ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೧೬ ಮಾಡಿದ್ದು ಣೋ ಮಹಾರಾಯ, ಸಿಕ್ಕು ತಾ ಸಿಕ್ಕುತಾ ಇಂಥಾ ಹಾಳಮನೇ ಹೆಂಣು ಸಿಕ್ಕ ಬೇಕೆ ? ಪಾತನ್ನು ತಿನ್ನು ಯಾಕೆ ಹಾಳಮನೆ ಹೆಂಣು, ಹಾಗೆ ಹೀಗೆ ಎಂದು ಅವರನ್ನು ಬೈದೀಯೆ ? ಯಾವ ಕೆಲಸ ಹೇಗೆ ಮಾಡಬೇಕೋ ಹಾಗೆ ಮಾಡುಎಂದು ಹೇಳು. ಮಾಡುತಾಳೆ, ನೀನಾಡಿದ ಮಾತಿಗೆ ಅವಳು ಉಭಶುಭ ಎನ್ನುವುದಿಲ್ಲ. ತಿನ್ನು-ನೀವು ಈ ಮಾತಿಗೆಲ್ಲಾ ಬರಬೇಡಿ, ನಾನು ತಕ್ಕ ಹಾಗೆ ಬುದ್ಧಿ ಕಲಿಸಿಬಿಟ್ಟೆನು. ನಿಮ್ಮ ವುಸ್ತಬಂದಿಯಿಂದಲೇ ಅವಳು ಹತ್ತು ಹತ್ತಿ ಸಾಯುತಾಳೆ. ಇನ್ನು ನನ್ನ ದೇನಿದೆ ಈ ಹಾಳಮನೇಲಿ ? ಪಾರ-ಯಾಕೆ ಬಾಯಿಮಾತು ಬಾಯಲ್ಲಿದ್ದ ಹಾಗೆಯೇ ಹಾಳ ಮನೆ ಎಂದಿಯ ? ಅದೂ, ಹಾಳಾಗಬೇಡ ಇದೂ ಹಾಳಾಗಬೇಡ, ಧನ್ಮ ದೇವತೆ ಅಸ್ತು ಅಸ್ತು ಎನ್ನುತ್ತ ಲೇಇರುತ್ತೆ. ಒಂದುಗಳಿಗೆ ಇದ್ದ ಹಾಗೆ ಒಂದುಗಳಿಗೆ ಇರುವುದಿಲ್ಲ. ತಿನ್ನ-ಇಲ್ಲದೆ ಇದ್ದರೆ ಎಲ್ಲಾ ಹೋಗಲಿ, ನೀವಿದ್ದೀರಲ್ಲ, ಒಳ್ಳೆ ರು ಲೊಳೊರು. ಅಷ್ಮೆಸಾಕು. ಇನ್ನು ಎಷ್ಟು ಜನ ವಿರ ಬೇಕು. ಹೀಗೆ ಅತ್ತೆ ಸೊಸೆಯರು ಸ್ವಲ್ಪ ಹೊತ್ತು ಜಗ ಳವಾಡಿ ಸುಮ್ಮನಾದರು. ಗೌರೀಹಬ್ಬ ಬಂತು. ಮೊರದ ಬಾಗಿನಕ್ಕೆ ಅಣಿಮಾಡು ಎಂದು ತಿನ್ನು ಮೃನು ಸೊಸೆಗೆ ಹೇಳಿದಳು. ಆ ಹುಡುಗಿಯು ಮೈಸೂರಲ್ಲಿ ದೊಡ್ಡ