ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೭ ಮಾಡಿದ್ದು ಮಹಾರಾಯ, ದರೂ ಮಂಗಳ ಮಾಯವಾಗಿ ಅದೂ ಬರೀದು, ಈ ಮಧ್ಯೆ ಸೊನೆ ಎಳೆದುಕೊಳ್ಳುವುದಕ್ಕೆ ಹೊಕ್ಕರೆ ಯಾವ ಎಂ ಣೆಯೂ ಸಾಲದು ಯಾವ ನೀರೂ ಸಾಲದು ಎಂಬ ದೂರು ಮಾತ್ರ ಬಹು ಗನವಾಗಿರುತಿತ್ತು. ಮನೆಯಲ್ಲಿ ಹಬ್ಬ ಹರಿ ದಿನಗಳಲ್ಲಿ ಏನಾದರೂ ಭಾದಿಗಳನ್ನು ಮಾಡಿದರೆ ಮಾಡಿ ದನ್ನೆಲ್ಲಾ ತಿನ್ನುವು ಬೇಗ ತೆಗೆದು ಇರಿಸಿಕೊಂಡು ಹಾಳತ ವಾಗಿ ಎಲ್ಲರಿಗೂ ತಾನೇ ಬಡಿಸಿ ಕೊನೆಯಲ್ಲಿ ಊಟಾ ಮಾಡು ತಾ ಇದ್ದ ಸೀತನಿಗೆ ಒಂದು ಚೂರನ್ನೂ ಹಾಕದೆ ಹೋಗು ತಿದ್ದಳು. ಸೀತನಿಗೆ ಬಡಿಸಿತೆ ಕೊಟ್ಟಿತೆ ಎಂದು ಪಾರ್ವತ ಮೃ ಕಾವೇರನ್ನು ಮೊದಲಾದ ಮುದುಕರು ಯಾರಾದರೂ ಕೇಳಿದರೆ,- ಅಯ್ಯೋ ನಾನು ಮರೆತುಬಿಟ್ಟ, ಇವಳಿಗೆ ಕೊ ಡುವುದೇನು ಬಡಿಸುವುದೇನು ? ಇರಿಸಿದ್ದ ಕಡೇ ತಾನೇ ತೆಗೆ ದುಕೊಳ್ಳುತಾಳೆ. ವಾಸ ಅವಳು ತಿನ್ನುವುದೇ ಇಲ್ಲ ! ಸ ದಾರ್ದ ಇದ್ದ ಕಡೆಯಲ್ಲಿಯೇ ಮಾಯವಾಗಿ ಮಾತ್ರ ಹೋ ಗುತ್ತೆ. ಅವಳ ವಿಚಿತ್ರಕ್ಕೆ ಬೆಂಕಿಹಾಕಿದರು. ಉಳಿದವರು ಅದರ ಮುಖವನ್ನೇ ಕಾಣೆವು. ಮಾಡಿದ್ದೆಲ್ಲಾ ಅವಳ ಹೊ ಟೈಗೆ ಹೊಕ್ಕು ಈಚೆಗೆ ಬರಬೇಕು. ನಾನಾಗಲಿ ನಮ್ಮ ಹೆಂಣಾಗಲಿ ಅದರ ಸೆಲೆ ಹೇಗೆ ಇದೆಯೋ ಕಾಣೆವು. ಮಾ ಡಿದ ದಿವಸ ಎಡೆಗೆ ಬಡಿಸಿದ್ದು ಎಷ್ಟೋ ಅಷ್ಟೇ ನಮ್ಮ . ಮಾಡಿದ್ದೆಲ್ಲಾ ಅವರು ಗಂಡಹೆಂಡಿರಲ್ಲಿಯೇ ಐಕ್ಯವಾಗುತ್ತೆ. ಆ ಹಾಳ 'ನಿದ್ಯವನ್ನೆಲ್ಲಾ ಅವರಪ್ಪನ ಮನೆಯಲ್ಲಿ ಚೆನ್ನಾಗಿ ಅರೆದು ಹುಯಿದುಕೊಂಡು ಬಂದಿದಾಳೆ. ಆ ಮಾಯಾಂಗನೆ