ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದ್ದು ಣೋ ಮಹಾರಾಯ, ೧೨೧ ಆಡಿಸಿಕೊಂಡು ನಾನೂ ಇನ್ನು ಹಂಗಿನ ಕೂಳತಿನ್ನು ತೇನೆ. ಇನ್ನೂ ಎನೇನು ಆಗುತ್ತೋ ಆಗಲಿ. ಸದಾ ನೀನು ಯಾಕೆ, ಇಲ್ಲದ ಮಾತನ್ನೆಲ್ಲಾ ಆಡಬೇಕು ? ಉಳ್ಳಿ ತಿಂದಮ್ಮ ನಿಗೆ ಉಳುಕಿತು ಎಂದಹಾಗಾಯಿತು. ತಿನ್ನು - ಹಾಗೆ ಆಗಲಿ, ಅವಳೇ ಮಾತು. ನನಗೂ ಸಕಾ ಗವೇ ಆಯಿತು. ನನ್ನ ಕಾಲು ತಿಕೊ೦ಡು ಊ ಟಾ ಮಾಡುತ್ತೀನೆ. ಈ ಪ್ರಸಾರ ಮಾಡುವರು. ಸಿನ ನೆ ರಾತ್ರೆ ಕಾಲದಲ್ಲಿ ಅಡಿಗೆ ಮಾಡುವುದು, ಕು - ರು, ಸುವುದು, ರಾತ್ರೆಯ ಮುಸನೆ ಮೊದಲಾದ ನೈ ತೊಳೆದು ಉಪಕರಣ ಗಳೆಲ್ಲವನ್ನೂ ತೊಳೆದು ೮ುಸಿ, ಹಾಲಿಗೆ ಹೆಪ್ಪು ಹಾಕಿ, ತರು ವಾಯ ತಾನು ಊಟಮಾಡಿ ರಾತ್ರಿಯೇ ಕನ ಮಗರೆ ಕೆಲಸ ವನ್ನು ಮಾಡಿ ಮುಚ್ಚಿರಿಸುವುದನ್ನು ಮುಚ್ಚಿರಿಸಿ, ಮಲಗಿಕೊಳ್ಳು ತಿದ್ದಳು. ಅವಳ ಒ ಓರಣವನ್ನು ಅವಳಿಂದ ವರರು ಕಲಿ ತುಕೊಳ್ಳುವಹಾಗೆ ಇತ್ತು. ಇವಳು ಮಾಡಿದ ಕೆಲಸವನ್ನು ಎಲ್ಲರೂ ಮೆಚ್ಚುವಹಾಗೆ ಇತ್ತೇ ಹೊರತು ಯಾರೂ ಹೀಗಲ್ಲ ಹಾಗೆ ಎನ್ನುವಂತೆ ಇರಲಿಲ್ಲ. ಇದೆಲ್ಲಾ ತಿನ್ನು ಹೈು ನಿಗೆ ಸೈರಣೆ ಇಲ್ಲ. ಏನಾದರೂ ತಪ್ಪುಸಿಕ್ಕಿತೆ, ಅದನ್ನು ಕಂಡು ಆಹುಡು ಗಿಯನ್ನು ನಾಲ್ಕು ಮಾತು ಅಂದೇನೆ ಎಂದು ಅತ್ತೆಯು ಕಾದು ಕೊಂಡೇ ಇರುತಿದ್ದಳು. ಅದೇ ಕೆಲಸವಾಗಿ ಕೂತುಕೊಂಡು ತಪ್ಪು ಕಂಡುಹಿಡಿಯಬೇಕೆಂಬದಾಗಿ ಈತ ಎಣಿಸಿಕೊಂಡಿರು ವವರಿಗೆ ಏನಾದರೂ ಒಂದು ತಪ್ಪುನೆಸ್ಸು ಸಿಕ್ಕಿಯೇ ಸಿಕ್ಕುವುದು 16