ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೩ ಮಾಡಿದ್ದು ಮಹಾರಾಯ. ಕಾಸವಾದವೂ ಇತರ ಹಿಂಸೆಗಳೂ ಸಂಭವಿಸುವವು ಎಂದು ಆ ಯಾವನಸ್ಥನು ಸುಮ್ಮ ನಾದನು, ರಾತ್ರಿ ಹೊತ್ತು ನಿಯತವಾಗಿ ಸೀತಮ್ಮ ನೇ ಅಡಿಗೇವಾಡಿ ಬಡಿಸುತಿದ್ದಳಷ್ಟೆ, ಒಂದು ರಾತ್ರೆ ಇಬ್ಬರು ಮರುದಿನ ಊ ಟಮಾಡಲಿಲ್ಲ. ಮಾಡಿದ್ದರಲ್ಲಿ ಮರಾಳು ಅನ್ನ ಮಿಕ್ಕಿತು. ಅದನ್ನು ನೋಡಿ ನಿಮ್ಮ ಮೈ ನು ಸೊಸೆಯನ್ನು ಮನಸ್ಸು ಬಂದಹಾಗೆ ಬೈದು- ಅಕ್ಕಿಯನ್ನು ನಿಮ್ಮ ಹೃನ ಮನೆಯಿಂದ ತಂದಿದೆಯೇನೆ ದಂದರಹಾಳಿ ? ಮಿಕ್ಕ ತಂಗಳೆಲ್ಲವನ್ನೂ ಆಚೆಗೆ ಹಾಕದೆ ನೀನೇ ತಿಂದು ಮುಗಿಸಬೇಕು, ಅದೆಲ್ಲವನ್ನೂ ನಿನ್ನ ತಲೆಗೆ ಹಾಕಿ ಕಟ್ಟುತ್ತೇನೆ, ಎಂದು ಬಾಯಿಗೆ ಬಂ ದಂತೆ ಬೈದಳು. ಸೀತಮ್ಮ ನು ಹೆದರಿಕೊಂಡು ಮಾರನೇ ದಿನ ಬೆಳಗ್ಗೆ ತಂಗುಳನ್ನು ಉಂಡಳು. ಆ ದಿನರಾತ್ರೆಯ ಅದನ್ನೆ ಇಕ್ಕಿಕೊಂಡು ಭುಂಜಿಸಿದಳು. ತಂಗಳನ್ನು ತಿಂದ ಅಭ್ಯಾಸ ಇವಳಿಗೆ ಕಡಮೆಯಾಗಿತ್ತು. ಇದೂ ಅಲ್ಲದೆ ಸೀತೆಯು ಎರಡು ಹೊತ್ತಿನಿಂದ ಉಂಡದ್ದು ೧-೧ | ನಾವು ಅಕ್ಕಿ ಯ ಅನ್ನ ಹೋಗಲಾಗಿ ಉಳಿದ ಮರುವವು ಅಕ್ಕಿಯ ಅನ್ನ ವು ಹಳಸಿಹೋಯಿತು. ನೆರಮನೆಯ ಯಜಮಾನಿಯಾದ ಸುಬ್ಬ ಮೃ ನೆಂಬಾಕೆಯ ಸಂಗಡ ಯಾರೂ ಕಾಣದ ಹಾಗೆ ಸೀತನ್ನು ನು ಯಾವಾಗಲಾದರೂ ತನ್ನ ಸಂಕಟಗಳನ್ನು ಹೇಳಿಕೊಳ್ಳುವವಾ ಡಿಕೆಯಿತ್ತು. ಯಾವ ಮನುಷ್ಯನೇ ಆಗಲಿ ಸಂಕಟ ಉಂಟಾ ದಾಗ ಅದನ್ನು ಇತರರ ಸಂಗಡ ಹೇಳಿಕೊಳ್ಳದೆ ಇರುವುದು ಬಹುತ್ರನು. ಹಾಗೆ ಸಹಿಸಿಕೊಂಡು ತಮ್ಮೊಳಗೇ ಅದನ್ನು ಅಳೆ