ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಮಾಡಿದ್ದುಣೋ ಮಹಾರಾಯ, ನಿಮ್ಮ ಹಟ್ಟ ಯಣಿಯೇ ಸುರಿದುಹೋದೆನಲ್ಲ ಎಂದು ಹೇ ಳಿದನು. ಅದಕ್ಕೆ ನಮ್ಮ ತಾಯಿಯು-ಎಲಾ, ಸುಳ್ಳಹೇಳಿ ದೀಯೆ. ನೀನು 'ಹುಟ್ಟಿದ ೬೦ ವರುಷಕ್ಕೆ ನಿನಗೆ ನೀನು ಎತ್ತಿಕೊಂಡಿರುವ ಒಂದು ಗಂಡುಮಗುವಾಗಿದೆ. ನಿನ್ನ ಸು ಳ್ಳಿಗೆ ಆ ಮಗು ಸಾಕ್ಷಿಯಾಗಿರಲಿ. ಈ ಮಾತನ್ನು ತಿಳಿ ದುಕೊ ಎಂದಳು. ಆ ಶೂದ್ರನು ಬಾಯಿಗೆ ಬಂದಹಾಗೆ ಆಡಿಕೊ ಳ್ಳುತಾ ಮಗುವನ್ನು ಎತ್ತಿಕೊಂಡು ಮನೆಗೆ ಹೋದನು. ಒ೦ದು ದಿನ ಇವನ ಹೆಂಡತಿಯ ಮಗುವೂ ರಾತ್ರಿ ಮಲಗಿರುವಾಗ ಒಳಗೆ ಗೆದ್ದಲುತಿಂದು ಹೋಗಿದ್ದ ಒಂದು ತೊಲೆ ಮುರಿದು ಮಗುವಿನ ಮೇಲೆ ಬಿತ್ತು. ಆ ಕ್ಷಣದಲ್ಲಿಯೇ ಮಗು ಸತ್ತು ಹೋಯಿತು. ಆ ಹೆಂಗಸಿಗೆ ಅರೆಜೀವವಾಯಿತು. ಅರುಂದ ಮೃ ನ ಶಾಪದಿಂದ ಹೀಗಾಯಿತೆಂದು ಆ ವೂರಲ್ಲಿಯೂ ಹ ತರಿರುವ ಗ್ರಾಮಗಳಲ್ಲಿಯ ವದಂತಿ ಹರಡಿಕೊಂಡಿತು. ಇದೂ ಅಲ್ಲದೆ ಆ ಸುತ್ತಲಹಳ್ಳಿಗಳಲ್ಲಿ ಯಾರಿಗೆ ಯಾವ ರೋಗಬರಲಿ, ಏನು ಸಂಕಟವಾಗಲಿ, ನಮ್ಮ ಮನೆಗೆ ರೋಗಿಗ ಳನ್ನು ಕರೆದು ತರುತಿದ್ದರು. ನಮ್ಮ ಮೈ ಬೇವಿನಸೊಪ್ಪನ್ನು ತೆಗೆದುಕೊಂಡು ಮಂತ್ರಹಾಕಿ ಮೂರುಸಾರಿ ನಿವಾಳಿ ಹಾಕಿದರೆ ಅವರ ರೋಗ ಹೋಗುತಿತ್ತು. ಆ ಸುತ್ತಿನ ಜನರೆಲ್ಲರೂ ನ ಮೃ ಷ್ಟು ನ ಹೆಸರೆತ್ತಿದ ಕಡೆಗೆ ಕೈ ಮುಗಿಯುತ್ತಿದ್ದರು. ನನ್ನ ತಾತನೂ ನಮ್ಮ ಅಜ್ಜಿಯ ಮೊದಲೇ ತೀರಿಹೋದರು. ಕೆ ಲವು ವರುಷಗಳಮೇಲೆ ನಮ್ಮ ತಂದೆಗೆ ಜ್ವರ ಬಂತು. ಅನ ಭೂ ಕಾಲವಾದರು. ಅವರಿಗೆ ಆಸಾರಿ ಗುಣವಾಗುವುದಿಲ್ಲವೆಂ