ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೩ ಮಾಡಿದ್ದುಣೋ ಮಹಾರಾಯ, ಸೀರೆ ಬೇಕು ಒಳ್ಳೆ ಒಡವೆ ಬೇಕು ಈ ತಿಂಡಿ ಬೇಕು ಆ ಹೂವು ಬೇಕು ಎಂದು ಹೀಗೆಲ್ಲಾ ಹಠ ಮಾಡಿದವಳೇ ಅಲ್ಲವಂತೆ. ಏಳು ವರುಷದ ಹುಡುಗಿಯಿಂದಲೂ ತನಗೆ ಒಳ್ಳೆ ಗಂಡ ಬರಲಿ ಎಂದು ನಿತ್ಯವೂ ಬಹು ಭಕ್ತಿಯಿಂದ ಗೌರೀ ಪೂಜೆಯನ್ನು ಮಾಡುತಿದ್ದಳಂತೆ. ಅದಕ್ಕೆ ಸರಿಯಾಗಿಯೇ ಒಳ್ಳೆ ಗಂಡನೇ ಸಿಕ್ಕಿದ. ನನ್ನ ಅಪ್ಪ ವಿದ್ಯದಲ್ಲಿ ಎಂ ಧಾ ದೊಡ್ಡವರೆನ್ನಿಸಿಕೊಂಡಿದ್ದರೋ ಗುಣದಲ್ಲಿಯೂ ಹಾಗೆಯೇ ಇದ್ದರು. ಮೊದಲು ನಮ್ಮ ಹೃ ಬಹು ಬಡವರು. ನನ್ನ ತಾಯನ್ನು ಮದುವೆಯಾದಮೇಲೆ ಅವರಿಗೆ ಎಲ ಕೈಗೂಡಿ ಮುಂಣು ಹಿಡಿದರೂ ಹೊನ್ನಾಗುತಾ ಬಂತಂತೆ. ನನ್ನ ತಾ ಯಿಯನ್ನು ಕಂಡರೆ ನಮ್ಮ ಹೃನಿಗೆ ಬಹು ಪ್ರೇಮವಿತ್ತು. ನೊಂದ ಬಾಯಲ್ಲಿ ನುಡಿಯುತಾ ಇರಲಿಲ್ಲ. ಇವಳ ಗುಣ ನನ್ನೂ ನಡತೆಯನ್ನೂ ಕಂಡರೆ ಅತ್ತೆ ಮಾವಂದಿರಿಗೂ ಎಷ್ಟೋ ವಿಶ್ವಾಸ, ನಮ್ಮ ಭಾಗದ ಅಗ್ನಿ ನಮ್ಮ ಮನೆ ಗೆಬಂದು ಬೆಳಕು ಮಾಡಿದಳು. ರೂಮಿನಲ್ಲಿ ಸಾಕ್ಷಾತ್ ಆದಿ ಅಕ್ಷಿ ಯ ಹಾಗಿದಾಳೆ. ಅವಳ ನಡತೆಯ ಅದಕ್ಕೆ ಸಮ ವಾಗಿಯೇ ಇದೆ, ಎಂದು ಕೊಂಡಾಡುತಿದ್ದರು. ಬೆಳಗ್ಗೆ ಉಷಃಕಾ ಲಕ್ಕೆ ಎದ್ದು ಮನೆಯ ಕೆಲಸವನ್ನೆಲ್ಲಾ ಮುಗಿಸಿಕೊಂಡು ಮಡಿ ಉಟ್ಟುಕೊಂಡು ಅಡಿಗೆ ಮಾಡುತಾಲೇ ನಿತ್ಯಗ್ರೀವೂ ಜೆಯನ್ನೂ ಬೃಂದಾವನದ ಪೂಜೆಯನ್ನೂ ಮುಗಿಸಿ ಅತ್ತೆಮಾವಂದಿರಿ ಗೂ ಗಂಡನಿಗೂ ನಮಸ್ಕಾರಮಾಡುತಿದ್ದಳು. ಸಾಯಂಕಾಲವಾದ ಮೇಲೆಯೂ ಇದೇರೀತಿಯಾಗಿ ಮಾಡುತಿದ್ದಳು. ಇದೂ ಅಲ್ಲದೆ ನಿ 20