ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಮಾಡಿದ್ದುಣ್ಯ ಮಹಾರಾಯ, ಧವಾಗಿ ಬಾಯಿಹಿಡಿಯದ ಮಾತನ್ನೆಲ್ಲ ಮುಖ ನೋಡದೆ ಅಂದಳು, ಸದಾ ಅವರ ಸಂಗಡ ಏನು ಹಾಗೆ ಮಾತನಾಡುತೀ ಯ ? ಬಕು ಅಕ್ಷಣ ವಾಯಿತು, ಹತ್ತು ಸಾವಿರ ವ ರರ ಕೊಟ್ಟರೆ ಅವರು ನಮ್ಮನ್ನು ಮನೆಗೆ ಬಂದಾರೆ ? ಏನುಮಾತು? ಶಂಕರಪ್ಪನವ, ತಾವು ಕೊಪಮಾ ಡಿಕೊಳ್ಳಬೇಡಿ. ಅವಳ ಸ್ವಭಾವವನ್ನು ನೀವು ಅರಿಯಿರಿ, ಎಂದು ಸಮಾಧಾನ ಮಾಡಿದನು. ಈ ನರರಾಕ್ಷಸಿಯ ಆರ್ಭಟಕ್ಕೆ ಹೆದರಿಕೊಂಡು ಸೀತಮ್ಮ ನು ನದಿಗಿ ಹೋದಳು. ಕೊನೆಗೂ ಅವಳಿಗೆ ಅತ್ತೆಯು ಬೇರೇ ಅನ್ನವನ್ನು ಹಾಕಗೊಳಿಸಲಿಲ್ಲ. ಸೀತೆಯು ಕೈಲಾದ ಮುಟ್ಟಿಗೂ ಉಪವಾಸಮಾಡಿ ಕೊನೆಗೆ ಆ ಕರಿಗಡಬಿನ ಹೂರ ಣನನ್ನೆಲ್ಲಾ ಅತ್ತೆ ಕಾಣದಹಾಗೆ ಆಚೆಗೆ ಚೆಲ್ಲುತಾ ಅದರ ಮೇಲುಗಡೆ ಹಿಟ್ಟಿನ ಹಪ್ಪಳದ ಹೊದಿಕೆಯನ್ನು ತಿಂದು ಮು ಗಿಸಿದಳು. ಈ ಒಳಹಿಂಸೆಯನ್ನು ಹೇಳುವುದು ಬಹು ಕಷ್ಟ, ಅನುಭವಿಸುವುದು ಮತ್ತೂ ಕಷ್ಟ, ಇನ್ನೊಂದು ದಿವಸ ಬೇರೇ ಹೆಚ್ಚು ಗತಿ ನಡೆಯಿತು. ಸೀತಮ್ಮ ನು ಯಾವಾಗಲೂ ತನ್ನ ಸೀರೆಯನ್ನೂ ಇತರರ ಸೀ ರೆಯನ್ನೂ ಬೇರೇ ಒಂದು ಕಡೆ ಮಡಿ ಹರವುವುದಕ್ಕಾಗಿ ಮಾಡಿ ದ್ದ ಸ್ಥಳದಲ್ಲಿ ಹರವಿದ್ದಳು. ಬೆಳಗ್ಗೆ ಮಡಿ ಉಟ್ಟುಕೊಂಡು ಮಡಿಸೀರೆಯನ್ನು ಗಳುವಿನಮೇಲಿನಿಂದ ಮಡಿಲಿನಲ್ಲಿ ಎಳೆ ಮಕೊಂಡು ಉಟ್ಟುಕೊಳ್ಳುವುದಕ್ಕಾಗಿ ಬಡಿಸಿದಳು. ಸೀರೆ