ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣ್ಣೆ ಮಹಾರಾಯ, ಮಟ್ಟಿನ ಕೃಪೆ ಇರುವಾಗ ನನ್ನ ಬಡಾಯಿ ಯಾಕೆ ಹೆಚ್ಚಬಾರದು ? ದೊರೆ-ಅಕ್ಷಾಂತರಹಳ್ಳಿ ಸೇರಿದ್ದರಿಂದಲ್ಲವ ದಿಳ್ಳಿ ದಿಳ್ಳಿಯಾಯಿತು? ಸದಾ- ಹಳ್ಳಿ ಮಹಾ ಸನ್ನಿಧಾನದಿಂದ ರಕ್ಷಿತವಾದ್ದರಿಂದಲೇ ಹಳ್ಳಿ ಹಳ್ಳಿಯಾಗಿ ನಿಂತಿದೆ ? ದೊರೆ-ಮಾತಿನಲ್ಲಿ ನಿನಗೆ ಯಾರು ಉತ್ತರ ಕೊಟ್ಟಾರು ? ಮೊ ದಲೇ ಸಿಡಿಲಮುರಿ ಎಂದು ಹೆಸರನ್ನು ಇಟ್ಟು ಕೊಂಡಿ ದೀಯ. ಸದಾ-ಮಹಾಸ್ವಾಮಿ ಕೊಟ್ಟ ಬಿರದು. ಗೊರೆ-ನಿಮ್ಮಿಬ್ಬರನ್ನೂ ನೋಡಿದರೆ ಏನೋ ಒಂದು ವಿಷಯ ವನ್ನು ಅರಿಕೆ ಮಾಡಲಾರದೆ ಮನಸ್ಸಂಕೋಚದಿಂದ ನಿಂತಿರುವವರ ಹಾಗೆ ಕಾಣುತ್ತೆ. ಅದೇನುಹೇಳಿ, ಏನು ಲೋಪವಾಯಿತು ? ಪಶುಸ-ಎಲ್ಲಾ ಸಂತೋಷಕ್ಕೂ ಕಾರಣಭೂತರಾದ ಮಹಾ ಸ್ವಾಮಿಯವಾದ ಸ್ಪರ್ಶದ ಇಶ್ರಸುಖಕ್ಕೆ ಪ್ರಸ್ಯದ ಮನೆಯ ಭೂಯಿಷ್ಟವು ಪಾತ್ರವಾಗದೇ ಇರುವುದೇ ದೊ ಡೈಲೋಪವಲ್ಲವೆ, ಮಹಾಪ್ರಭು ? ದೊರೆ-ನಾನು ನಿಮ್ಮ ಮನೆಗೆ ಬರಬೇಕೆಂಬ ನಿನ್ನು ಭಾವ ಗೊತ್ತಾಯಿತು. ನಿಮ್ಮ ಮನೆಯ ಭೂಯಿಷ್ಟ ಪರಿ ಶುದ್ಧವಾಗುವುದೆಂಬ ಮಾತು ಉಪಚಾರೋಕ್ತಿ. ಮೊದಲು ನಿನ್ನಂಥಾ ವಿದ್ವಾಂಸರ ಮನೆಯ ನೆವು ನನಗೆ ಸ್ಪರ್ಶವಾದ ಕೂಡಲೆ ನನ್ನ ಜನ್ಮ ಪವಿತ್ರವಾಗುವುದು