ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣ್ಣೂ ಮಹಾರಾಯ, ೧೨೯ ಡ, ಎರಡರಲ್ಲಿರಿಸಿದ್ದೀರಿ. ಇನ್ನು ಮೇಲೆ ಅದನ್ನೂ ತಪ್ಪಿಸಿ ಆಚೆಗೆ ಅಟ್ಟಿಸುತ್ತಿರಿ. ಗಂಡನ ಸಂಗಡ ಏನೇನು ಹೇಳಿ ಏನೇನು ಮಾಡುವ ಹಾಗಿದ್ದೀಯ ? ಛೇ ! ಹೋಗಲಿ ಎಂದು ನಾನು ಸುಮ್ಮನಿದೇನೆ. ಇಲ್ಲದೇ ಇದ್ದರೆ ನಿನ್ನಾವ ತಿಳಿಸಿಬಿಟ್ಟನು. ಸಾತಿ- ಅನ್ನು, ನಾನು ಅನ್ನಕ್ಕೆ ಉಪ್ಪ ಹಾಕಿದೆನಂತೆ, ಅತ್ತಿಗೆ ಗಂಡನ ಸಂಗಡ ಹೇಳುತಿದ್ದಳು. ನಾನು ಅವರ ಚಿಕ್ಕನನೇ ಗಳುವಿನ ಅಟ್ಟದಮೇಲೆ ಕೂತು ಕೊಂಡು ಕೇಳುತಾ ಇದ್ರೆ ಕಣಮ್ಮ, ಇವಳು ಏ ನೇನೋ ನಮ್ಮೆಲ್ಲರನ್ನೂ ಬಯ್ಯುತಾ ಇದ್ದಳು. ಸೀತ -ನಾನು ಯಾರನ್ನೂ ಬಯ್ಯಲಿಲ್ಲ. ಹಾಗೆ ಆಡಿದ್ದರೆ ನನ್ನ ಬಾಯಲ್ಲಿ ಹುಳು ಸುರಿಯಲಿ, ತಿಮ್ಮ -ಹಾಗಾದರೆ ನನ್ನ ಮಗು ಸುಳ್ಳ ಹೇಳುತ್ತೆಯೆ ? ನಿನ್ನ ಗಂಡನ ಸಂಗಡ ಏನತಾನೇ ಹೇಳಿದೆ, ನೀನು ಏನಮಾಡಬಲ್ಕಿ ಅವ ಏನಮಾಡಬಲ್ಲ ? ನಮ್ಮ ಸಾತಿ ಅನ್ನಕ್ಕೆ ಉಪ್ಪು ಹಾಕಿದಳೆ ? ಬಹು ಚೆನ್ನಾಯಿತು, ಅವಳು ಉಪ್ಪಹಾಕಿದಳು ಎಂದು ನೀನು ಕಂಡೆಯ, ಇಲ್ಲದಿದ್ದರೆ ಹೇಗೆ ಹೇಳಿದೆ ? ಉಂಟುಮಾಡಿಕೊಡು, ಇಲ್ಲವಾದರೆ, ನಾನು ಸುಮ್ಮನೇ ಬಿಡುವುದಿಲ್ಲ, ಕಿವಿ ಕಿತ್ತು ಪಡವಲಕಾಯಿ ಹೋಳಮಾಡಿಬಿಟ್ಟನು. ಯಾ ರು ಎಂದು ತಿಳಿದಿದಿಯೆ ನಿನ್ನ ಮನಸ್ಸಿಗೆ ಈ ಹೊತ್ತು ಅವರು ಬರಲಿ. ಎರಡರಲ್ಲಿ ಒಂದು ಉ೦ 17.