ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೩ ಮಾಡಿದ್ದುಣ್ಣೆ ಮಹಾರಾಯ, ಪ್ರಸ್ತದಲ್ಲಿ ಒಂದುದಿನ ವಿರಾನಮಾಡಿಕೊಂಡು ಅರಮನೆಗೆ ಗಿ ಕಾದಿದ್ದು ಖಾಸಾ ಶಿವಪೂಜೆಯಾದಮೇಲೆ ಆರೋಗಣೆಗೆ ಸವಾರಿ ದಯಮಾಡಿಸುವುದಕ್ಕೆ ಮುಂಚೆ ಸಮಯವನ್ನು ನೋ ಡಿ ತಾನು ತೆಗೆಯಿಸಿಕೊಂಡು ಬಂದಿದ್ದ ಮಂತ್ರಾಕ್ಷತೆ, ತಟ್ಟಿ ಮೇಲೆ ತಟ್ಟೆ ತುಂಬಿದ ಬಗೆಬಗೇ ಫಲಗಳು, ಹೂವು, ಮೊ ದಲಾದ್ದೆಲ್ಲವನ್ನೂ ಒಪ್ಪಿಸಿ, ವಿನಯದಿಂದ ತಲೆ ಬಾಗಿ ನಿಂತು ಕೊಂಡನು. ಸದಾಶಿವ ದೀಕ್ಷಿತನೂ ಆತನ ಸಂಡಗಲೇ ದೂರ ವಾಗಿ ನಿಂತಿದ್ದನು. ಆಗ ದೊರೆ-ಏನುಶಾಸ್ತ್ರಿಗಳೆ ಮದುವೆ ಬೆಳೆಯಿತೆ ? ಸಾಂಬಶಾಸ್ತ್ರಿ -ಮಹಾ ಸ್ವಾಮಿಯ ವೆಯಿಂದ ಬೆಳೆಯಿತು. ದೊರೆ-ವಿನಯ್ಯ ಸಿಡಿಲನು ರಿ, ಉತ್ತಮವಾದ ಸಂಬಂಧವನ್ನು ಮಾಡಿದೆ ಎಂದು ಬಡಾಯಿನಿಂದ ನನ್ನು ಸಂಗಡ ಮಾತನಾಡದೆ ಸುಮ್ಮ ನೇ ದೂರದಲ್ಲಿ ನಿಂತುಕೊಂಡೆ ? (ನಗುತಾ ಹೀಗೆ ಅಪ್ಪಣೆಯಾಯಿತು.) . ಸದಾಶಿವದೀಕ್ಷಿತ-ಮಹಾಸ್ವಾಮಿ ! ಅಪ್ಪಣೆಯಾದಹಾಗೆ ನಾನು ಗರ್ವಪಡುವುದಕ್ಕೆ ಸನ್ನಿಧಾನವೇ ಕಾರಣ. ದೊರೆ-ಏನಯ್ಯ ಮೆಲ್ಲಗೆ ನನ್ನ ಬುಡಕ್ಕೆ ತಂದೆ ? ಸದಾ-ನಮ್ಮ ಮಾವಂದರೇನೋ ಸಮ್ಮುಖದ ಮಹಾ ಪಂಡಿತರು. ಅವರ ವಿಚಾರದಲ್ಲಿ ಅರಿಕೆ ಮಾಡುವುದಿಲ್ಲ. ಹಳ್ಳಿ ಮುಕ್ಕ ನಾದ ನಾನು ಯಾವ ಪದಾರ್ಥವೆಂದು ಗಣ ನೆಗೆ ಬರಲಿ ? ಹಳ್ಳಿಗೂ ದಿಳ್ಳಿಗೂ ಯಾವ ಸಂಬಂ ಧ ? ಆದಾಗ್ಯೂ ಅಲ್ಪನಾದ ನನ್ನ ಮೇಲೆ ಇಷ್ಟರ