್ಯೆ ನಕಲೀನಾ ರಣ ಪ್ಪನಹಾಸ್ಯ, ಇದೆಲ್ಲವನ್ನೂ ಮೀರಿಸುವಹಾಗೆ ನಡೆಯುತಿಮ್ಮ ವೇದಘೋಷ, ಶಾರ್ನವಿಚಾರ, ಇವುಗಳೆಲ್ಲಾ ಜರಗಿದವು. ಇಷ್ಟೊಂದು ಸಂತೋಷಕ್ಕೂ ಅಟ್ಟಹಾಸಕ್ಕೂ ಯಾರ ಔದಾರವು ಮುಖ್ಯವಾದ ತಲಸರಗಿಯಾಗಿತ್ತೋ ಆ ಪುಣ್ಯಾ ತ್ಮನ ಪಾದಸ್ಪರ್ಶನವು ಪ್ರಸ್ತದ ಮನೆಗೆ ಆದಲ್ಲಿ ತಾನು ಕೃತಾರ್ಥನಾದೆನೆಂದು ತಿಳಿದುಕೊಂಡಿದ್ದ ಸಾಂಬಶಾಸ್ಮಿಯು