ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ಮಾಡಿದ್ದು ಣೋ ಮಹಾರಾಯ, ನ ಯುಗಗಳಲ್ಲಿಯೂ ಒಳ್ಳೆಯವರು ಕೆಟ್ಟಕ'ರು ಎಂದು ಇರ ಲಿಲ್ಲವೆ ? ಅವರವರ ಮೂರಾರ್ಜಿತವಿದ್ದ ಹಾಗೆಲ್ಲಾ ನಡೆಯುತ್ತೆ. ಇಲ್ಲದಿದ್ದರೆ ಮಳೆ ಬೆಳೆ ಆದೀತೆ ? ಈಗಲೂ ಯಾವ ಮಹಾರಾ ಯತಿ ಇದಾಳೆ ಅವಳ ವಾದವೇಗತಿ ಎಂದಳು. ಇನ್ನೊಬ್ಬ ಗರತಿಯು ಪೂರಾರ್ಜಿತವೆಂದೂ ಅದನ್ನು ಅನುಸರಿಸಿ ನನ್ನ ಬುದ್ದಿಯೂ ಹೋಗುತ್ತೆಂದೂ ಹೇಳಿದರೆ ಹೇಗೆ ಆದೀತು ? ಕೆಟ್ಟ ದಾರಿಗೆ ಹೋಗಿ ಕೆಟ್ಟತನದಲ್ಲಿ ಆಳಿ ಮುಳುಗಿ ಇದು ನನ್ನ ಪ್ರಾ ಚೀನಕರ್ಮ, ಅದಕ್ಕೆ ಸರಿಯಾಗಿಯೇ ಎಲ್ಲಾ ಸಂದರ್ಭವೂ ಕೂಡಿ ತು, ಅದಕ್ಕೆ ಸರಿಯಾಗಿಯೇ ನನಗೆ ಬುದ್ದಿಯೂ ಹುಟ್ಟಿತು, ಅದನ್ನು ತಪ್ಪಿಸಿಕೊಳ್ಳುವುದಕ್ಕೆ ಬ್ರಹ್ಮನಿಂದಲೂ ಆಗದು, ಕೆಟ್ಟ ದೋ ಒಳ್ಳೆಯದೋ ನಮ್ಮ ಹಣೆಯಲ್ಲಿ ಬರೆದಿದ್ದಂತೆ ಆಗುತ್ತೆ, ಅದನ್ನು ಯಾರೂ ತಪ್ಪಿಸಲಾರರು, 1” ಎಂದು ತನ್ನ ಮನಸ್ಸಿನಲ್ಲಿ ತಿಳಿದುಕೊಂಡು ದುರ್ಮಾರ್ಗಕ್ಕೆ ಹೋದರೆ ತಡೆಯೇನಿದೆ ? ಎಂದಳು. ಅವರಲ್ಲಿ ಇನ್ನೊಬ್ಬ ಜಾಣೆಯು ಪೂರಾರ್ಜಿತಕರ್ಮ ಎಂದುಕೊಳ್ಳುತಾ ನನನ್ನನ್ನು ಹರಿ ಬಿಡತಕ್ಕದ್ದಲ್ಲ. ನಮ್ಮ ಮನಸ್ಸನ್ನು ಬಿತವಾಗಿ ಇರಿಸಿಕೊಂಡು ಒಳ್ಳೆಮಾರ್ಗದಲ್ಲಿಯೇ ಇರಬೇಕೆಂದು ನಾವು ಯತ್ನ ಮಾಡಿದರೆ, ಕ್ಷಣಮಾತ್ರ ಕೆಟ್ಟ ಬು ದಿ ಹುಟ್ಟಿದರೂ ಅದು ಮನಸ್ಸಿನಲ್ಲಿಯೇ ಹುಟ್ಟಿ ಮನಸ್ಸಿನಲ್ಲಿ ಯೇ ಸೀದುಹೋಗುವುದು ಎಂದಳು. ಅವರಲ್ಲಿ ಮತ್ತೊಬ್ಬ ಚತುರೆಯು-ನಮ್ಮ ಪೂರಜನ್ಮದ ಕರ್ಮ ಹೆಚ್ಚಾಗಿ ದುಷ್ಯರ ವಾಗಿದ್ದರೆ ನನ್ನ ಮನಸ್ಸು ಹಾಗೆ ಸ್ಥಿರವಾಗಿ ನಿಲ್ಲುವುದೇ ಇಲ್ಲ, ಮೊದಲು ಮನಸ್ಸಿನಲ್ಲಿ ಯಾವುದು ಹುಟ್ಟುತ್ತೊ ಅದು ಜನ್ಮಾಂ