ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೧೩ ಮಾಡಿದ್ದು ಮಹಾರಾಯ, ಉಪ್ಪಿಟ್ಟನ್ನು ನಿನಗೆ ಕೊಡುತ್ತೇನೆ ಎಂದಳು. ಆ ಕೂಡಲೆ ಸಾ ತಿಯು ಹಟ್ಟಿಗೆ ಓಡಿಬಂದು ರಂಗವಲ್ಲಿ ಪ್ರಸಾರದಲ್ಲಿ ಗಂಡನ ಸಂಗಡ ಮಾತನಾಡುತ್ತಾ ನಿಂತಿದ್ದ ತಾಯಿಯನ್ನು ಕುರಿತುತಿಮ್ಮು , ನೋಡೆ ಅತ್ತಿಗೆ ಅಳುತಾ ದೇವರ ಮನೇ ಜಗಲೀ ಬಳಿಕೂತಿದಾಳೆ, ತಿನ್ನುವುದಕ್ಕೆ ಏನಾದರೂ ಕೊಡು ಎಂದರೆ ಏನೂ ಇಲ್ಲ ಹೋಗು ಎಂದು ಅಟ್ಟಿಕೊಳ್ಳುತಾಳೆ, ಎಂದು ಹೇಳಿದಳು. ತಿಮ್ಮ - ( ಗಂಡನನ್ನು ಕುರಿತು ) ನೋಡಿದಿರೂ ಅವಳ ಹಮಿಾರತನವನ್ನ ? ಮಗುಹೋಗಿ ತಿಂಡಿ ಕೇಳಿದರೆ ಹೀಗೇ ಅವಳು ಅಟ್ಟಿಕೊಳ್ಳುವುದು ? ಅದೇನುಮಾಡಿ ತು ಇವಳಿಗೆ ? ಸಾತಿಯನ್ನು ಕಂಡರೆ ವಿಷ ಕಕ್ಕು ತಾಳೆ, ಸಾರ್ಥಕವಾಯಿತು. ಬಯಸಿ ಬಯಸಿ ಬಾಳ ಹೊಕ್ಕರೆ ಬಡ್ಡಿಗಂಡ ದಡೀ ತಂದ ಎಂದಹಾಗೆ, ಹುಡು ಕಿ ಹುಡುಕಿ, ಹಳೇ ನಂಟತನ ನನ್ನ ದು ತನ್ನದು ಎ೦ ದು ಮಾಡಿದ್ದಕ್ಕೆ ಈಗ ನನಗೆ ಬಂದಿದೆ. ಸದಾಶಿನ-ಇನ್ನೂ ಹುಡುಗಿ ತಿಳಿಯದು. ಹೋಗಲಿಬಿಡು, ಸ್ಮ ಮಾತಿಗೆ ಎಷ್ಟು ದೂರ ಬೆಳಿಸುವುದು ? ತಿನ್ನು ಮೃ-ನಾನೇ ಬೆಳಿಸುತೇನೆಯೇ ? ನನಗೇನು ಬೇಕು? ಎತ ಲಾದರೂ ಹೋಗಲಿ, ನಾನು ಅವಳ ಮಾತಿಗೇ ಬರುವುದಿಲ್ಲ. ಅವಳು ಮಾತ್ರ ಹುಡುಗಿಯಾದಳು ನನ್ನು ಮಗು ದೊಡ್ಡ ಮುದುಕಿಯಾದಳು. ಹೀಗೆ ಮಾತನಾಡುತ್ತಾ ಇರುವಾಗ ನಡೀ ಹರವುದಕ್ಕೆ 15