ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೩೩ ೧ ಟ ಮಾಡಿದ್ದುಣೋ ಮಹಾರಾಯ, ಮೇಲೆ ಮಲಗಿಕೊಂಡಳು. ಸೀತೆಗೆ ನಿದ್ರೆ ಬರಲಿಲ್ಲ. ಬೆಳಗಿನಿಂದ ಸಾಯಂಕಾಲದವರೆಗೂ ಕೆಲಸ ಮಾಡಿ ದಣಿದದು ಒತ್ತಟ್ಟಿ, ಮುನ್ನಾ ದಿನ ರಾತ್ರೆ ಸಾತಿಯು ಅತ್ಯದಮೇಲೆ ಕೂತು ತಾ ವು ಗಂಡಹೆಂಡಿರು ಮಲಗಿದ್ದನ್ನು ನೋಡಿ ಹಾದಿಂದ ಬೀದಿರಂಪ ಮಾಡಿದಳಲ್ಲಾ ಎಂಬ ನಾಚಿಗೆಯೊ , ಹೀಗೆ ತನಗೆ ಮಾನಹೋಯಿತಲ್ಲಾ ಎಂಬ ವ್ಯಸನ ಒತ್ತ, ಹಸಿ ದಹಾವಿನಹಾಗೆ ಮಲಗಿಕೊಂಡಿರುವ ಅತ್ತೆ ಬೆಳಗಾದಮೇಲೆ ಇನ್ನೇನು ಮಾಡುತಾಳೆಯೋ ಎಂಬ ಭಯ 2.3, ಹೊ ಬೈಯಲ್ಲಿ ಅನ್ನ ವಿಲ್ಲದ ಸಂಕಟ ಒತ್ತಟ್ಟಿ, ಹೀಗೆ ಬಗೆಬಗೆಯಾ ದ ಚಿಂತೆಯಿಂದ ಸೀತನಿಗೆ ನಿದ್ರೆ ಬಾರದೆ ಹೋಯಿತು. ಇ ದೂ ಅಲ್ಲದೆ ತೌರುಮನೆಯಲ್ಲಿದ್ದಾಗ ಪರುಂಕದಮೇಲೆ ಸುಪ್ಪತ್ತಿಗೆ ಹಾಕಿ ಅದರಮೇಲೆ ಮಲಗಿಕೊಂಡು ಸುಖವಾಗಿ ನಿದ್ರೆ ಮಾಡುತಿದ್ದ ಸುಕುಮಾರಿಯು ಆ ಮುರಡು ನೆಲದ ಮೇಲೆ ಮಲಗಿಕೊಂಡರೆ ನಿದ್ರೆ ಹೇಗೆ ಬಂದೀತು ? ಬೆಳಗಾದಮೇಲೆಯೂ ಯಾರು ಎಬ್ಬಿಸಿದರೂ ಏಳದೆ ಮಲಗಿದ್ದ ಮಹಾಮಾಯಿಯಾದ ತಿಮ್ಮ ನು ಮಧ್ಯಾಹ್ನದ ಮೇಲೆ ಎದ್ದು ತಾನೇ ಮಡಿ ಉಟ್ಟುಕೊಂಡು ಒದ್ದೆ ಉಟ್ಟು ಬಚ್ಚಲಮನೆಯಲ್ಲಿ ತಾನೇ ಗೊ ಅನ್ನವನ್ನು ಬೇರೆ ಮಾಡಿಕೊಂಡಳು. ಯಾರಸಂಗಡ ಮಾತನಾಡದೆ ದುನು ಮನ ಗುಮ್ಮತಾ ಹಾರಾಡುತಾ ಇದ್ದ ಈ ದುಮಕ್ಕನು ಪಾತ್ರೆಗಳನ್ನು ಕೆಳಗೆ ಕುಕ್ಕು ತಾ ಎಲೆಯನ್ನು ಹಾಕಿಕೊಂಡು ನುಗಳನ್ನು ಕುರಿತು-ಎಲೆಹೆಂಣೆ, ಸಾತಿ, ಬಾ ನನ್ನ ಮ್ಯಾ ಬಾ,