ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಣೋ ಮಹಾರಾಯ, ೧೫೧ ತರವಾಸನೆಯಿಂದ ಆಗ ತಕ್ಕದ್ದೇ ಸರಿ ಎಂದು ದೀಕ್ಷಿತರು ಹೇ ಇದರಲ್ಲ. ಅದೂ ಅಲ್ಲದೆ ಮನಸ್ಸನ್ನು ನಾವು ಅಡಗುಮೆಟ್ಟುತಾ ಮಟ್ಟು ತಾ ಅಭ್ಯಾಸವಾದರೆ, ಹಾಗೆಯೇ ಆ ಕಮ್ಮ ಫಲವು ಹೋಗಿ ಬಿಡುತ್ತೆ. ಹಾಗೆ ಮನಸ್ಸಿನಲ್ಲಿಯೇ ಲಯವಾಗಿ ಹೋದರವಾ ಸನೆ ಮುಂದಿನಜನ್ಯಕ್ಕೆ ಇರುವುದಿಲ್ಲ. ಮನಸ್ಸಿನಲ್ಲಿ ಹುಟ್ಟಿದ್ದು ಯಾವಾಗ ಕಾರವಾಗಿ ವರಿಣಸುತ್ತೋ ಆಗಲೇ ಆಕಾರದ ಫಲ ಈ ಜನ್ಮ ದಲ್ಲಿ ನಾಶವಾಗದೆ ಮುಂದಿನ ಜನ್ಮಕ್ಕೂ ವ್ಯಾ ಪಿಸಿಕೊಳ್ಳುವುದು ಎಂತಲೂ ವಿಸ್ತಾರವಾಗಿ ಓದಿಹೇಳಿದರಷ್ಟೆ? ಎಂದಳು, ಮಗದೊಬ್ಬಾಕೆಯು-ಈ ಕಲಿಯುಗದಲ್ಲಿ ಈ ಜನ್ಮ ದಲ್ಲಿ ಮಾಡಿದ್ದು ಈ ಜನ್ಮದಲ್ಲಿಯೇ ತೋರಿಸಿಬಿಡುತ್ತೆ. ಮುಂ ದಿನ ತನಕ ನಿಲ್ಲುವುದೇ ಇಲ್ಲ ಎಂದಳು. ಪುನಃ ಅವರಲ್ಲಿಯೇ ಇನ್ನೊಬ್ಬ ಹೆಂಗಸು- ವಾಸವೋ ಪುಣ್ಯವೋ ಹೆಚ್ಚಾದರೆ ಈಗ ಲೇ ಅದರ ತೋರುತ್ತೆ. ಇಲ್ಲದಿದ್ದರೆ ಮುಂದಕ್ಕೂ ಬರುತಿ ರುತ್ತೆ ಎಂದಳು. ಆಗ ಇನ್ನೊಬ್ಬ ಗರತೆಯು--ನಮ್ಮ ಬುದ್ಧಿ ನಮ್ಮ ಕೈಲಿದ್ದರೆ ಮುಂದಕ್ಕೂ ಬರುವುದಿಲ್ಲ ಹಿಂದಕ್ಕೂ ಹೋ ಗುವುದಿಲ್ಲ ಎಂದು ಒಂದೇಮಾತನಾಡಿ ಮುಗಿಸಿದಳು. ಹೀಗೆ ಇವರೆಲ್ಲಾ ಪುರಾಣದಲ್ಲಿ ಕೇಳಿದ ಸಂಗತಿಕುರಿತು ತ ಮಗೆ ಜ್ಞಾಪಕವಿದ ಮಟ್ಟಿಗೆ ಮಾತನಾಡಿಕೊಳ್ಳುತಾ ಎಲೆಯ ನ್ನು ಹತ್ತಿಸುತಿರುವಾಗ, ಅದುವರೆಗೂ ಯಾವಮಾತನ್ನೂ ಆಡದೆ ಸುಮ್ಮನೇ ಇದ್ದ ಮುದುಕಿಯಾದ ವೆಂಕನ್ನು ನು-ಜನ್ಮಾಂತರ ದಲ್ಲಿ ನಾವು ಮಾಡಿದ್ದ ರಫಲವೆಂತಲಾದರೂ ಹೇಳಿ, ಇದಕ್ಕೆ ನಮ್ಮ ಬುದ್ದಿಯೇ ಕಾರಣವೆಂತಲಾದರೂ ಹೇಳಿ, ಒಳ್ಳೆಯವರು ಈಗಿಲ್ಲ