ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಣೆ ಮಹಾರಾಯ, ೧೦೬ ಎಣ" ಯನ್ನೇ ಹೆಚ್ಚಾಗಿ ಹೋತಿತ್ತು. ಈ ಹುಡುಗಿಯನ್ನು ಅರಿಕೊ ವಾರದ ದೇವರಪ್ಪ ಒಡೆಯರ ಮಗನಿಗೆ ಕೊಟ್ಟಿತ್ತು. ಚಾಮ ರಾಜನಗರಕ್ಕೆ ಅರಿಕೊಟಾರನೆಂದು ಪೂರದಹೆಸರು. ಇನ್ನು ನನ್ನ ನ ಹೊಟ್ಟೆಯಲ್ಲಿ ಬೇರೆ ಮಕ್ಕಳಿಲ್ಲದೆ ಇದ್ದ ಕಾರಣ ಸಾತಿಯ ಆಕೆಗೆ ಕೇವಲವಾಗಿ ಮುದ್ದಿನ ಕಂದವಾಗಿದ್ದಳು. ನೋಹಿತಾ ದಿಗಳನ್ನು ಈ ಹುಡುಗಿಯ ಸೀತಮ್ಮ ನೂ ಒಟ್ಟಿಗೇ ಸೇರಿ ಮಾಡುತಿದ್ದರು. ವೈದಿಕರಾಗಿಯೂ ವಿಶೇಷವಾಗಿ ಆಸ್ತಿಕ್ಯವು ಳ್ಳವರಾಗಿಯೂ ಇದ್ದ ಸಂಸಾರದಲ್ಲಿ ಈ ಬಗೆ ಆಚರಣೆಗಳು ಬಲ ವಾಗಿಯೇ ನಡೆಯುವವು. ಪುಣ್ಯವಂತರಾಗಿದ್ದ ಜೋಯಿಸರ ಮನೆಯವರು ಯಾತರಲ್ಲಿಯೂ ಲೋಪವಿಲ್ಲದಂತೆ ನಡಿಸುತಿದ್ದರು. ಲೋಕವಿಡಂಬನಾರ್ಥವಾಗಿ ಇದೆಲ್ಲಾ ಹೀಗೆ ನಡೆಯುತಿತ್ತು. ಆದಾಗ್ಯೂ ಈ ಸೊಸೆಯನ್ನು ಕಂಡರೆ ನಿಮ್ಮ ಮ್ಮನಿಗೆ ಆಗುತಿ ರಲಿಲ್ಲ. ಆ ಹೆಂಣನ್ನು ಕಂಡರೆ ವಿಷದಂತೆ ಕಾಣುತಿದ್ದಳು ಮಹಾದೇವನಿಗೆ ಮೊದಲು ಬೇರೇ ಒಂದು ಕನ್ಯವನ್ನು ಕೊಡಲು ಮಾತು ನಡೆದಿತ್ತು. ಆ ಕನ್ಯವು ತನ್ನ ನ ನ ಸೋದರಮಾವ ನ ಮೊನ್ನುಗಳು. ಈ ಸಂಬಂಧವು ಸದಾಶಿವದೀಕ್ಷಿತನಿಗೆ ಸಮಾ ಧಾನವಾಗಿರಲಿಲ್ಲ. ಹೆಂಣು ಅಷ್ಟು ಅಕ್ಷಣವಾದ ಲ್ಲ. ಆಸಂಬಂ ಧದ ಜನರು ಕೇವಲ ಜಗಳಗಂಟರು. ಸೋದರ ಮಾವನಾದ ಪಶುಪತಿ ಸಾಂಬಶಾಸ್ತಿಗಳ ಸಂಬಂಧವನ್ನು ಮುಂದಕ್ಕೂ ಬೆಳೆ ಯಿಸುವುದರಲ್ಲಿ ಆಸಕ್ತಿ ಹೆಚ್ಚಾಗಿತ್ತು, ಮಹಾಸ್ವಾಮಿಯವರ ಅ ಶೃಣೆಯ ಅದರಂತೆಯೇ ಆಯಿತು, ಆದ್ದರಿಂದ ಬೇರೆ ಸಂಬಂ ಧತಪ್ಪಿ ಹೋಗಲು ಆಸ್ಪಧವಾಯಿತು, ಸಾಂಬಶಾಸ್ತ್ರಿಗಳಿಗೆ ಇದ್ದ