ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ೧೩೪ ಮಾಡಿದ್ದು ಣೋ ಮಹಾರಾಯ, ಎಂದು ಒಂದು ಪಿಡಿಚೆ ಗೊಜ್ ಅನ್ನವನ್ನು ಅವಳಿಗೆ ಕೊ ಟ್ಟು ತಾನು ಊಟಾನಾಡಿ ವಾತ್ರೆಗಳನ್ನು ತೊಟ್ಟಿಯಲ್ಲಿ ಇರಿ ಸಿ ನೆರೆಮನೆಗೆ ಹೋಗಿ ಮನೆಯ ಮಾತೆಲ್ಲವನ್ನೂ ಮರಕ ಳಿಸಿ ಆಕ್ಷೇಪಣೆ ಮಾಡುತಾ ಹರಟೇ ಬಡಿಯುತಾ ಕೂ ತುಕೊಂಡಳು. ೮ ನೇ ಅ ಧ್ಯಾ ಯ ಕೆಲವು ದಿವಸಗಳಲ್ಲಿಯೇ ಋಷಿಪಂಚಮಿ ಬಂತು, ವಾ ರ್ವತಮ್ಮ ವೆಂಕಮ್ಮ ಇವರಿಬ್ಬರಿಗೂ ವ್ರತವಾದಕಾರಣ ಇವ ರು ಯಾರೂ ಹೊತ್ತಿಗೆಮುಂಚೆ ನುಡಿ ಉಟ್ಟು ಅಡಿಗೇನಾ ಡಲು ಆಗಲಿಲ್ಲ. ಹೊಳೆಗೆ ಈ ಮುದುಕರು ಇಬ್ಬರೂ ಹೋ ದರು. ವ್ರತಾಂಗವಾಗಿ ೩೬೦ ನಾರಿ ಮೃಗಾಶಾಚ, ೩೬೦ ಸಾರಿ ದಂತಧಾಹನ, ೩೬೦ ಸಾರಿ ಸ್ನಾನಮಾಡುವುದು, ಇದೇ ಮೊದಲಾದನ್ನು ತೀರಿಸಿಕೊಂಡು ಮನೆಗೆ ಬರಲು ಸಾಯಂಕಾಲ ನಾಲ್ಕು ಗಂಟೆಯಮೇಲೆ ಹಿಡಿಯಿತು. ಈ ಮುದುಕಿಯರಿಗೆ ಆ ದಿವಸ ಉಪವಾಸವಾದ್ದರಿಂದ ಇವರು ಹಗಲಿನ ಅಡಿಗೆ ಮಾಡಲಿಲ್ಲ. ನೇಮದವರು ಯಾರೂ ಇಲ್ಲವಾಗಿ ಸೀತಮ್ಮ ನೇ ಮಧ್ಯಾಹ್ನದ ಅಡಿಗೇ ಕೆ ಲಸಕ್ಕೆ ನಿಂತುಕೊಂಡಳು. ಆ ದಿವಸ ಮನೆಗೆ ಯಾರೋ ನಂದರು ಕೆಲವು ಅಭ್ಯಾಗತರು ಸಹಾ ಬಂದಿದ್ದರು. ಆ ದಿ ನಸ ಸದಾಶಿವದೀಕ್ಷಿತನು-ಸೀತಮ್ಮ, ನಿನ್ನೆ ವಿನಾಯಕ ಚೌತಿ