ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1x ಈ ಭಾವವನ್ನು ಮನಸ್ಸಿನಲ್ಲಿಟ್ಟು ಈ ಗ್ರಂಥವನ್ನು ಬರೆದಿ ದೇನೆ. ಇದರಲ್ಲಿ ಬರುವ ಪಾತ್ರಗಳ ಗುಣದೋಷಗಳು ಮೊದಲು ಸಲ್ಪ ತಲೆದೋರಿ ಮುಂದಕ್ಕೆ ಸಂದರ್ಭಾನುಸಾರವಾಗಿ ವೃದ್ಧಿ ಯಾಗುವ ರೀತಿಯನ್ನು ತೋರಿಸಿದೆ. ಅಸಂಬದ್ಧವೆಂದು ತೋರುವ ಸಂದರ್ಭಗಳೆಲ್ಲಾ ಮುಖ್ಯವಾದ ಕಥೆಯ ಅಂಗಗಳಾಗಿವೆ. ಲಂಚ ಕೋರರು ಆನರಿಂದುಂಟಾಗುವ ಪ್ರಮಾದಗಳು ; ಗ್ರಾಮಗಳಲ್ಲಿ ಕಕ್ಷಿ ಅದರ ಗೋಷಗಳು ; ಮೈಸೂರ ಮುನ್ನುಡಿ ಶ್ರೀಕೃಷ್ಣ ರಾಜ ಪ್ರಭುವಿನ ಆಸಾ, ಆದರ ಮಹತ್ತರವಾದ ಕೇದಾರ; ಆಸನದ ನಕಲಿ ; ಹೇಳಿದ್ದನ್ನೆಲ್ಲಾ ನಂಬುವ ಗ್ರಾಮವಾಸಿಗಳು ; ಪತಿವ್ರತಾ ಚರಿತ್ರೆ ; ಸಹಗಮನ ; ಗ್ರಾಮಗಳ ಕೊಳಚೆ ; ಅತ್ತೆ ಸೊಸೆಯರ ಪರಸ್ಪರ ಕಿರುಕುಳ ; ಮರದ ಉವಾಧ್ಯಾಯ, ಅವನ ಕೌರ, ಬಾಲಕರಿಗೆ ಅನಕೊಡುವಶಿಕ್ಷೆ, ಆವನ ಮಹತ್ತರವಾದ ಕೃತನ್ನತೆ, ವಿದ್ಯಾರ್ಥಿಗಳಿಗೆ ಮಾಡುವ ಕ್ರೂರವಾದ ಶಿಕ್ಷ, ಅದರ ಧರ ಸೂಕ್ಷ್ಮ ; ಕಾಪರ್, ಅದರ ನೀಚ ಕೃತ್ಯಗಳು ; ನಿಜವಾದ ಸೌಂದರವನ್ನು ಇ೦ದರವಲ್ಲವೆಂದು ಮಾಡುವ ವರ್ಣನೆ ; ವಾತಿವ್ರತ್ಯವನ್ನು ಭಂಗಮಾಡಲು ನಡಿಸಿದ ಆತಿಹೇಯವಾದ ಪ್ರಯತ್ನ ; ಶಾ ಒರ ಪ್ರಯೋಗದ ನೀಚ ಕೃತ್ಯ ; .ಬ್ಬ ಐು ಮನುಷ್ಯನ ಹರಕೆಯಿಂದ ಹುಟ್ಟುಹಾಸ್ಯ ; ಒಬ್ಬ ಹುಚ್ಚು ಕಳ್ಳ ಹೇಳಿಕೊಳ್ಳುವ ಸೃವಿಚಾರದಕಡೆ ; ಸ್ಮಶಾನದಲ್ಲಿ ನಡೆದ ಅತಿಭ ಯಂಕರವಾದ ವಿವರ ; ಒಬ್ಬ ಮಹಾ ಮಂತ್ರವಾದಿ ಮಾಡಿದ ಆರು ತವಾದ ಕಣಗ್ಯ; ಮತ್ತು ಆ ನನ ನನ ರರ್ನಾಕತೆ ; ಆದ್ಯಂ