ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ೧೪೬ ಮಾಡಿದ್ದು ಣೋ ಮಹಾರಾಯ. ಇನ್ನು ನನ್ನನ್ನು ಮನೆಬಿಟ್ಟು ದಾಟಿಸುವುದು ತಾನೆ ಉಳಿ ದಿದೆ ? ಆಗ ನಿಮ್ಮ ಹೊಟ್ಟೆಗೆ ಹಾಲ ಬಯಿದಹಾಗೆ ಆಗು ತೆ. ನೀವು ತಂದೆ ಮಕ್ಕಳಿಗೆ ನನ್ನ ಮೇಲಲ್ಲವೆ ಇದೆ ? ಹೀಗೆಂದು ವಿಧವಿಧದಲ್ಲಿ ಬಾಯಿ ಹಿಡಿಯದ ಮಾತನ್ನು ಎಂ ದಳು. ಅದಕ್ಕೆ ಮಹಾದೇವನು- ಚಿಕ್ಕಮ್ಮ , ನಾನು ಯಾವ ಮಾತನ್ನೂ ಆಡಲಿಲ್ಲ, ಕೂದಲು ಉದ್ದವಾದ್ದಲ್ಲ ಎಂದು ಹೇ ಳಿದ ಮಾತ್ರಕ್ಕೆ ಇನ್ನೊಂದು ಅಂದು ನಮ್ಮ ಗ್ರಹಚಾರವ ನ್ನು ಬಿಡಿಸಿಬಿಟ್ಟೆ, ಹೀಗೆಂದು ಹೇಳುತಾ ಆಚೆಗೆ ಹೊರಟು ಹೋದನು. ತರುವಾಯ ಸೀತಮ್ಮ ನಿಗೆ ಬೇಕಾದಷ್ಟು ಪ್ರಾ ಯಶ್ಚಿತ್ತವಾಯಿತು. ನಿಮ್ಮ ಮೈ ನು ಕುಟ್ಟಿಕೊಂಡು, ಬಡ ಕೊಂಡು, ಅತ್ತು ಕರೆದು, ರಂಪಮಾಡಿದಳು. ಅತ್ತೆಗೂ ನಾದನಿಗೂ ಎರೆದ ತರುವಾಯ ತಾನು ಎರೆ ದುಕೊಳ್ಳುವುದಕ್ಕಾಗಿ ಸೀತಮ್ಮ ನು ತಲೆಗೆ ಎಂಣೆಯನ್ನು ತಾನೇ ಇರಿಸಿಕೊಳ್ಳಬೇಕು, ಇನ್ನು ಯಾರೂ ಇವಳಿಗೆ ಎಂಣೆಯನ್ನು ಒತ್ತುತಿರಲಿಲ್ಲ. ಇವಳೇ ಎಲ್ಲರಿಗೂ ಎಂಗೇ ಒತ್ತಬೇಕಾಗಿತ್ತು, ಇವಳಿಗೆ ಒಂದು ಮಿಳ್ಳೆ ಎಂಣೆಯ ಸಿಕ್ಕುತಿರಲಿಲ್ಲ. ಇವ ಳು ಎಲ್ಲರಿಗೂ ನೀರನ್ನು ಎರೆಯುತಿದ್ದಳು, ಇವಳಿಗೆ ಎರೆ ದುಕೊಳ್ಳಲು ಎರಡು ಕೊಡ ನೀರೂ ದೊರೆಯುತಿರಲಿಲ್ಲ. ಮುದ್ದೆ ಮುದ್ದೆ ಸೀಗೇಕಾಯನ್ನು ಇವಳು ತಿರುವಿ ಇರಿಸುತಿ - ದಳು. ಇವಳಿಗೆ ಮಾತ್ರ ಗಜ್ಜಿಗದಷ್ಟು ಸೀಗೇಕಾಯಿಯೂ ಸಿಕ್ಕುತಿರಲಿಲ್ಲ. ಇತ್ಯ ಹಂಡೆ ಬರೀದು, ಅತ್ತ ಎಣ್ಣೆಸವ ಚು ಬರೀದು, ಅತ್ತ ಮರಗಿಯಲ್ಲಿ ಸ್ವಲ್ಪ ಸಿಗೇಕಾಯಿ 2