ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦೩ ಮಾಡಿದ್ದುಣ್ಣೆ ಮಹರಾಯ. ವರ್ತಿಗಳೂ ಮತ್ತು ಈಚೆಗೆ ಇದ್ದ ಅನೇಕರಾಜರೂ ಪ್ರಜೆ ಗಳೇ ತಮ್ಮ ದೈವವೆಂದು ತಿಳಿದು ರಾಜಸದ ಅಟ್ಟಹಾಸ ವನ್ನು ಬಿಟ್ಟು ಎಲ್ಲರಲ್ಲಿಯ ಅಲಿತವಾಗಿ ಇರುತಾ ಅವರ ಕಷ್ಟ ಸುಖಗಳನ್ನು ಅರಿತು ಲೋಕೋಪಕಾರ ವನ್ನು ಮಾಡುತಿದ್ದರು. ಪಾಶ್ಚಾತ್ಯರಲ್ಲಿಯ ಹಿಂದೆ ಇದ್ದ ಅನೇಕ ರಾಜರು ಪ್ರಜೆಗಳ ಸ್ಪಿತಿಯನ್ನು ವಿಚಾರಿ ಸುವುದರಲ್ಲಿ ಸ್ವಲ್ಪವೂ ಡಂಭವಿಲ್ಲದೆ ಕೇವಲ ಸುಲಭರಾಗಿದ್ದ ಕಾರಣ ಪ್ರಜಾ ಪರಿವಾಲನೆಯ ಅದಕ್ಕೆ ತಕ್ಕಹಾಗೆ ಸರಿ ಯಾಗಿಯೇ ನಡೆಯುತಿತ್ತು. ಆ ಕಾಲದಲ್ಲಿ ಪಾಶ್ಚಾತ್ಯರು ಪ್ರಬಲರಾಗಿರಲಿಲ್ಲ. ಅವರ ದೊರೆಗಳೂ ಕೇವಲ ಹೆಮ್ಮೆಯ ನ್ನು ವಹಿಸಿರಲಿಲ್ಲ, ಪ್ರಜೆಗಳಲ್ಲಿ ಹೆಚ್ಚಾದ ಅನುರಾಗವನ್ನು ಇಟ್ಟು ಕೊಂಡಿದರು ಈಚೆಗೆ ನಾಗೆ ಶಕೂ ಆ ಜನರಿಗೂ ಬಳಕೆ ಹೆಚ್ಚಾಗುತ್ತಾ ಬಂತು. ಇಲ್ಲಿ ಆಗಿದ್ದ ದೊರೆಗಳ ಡಂಭ ವನ್ನು ನೋಡಿ ತಾವೂ ಅವರಂತೆ ಮುತ್ತತೆಯನ್ನು ಅವ®o ಬಿಸುತ್ತಾ ಬಂದರು. ರಾಜಸವನೂ ಪ್ರಜಾ ಪರಿಪಾಲನೆಯನ್ನೂ ಒಟ್ಟಿಗೆ ಎಕಕಾಲದಲ್ಲಿ ಅನುಸರಿಸುವ ಅಭ್ಯಾಸ ಪ್ರಾಗೋಶದ ಅರಸರಿಗೆ ಇರುವಷ್ಟು ವಾಶ್ಚಾತ್ಯರ ರಾಜರಲ್ಲಿ ಇರಲಿಲ್ಲವಾದ ಕಾರಣ, ತನ್ನ ರಾಜರು ಹೊಸದಾಗಿ ಸ್ವೀಕರಿಸಿದ ದುರ್ಗು ಣದ ' ಫಲವನ್ನು ಪಶ್ಚಿಮ ದೇಶದ ಪ್ರಜೆಗಳು ಸಹಿಸಲಾರದೆ ಆಗಾಗ್ಗೆ ಆದೇಶದ ರಾಜರೊಡನೆ ವ್ಯಾಜ್ಯವನ್ನಾಡಿ ವಿಧ ವಿಧ ವಾದ ಮಾನ್ಯಗಳನ್ನು ಅರಸುಗಳಿಂದ ಬಲವಂತವಾಗಿ ಕಸಿದು ಕೊಂಡು ಅರಸು ಕೆಟ್ಟರೂ ಪ್ರಜೆಗಳೂ ರಾಜ್ಯವೂ ಕೆಡದ