ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ಮಾಡಿದ್ದು ಮಹರಾಯ ಹಾಗೆ ಪ್ರಜೆಗಳ ಅಧಿನುತಾನುಸಾರವಾಗಿ ರಾಜ್ಯವಾಳುವ ಸಂಸ್ಥೆ ಗಳನ್ನು ಏರ್ಪಡಿಸಿಕೊಂಡು ಇದಾರೆ. ಹಾಗಾದರೂ ಕೂಡ ಒತ್ತಟ್ಟಿ ಪ್ರಜೆಗಳ ಕೈಬಣವಾಗುತಾ ಇದ್ದಾಗೂ ಒತ್ತಟ್ಟಿ ರಾಜರ ಅಟ್ಟಹಾಸವೂ ಡಂಭವೂ ಪ್ರಜೆಗಳನ್ನು ಅರೆಂದು ದೂರಮಾಡುವುದೂ ಸಪ್ರಯೋಜನ ಪರಾಯಣರಿಗೆ ಕಿವಿ ಕೊಟ್ಟು ತಪ್ಪುದಾರಿಗಳನ್ನು ಅನುಸರಿಸುವುದೂ ಸಹಾ ಅರಸರಲ್ಲಿ ಪ್ರಜೆಗಳ ಅನುರಾಗವನ್ನು ದಿನೇ ದಿನೇ ಕಡಮೆ ಮಾಡುತ್ತಲಿದೆ. ಇದರಿಂದ ಜನರಿಗೆ ರಾಜಭಕ್ತಿ ಲೇಶವೂ ಇಲ್ಲದೆ ರಾಜರಿಗೆ ಅವರ ಪದವಿಯೇ ತಪ್ಪಿ ಹೋದ ಕಥೆಗಳು ಎಷ್ಟೋ ಇವೆ. ಈ ಜಗಳದಲ್ಲಿ ಪ್ರಜೆಗಳೂ ರಾಜರೂ ಪ್ರಾಣಬಿಟ್ಟ ಕಥೆ ಗಳೂ ಎಷ್ಟೋ ಇವೆ. ಇಂಥಾ ವಿಪರೀತಗಳು ವಾಶ್ಚಾತ್ಯರಲ್ಲಿ ಅನೇಕವಾಗಿ ನಡೆ ದು ನಮ್ಮ ದೇಶಗಳಲ್ಲಿ ಮಾತ್ರ ಹೀಗೆ ನಡೆಯದೇ ಇರಲು ಕಾರಣವೇನೆಂದು ವಿಚಾರಿಸಿ ನೋಡಿದರೆ, ಪ್ರತಿಯ ಡಂ ಭವೂ ನಮ್ಮ ಸೀಮೆಯ ರಾಜರುಗಳಲ್ಲಿ ಹೆಚ್ಚಾಗಿದ್ದರೂ, ಸಮ ಯ ಬಂದಾಗ ತಮ್ಮ ಪದವಿ ಎಂಬ ಪ್ರತಾಪದ ಗಂಟನ್ನು ಅತ್ತ ಇರಿಸಿ ಬಡವರಲ್ಲಿ ಬಡವರಾಗಿಯ ಪ್ರಜೆಗಳಲ್ಲಿ ಪ್ರಜೆ ಯಾಗಿಯೂ ವಿಶೇಷವಾದ ಸೌಲಭ್ಯದಿಂದ ನಡೆದುಕೊಂಡು ಪ್ರಜೆಗಳನ್ನು ಕೇವಲ ಆದರದಿಂದ ಕಾಣುವ ಸಹಜವಾದ ಗುಣವು ನನ್ನು ಹಲವು ರಾಜರಲ್ಲಿರುವುದರಿಂದ ಎಂಥಾ ತುಂ ಟನಾದರೂ ರಾಜನ ಒಳ್ಳೆತನದಿಂದ ಜಿತನಾಗುವನು, ಈ ಗು ಣವು ನಮ್ಮ ಅರಸರಲ್ಲಿರುವುದರಿಂದಲೇ ಪಾಶ್ಚಾತ್ಯರ ರಾಜರಿಗೆ