ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ಮಾಡಿದ್ದುಣ್ಣೆ ಮಹಾರಾಯ, ೧೧೧ ಕೊಂಡೇ ಇತ್ತು. ಸೊಸೆ ಯಾವ ಕೆಲಸವನ್ನು ಮಾಡಿದರೂ ತಿನ್ನು ಮೃ ನು ಇಲ್ಲದ ದೋಷಾರೋಪಣೆಯನ್ನು ಮಾಡುತಿದ್ದ ಳು. ಒಂದುದಿನ ಸೀತನು ಬೆಳಗಿನ ಜಾವಕ್ಕೆ ಎಂದಿನಂತೆ ಎದ್ದು ಮುಖವನ್ನು ತೊಳೆದುಕೊಂಡು ಕುಂಕುಮ ಇಟ್ಟುಕೊಂಡು ಬಾಗಿಲನ್ನೂ ಬೃಂದಾವನದ ಕಟ್ಟೆಯನ್ನೂ ಗುಡಿಸಿ ಸಾರಿಸಿ ರಂ ಗವಲ್ಲಿಯನ್ನು ಇಟ್ಟಳು. ಆಗ ಅಮ್ಮ ನು ಬೆಳಗಾದಮೇಲೆ ಎದ್ದು ನೋಡಿ-ಇದೇನೆ, ರಂಗವಲ್ಲಿಯನ್ನು ಸಂಣಗೆ ತೊರೆಯು ತಾಕುಕ್ಕರಿಸಿದ್ದೀಯ ? ಈ ಕೆಲಸ ಮುಗಿದರೆ ಬೇರೆ ಕೆಸಾಮಾ ಡಬೇಕಾಗುತ್ತೆ ಎಂದು ಒಂದರಲ್ಲಿ ನಣಿಗೆಯಾಡುತಿದ್ದಿಯೆ : ಈ ನಾಜೂಕನ್ನೂ ನಡವಳಿತವನ್ನೂ ನಾವು ಅರಿಯವು ನಮ್ಮ ವ್ಯ, ನನಗೇನು ತಿಳಿಯುತ್ತೆ ಹಳ್ಳಿಗಾಡವರಿಗೆ ? ಪಟ್ಟಣವಾ ಸದ ಚೆದರು, ನೀವು ಬಲ್ಲಿರಿ. ಅಮ್ಮನ್ನ ಅವಳೇನು ನಾ ಮಾನ್ಯಳೆ, ಹೇಳಿದರೆ ಬಿಡುತಾಳೆಯೆ ? ಇನ್ನು ನಾನುತಾನೆ ಈ ಮನೆಯಲ್ಲಿ ಅನ್ನಕ್ಕೆ ಸೇರಿಕೊಂಡಿರೋಳು, ನನ್ನ ಮಾತನ್ನು ನೀನು ಕೇಳೀಯ ? ಛ, ಎದ್ದು ನಡೆ ಆಚೆಗೆ, ನಾನು ಚೀನಾ ರಿ ಮಾಡಿಬಿಟ್ಟೆನು, ನಿನ್ನ ಹಾಳವಿದ್ಯಕ್ಕೆ ಬೆಂಕಿ ಹಾಕಿ ಸುಡ. ನಿನಗೆ ಕೆಲಸಾ ಕಲಿಸಿದವಳ ಮುಸುಡೀಗೆ ಎಸರಕಾಸಿದರು, ಹೇಳುತಾ ಇದ್ದರೆ ಹಾಗೇ ಆಲಾ ಹತ್ತುತಾಳೆ, ಸುಮ್ಮನೆ, ಹೀ ಗೆ ಕೂಗಾಡುತಾ ಅತ್ತೆಯು ಸೀತೆಯ ಕೈಯನ್ನು ಚಿವಟ ಅನ ಳು ಇಟ್ಟಿದ ರಂಗವಲ್ಲಿಯನ್ನು ಕಾಲಲ್ಲಿ ಅಳಿಸಿ ರಂಗವಲ್ಲಿ ಮರಗಿಯನ್ನು ಆ ಹುಡಗಿಯ ಕೈಯಿಂದ ಕಿತ್ತುಕೊಂಡು ಆ ಪುಡಿಯನ್ನು ಅಲೆಲ್ಲಾ ಚೆಲ್ಯಾಡಿದಳು. ಸೀತೆಯು ಸು - W