ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಮಾಡಿದ್ದು ಮಹಾರಾಯ, ತ್ಯವೂ ಗಂಡನಕಾಲನ್ನು ತೊಳೆದು ಆ ತೀರ್ಪನನ್ನು ತಾನು ತೆಗದುಕೊಂಡಹೊರತು ಊಟಮಾಡುತಿರಲಿಲ್ಲ. ಆ ತೀರ್ಧನ ನ್ನು ಬೇರೇ ಒ೦ದು ಲೋಟಿಯಲ್ಲಿ ಇರಿಸಿಕೊಂಡಿದ್ದು, ಗಂಡ ಊರಿಗೆ ಕೇರಿಗೆ ಹೋದಾಗ ಅದನ್ನು ತೆಗೆದುಕೊಳ್ಳು ತಿದಳು. ಇವಳಿಗಿಂತ ಹಿರಿಯರಾದವರಿಗೆಲ್ಲರಿಗೂ ಇವಳ ನ್ನು ಕಂಡರೆ ಪರಮಾಶ್ಚರವಾಗುತಿತ್ತು. ಎಲ್ಲರೂ ಇವಳಿಗೆ ಹೆದರಿಕೊಳ್ಳುತಿದ್ದರು. ನಮ್ಮಮ್ಮನಿಗೆ ಆದ್ದು ಎರಡೇಮಕ್ಕೆ ಳು. ನಾನು ಹೆಚ್ಚಲು ನಮ್ಮ ನೀಲಕಂರನೇ ಮುರಚಲು. ಆ ನ್ನು ಮಕ್ಕಳಾಗಲೇಇಲ್ಲ. ಅವಳು ಆಡಿದ ಮಾತು ಎಂದಿಗೂ ತಪ್ಪುತಿರಲಿಲ್ಲ. ಒಂದು ಸಾರಿ ಮಗ್ಗಲಮನೆಯಲ್ಲಿ ಆ ಮನೆ ಅಳಿಯನಾ ದ ಗೋಪಾಲನೆಂಬುವನು ಇದ್ದನು. ಇವನಿಗೆ ಬಹುದಿವಸಕ್ಕೆ ಒಂದು ಗಂಡುಮಗುವಾಗಿತ್ತು. ಆ ಮನೆಗೂ ನಮ್ಮ ಮನೆ ಗೂ ಮಧ್ಯೆ ಇದ್ದ ನಮ್ಮ ಗೋಡೆ ಬಿದ್ದು ಹೋಗಿ ಬಹುದಿನ ಸದಿಂದಲೂ ಹಿಂಸೆಯಾಗಿತ್ತು. ನನ್ನ ಅಪ್ಪನು ಆ ಗೋಡೆ ಯನ್ನು ಹಾಕಿಸಲು ಹದೀ ತೆಗೆಯಿಸಿದರು. ಆಗ ಆ ಗೋ ವಾಲನೆಂಬುವನು ಸತ್ಕಾರದಲ್ಲಿ ಫಿರಾ ದುಮಾಡಿ ನನ್ನ ತಂ ದೆಗೆ ಬಹಳ ಹಿಂಸೆ ಪಡಿಸಿದನು. ಗಂಡನಿಗೆ ಮನಸ್ಸು ಸಂ ತೋಷವಾಗಿಲ್ಲದಿದ್ದ ಕಾರಣ ನನ್ನ ನಿಗೆ ಬಹಳ ಅಸಮಾ ಧಾನವಾಗಿತ್ತು. ಕೇವಲಮಾನಭಂಗವಾಗುವಂತೆ ಸಂದರ್ಭವನ್ನು ತಂದಿಟ್ಟು ಗೋವಾಲನು ಹಿಂಸೆಯನ್ನು ಮಾಡಿದನು. ಈ ವಿ ವಾದದಲ್ಲಿ ಗಂಡನಿಗೆ ಮಾನಹೋದೀತಲ್ಲಾ ಎಂಬ ಚಿಂತೆಯಿಂ