ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಣೋ ಮಹರಾಯ. ೧೩೧ ಸಾತಿ-ಅಂಣನ ಚಿಕ್ಕ ಮನೆ ಗಳುನಅಟ್ಟದಮೇಲೆ ಕೂತುಕೊಂ ಡು ನಾನು ಕೇಳುತಾ ಇದೆ, ನಿನ್ನೆ ರಾತ್ರೆ, ಆಗ ಅತ್ತಿಗೆ ನಮ್ಮೆಲ್ಲರನ್ನೂ ಬೈದಳು. ಸದಾ- ಬೈದನಾತಿರಲಿ, ನೀನು ಅನ್ನದ ತಪ್ಪಲೆಗೆ ಉಪ್ಪಹಾಕಿ ದಳು ಎಂದಳೆ ? ಅಷ್ಟೆ ಹೇಳು. ಕಾತಿ ಆದೇನೋ ಗುಸಗುಸ ಅನ್ನು ತಿದ್ದಳು. ನನಗೆ ಚೆನ್ನಾ ಗಿ ಕೇಳಲಿಲ್ಲ. ಸದಾ-ಲೀ, ನೀನುಹಾಗೆ ಅವರ ಚಿಕ್ಕಮನೇ ಅದಮೇಲೆ ಕೂ ತುಕೊಂಡು ಸಂಚುಕೇಳಿದ್ದು ಯಾಕೆ ? ಗಂಡ ಹೆಂಡಿರು ಮಲಗಿರುವಾಗ ನೀನು ಹಾಗೆಲ್ಲಾ ಹೋಗಬಹುದೆ ? ಅದು ಗಳುವಿನ ಅಮ್ಮ, ಬಿದರು ದೂರದೂರಕ್ಕೆ ಹಾಕಿದೆ. ಮೇಲೆ ಮಂಣುಹಾಕಿಲ್ಲ. ನಿನಗೆ ಹದಿಮೂರುವರುಷ ವಾಗುತಾ ಬಂತು. ಮೈನೆರೆಯಲಾದ ಹುಡುಗಿ ಹಾಗೆ ಲಾ ಹೋಗಬಾರದು. ತಿಮ್ಮ -ಅದನ್ನೇ ಅನ್ನುತ್ತೀರಿ, ಏನೂ ಅರಿಯದ ಹಸುಳೆಯನ್ನ, ಆ ಪೂತನಿ ಅಂದದ್ದೂ ಆಡಿದ ಎಲ್ಲಾ ಎಲ್ಲಿಯೋ ಹೋಯಿತು, ಆ ಹೆಂಣಿನಮೇಲೆಯೇ ದೋಷಾರೋಪಣೆ ? ಸದಾ ಏನ ಅಂದದ್ದೂ ಆಡಿದ್ದೂ ಎಂದು ಇಲ್ಲದನ್ನೆಲ್ಲಾ ಕಟ್ಟಿಕೊಂಡು ಪೇಚಾಡುತೀಯೆ ? ತನಗೆ ಚೆನ್ನಾಗಿ ಕೇಳಲಿಲ್ಲವೆಂದು ಸಾತಿಯೇ ಹೇಳುತಾಳಲ್ಲ. ಗಂಡ ಹೆಂಡಿರು ಮಲಗಿರುವಾಗ ಅಟ್ಟದ ಮೇಲೆ ಕೂತು ಈ ಐಲ ಹೆಂಣು ನೋಡಿದ್ದೂ ಸಂಚಕೇಳಿದ್ದೂ ಮೊದ