ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಡಿ ೫೮ ಮಾಡಿದ್ದುಣೋ ಮಹಾರಾಯ ದು ನನ್ನ ತಾಯಿ ಹೇಗೋ ಗೊತ್ತು ಮಾಡಿಕೊಂಡಿದ್ದಳು. ಕಂಣಾಗಾಲಕ್ಕೆ ಯಾರ ಕೈಯಲ್ಲಿಯೋ ಒಳಗೇ ಹೇಳಿ ಕಳುಹಿಸಿ ಆ ಇಂದ ಅಪರಕರ್ಮವನ್ನು ಚೆನ್ನಾಗಿ ಬಲ್ಲ ಬ್ರಾಹ್ಮಣರನ್ನು ಕರಿ ಸಿದಳು. ನನ್ನ ಹೃನು ರಾತ್ರೆ ಒಂದು ಗಂಟೆಗೆ ಸಾಯುತಾರ ಎನ್ನುವಾಗ ಆ ದಿನ ಸಾಯಂಕಾಲವೇ ನನ್ನನ್ನೂ ನಮ್ಮ ನಿ ಲಕಂಠನನ್ನೂ ಕರೆದು-ನೀಲಕಂಠ, ಅಕ್ಕನ ಕೈಬಿಡಬೇಡ, ವೈ ಧವ್ಯವನ್ನು ಅನುಭವಿಸುವುದು ಅವಳ ಹಣೆಯಲ್ಲಿ ಬರೆದಿತ್ತು, ಅನುಭವಿಸಿಯೇ ತೀರಬೇಕು. ನಿನಗೆ ೨೫ ವರುಷವಾದರೂ ಏನೂ ಅರಿತವನಲ್ಲ. ನಿನಗಿಂತ ಇದುವರುಷಕ್ಕೆ ವೆಂಕ ದೊ ಡ್ಡವಳಾದರೂ ಏನೂ ಅರಿತವಳಲ್ಲ. ನೀವಿಬ್ಬರೂ ಸೇರಿ ಮನ ಯನ್ನು ನಿಲ್ಲಿಸಬೇಕು. ಕೆಟ್ಟ ಹೆಸರನ್ನು ಎಲ್ಲಿಯಾದರೂ ತಂದಿ! ರಿ. ಈ ಬೀಗದಕೈ ಹಿಡಿ, ಯಜಮಾನರಿಗೆ ಜ್ಞಾನಹೋಯಿ ತು, ಎಲ್ಲಾ ಸೂಚನೆಯೂ ಕೆಟ್ಟದಾಗಿದೆ. ನನ್ನ ಗತಿಯನ್ನು ನಾನು ನೋಡಿಕೊಳ್ಳುತ್ತೇನೆ. ನಿಮ್ಮ ತಂದೆತಾಯಿಗಳ ಹಂ ಲನ್ನು ಇಲ್ಲಿಗೆ ಬಿಡಿ, ಎಂದು ಅರುಂದನ್ನು ನು ಬುದ್ಧಿವಾದವನ್ನು ಹೇಳಿದಳು, ನನಗಾಗಲಿ ನನ್ನ ತಮ್ಮನಿಗಾಗು ಯಾವ ಅನ ಭವವೂ ಇಲ್ಲ. ನಮ್ಮ ಅಮ್ಮ ನಮಾತನ್ನು ಕೇಳಿ ನಮ್ಮಿಬ್ಬ ಗೂ ಆಶ್ಚದ್ಯವಾಯಿತು. ಆದರೂ ನನ್ನ ಮೈ ನು ಆದಿನ ರಾ ತ್ರೆ ನನ್ನ ತಮ್ಮನಿಗೆ ಅನ್ನವನ್ನು ಬಡಿಸಿ ನನಗೆ ಏನೋ ಲಾಹಾರಕ್ಕೆ ಕೊಟ್ಟಳು. ನನಗೆ ಏನೂ ಸೇರಲಿಲ್ಲ, ನಾವು ಜಾಗ್ರತೆಯಲ್ಲಿ ಎದ್ದು ಕೈತೊಳೆದುಕೊಂಡೆವು. ಆಗ ಅಮ್ಮನ ನಮ್ಮಿಬ್ಬರನ್ನೂ ಕರೆದು ಹತ್ತಿರ ಕೂರಿಸಿಕೊಂಡು ತಲೆಯನ್ನು