ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದುಣೋ ಮಹಾರಾಯ, ಯಣವಿಲಾಸ ?” ಎಂದು ಅವನು ಕೂಗುತಾಬಂದನು. ಈ ಏನೊ ದವನ್ನು ಸಭೆಯಲ್ಲಾ ನೋಡಿ ನಕ್ಕು ನಕ್ಕು ಬೇಜಾರಾದರು ತರುವಾಯ ಹೆಂಗಸರು ಮದಮಕ್ಕಳಿಗೆ ಆರತಿ ಎತ್ತುವುದಕ್ಕೆ ಬಾರದೆ ಬಹುವಾಗಿ ನಾಚಿಕೊಂಡರು. ಖಾನಸವಾರಿಯು ಅರಮನೆಗೆ ಬಜಮಾಡಿಸುವುದಕ್ಕೆ ಏಳು ವ ಸಮಯವಾಯಿತು. ಆಗ ನಕಲೀ ನಾರಣಪ್ಪನು - ಮಹಾ ಸ್ವಾಮಿಯ ಪಾದದಲ್ಲಿ ಇನ್ನೊಂದು ಅರಿಕೆ ಇದೆ. ಪಶುಪತಿ ಸಾಂಬಶಾಸ್ತ್ರಿಗಳು ದೊಡ್ಡ ಶಾಸ್ತ್ರಿಗಳಾಗಿದ್ದಾರೆ. ಇವರುಮಾ ಡುವ ಅಕೃತ್ಯವನ್ನು ನಿಲ್ಲಿಸುವವರೇ ಇಲ್ಲ. ಹೇಳಿ ಪ್ರಯೋ ಜನವೇನು ? ಮಹಾರಾಯ ವೆಂಕಟಸುಬ್ಬಯ್ಯನವರು ; ಅವರು ವೀಣೆ ತೆಗೆದುಕೊಂಡು ಕೂತುಕೊಂಡರೆ ಸರಸ ತೀ ಮುರುಕೇಸರಿ, ಇತರರ ಮನೆಗೆ ಅವರನ್ನು ಊಟಕ್ಕೆ ಕರೆದರೆ ಅವರು ನಿನಾ ಯಕನ ತುಂಡೇಸರಿ, ಮಹಾರಾಯನನ್ನು ಸ್ಪ; ಬ್ರಾಹ್ಮಣಭೋ ಜನಮಾಡಿಸಬೇಕು ಅವರೇ ಮಾಡಿಸಬೇಕು. ಅವರು ಶೋಭನ ಪ್ರಸ್ತದ ಸಮಾರಾಧನೆಯನ್ನು ಮಾಡಿಸಿದರು. ಅದರ ವಿಜ್ರಂಭ ಣೆಯನ್ನು ವಿವರಿಸಲು ಹತ್ತು ಬಾಯಿಪಾಲದು. ಅರವತ್ತು ಬಗೆ ಅನ್ನ, ಸಾವಿರಬಗೆ ಸಾರು, ಕೋಟಬಗೆ ಕೋಸುಂಬರಿ ಎನ್ನುವಂಥಾ ಪಂಚಭಕ್ಷ್ಯ ಪರಮಾನದ ಸಮಾರಾಧನೇ ಊಟದ ಪರಿಕರವನ್ನು ನಾನು ಏನೆಂದು ಹೇಳಲಿ ! ಆದರೆ ಅಂಥಾದ್ದು ಯಾವುದೂ ಇಲ್ಲ. ಕೇಸಕ್ಕಿ ಅನ್ನ ಮೆಣಸಿನೀರು ಕಂಣೀರನು ಜಿಗೆ ಇದನ್ನು ಬ ಡಿಸಿ ನಮ್ಮ ಅಜೀರ್ಣವನ್ನೆಲ್ಲಾ ಹೋಗ ಲಾಡಿಸಿದರು.