ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬ ಮಾಡಿದ್ದು ಮಹಾರಾಯ, ೧೫* ತಡವರಿಸಿ, ಕಂಣಿನಲ್ಲಿ ಸ್ವಲ್ಪ ನೀರನ್ನು ಹಾಕಿ ನಮ್ಮಿಬ್ಬರ ನ್ಯೂ ಬಾಚಿ ತಬ್ಬಿಕೊಂಡಳು. ತರುವಾಯ ನಮ್ಮ ಹಂಬಲ ನ್ಯೂ ಗೃಹಕೃತ್ಯದ ಸಮಾಚಾರವನ್ನೂ ಬಿಟ್ಟು ಗಂಡನ ಹಾ ಸಿರೇಮಗ್ಗಲಲ್ಲಿ ಹೋಗಿ ಕೂತುಕೊಂಡು ಅವರಿಗೆ ಬೇಕಾದಾಗ ಹಾಲನ್ನೊ ನೀರನೆ ಹಾಕುತ್ತಾ ಇದ್ದಳು. ಆ ರಾತ್ರೆಯೇ ನನ್ನ ತಂದೆಗೆ ವಾಣಹೋಯಿತು. ಅವರು ಬಹಳ ಯೋಗ್ಯ ರಾದ್ದರಿಂದ ಸನ್ಯಾಸವನ್ನು ಕೊಡಿಸಬಹುದೆಂದು ಬಂದು ಕಾದಿ ದ್ದ ಕೆಲವು ಬ್ರಾಹ್ಮಣರು ಹೇಳಿದರು. ಆಗ ನನ್ನ ತಾಯಿ ಯು ಅವರಿಗೆ ಜ್ಞಾನಹೋಗಿದೆ. ನಾಲಿಗೆ ಬಿದ್ದು ಹೋಗಿದೆ. ಮಂತ್ರೋಚ್ಛಾರಣೆಗೆ ಮಾರ್ಗವಿಲ್ಲ. ಆದಕಾರಣ ಆಪತೃನ್ಯಾ ಸನನ್ನು ಕೊಡಿಸುವ ಕಾಲಖಾರಿತು, ಎಂದು ಹೇಳಿದಳು. ಪತಿಗೆ ಪ್ರಾಣಹೋದಮೇಲೆ ಆತನ ವಾದವನ್ನು ಸ್ವಲ್ಪವೂ ಬಿಡದೆ ಹಿಡಿದುಕೊಂಡೇ ಇದ ಭು, ಅರೆಗಳಿಗೆಹೋದಮೇಲೆ ಕಂ ನಾಗಾಲದಿಂದ ಬಂದಿದ್ದ ಪುರೋಹಿತರನ್ನು ಕರೆದು-ಸ್ವಾಮಿ ನಾನು ನನ್ನ ಪತಿಯನ್ನು ಬಿಟ್ಟಿರಲಾರೆ; ನನ್ನ ಪತಿಯಸಂಗ ಡಲೇ ನಾನು ಅಗ್ನಿ ಪ್ರವೇಶವನ್ನು ಮಾಡಬೇಕೆಂದು ನಿಶ್ಮಿಸಿ ದೇನೆ. ಆ ಕರ್ದುಕ್ಕೆ ಬೇಕಾದ ಗ್ರಂಥಗಳನ್ನೆಲ್ಲಾ ಸಿದ್ಧ ಮಾ ಡಿಕೊಳ್ಳಿ. ಬೇಕಾದಸಾಮಾನುಗಳನ್ನು ಜಾಗ್ರತೆಯಾಗಿ ತರಿಸಿ ಇರಿಸಿಕೊಳ್ಳಿ. ಕಾಲಮಿಾರಿಹೋಗುವಂತೆ ಮಾಡಬೇಡಿ ಎಂದು ಹೇಳಿದಳು. ಆಗ ಈ ಮಾತನ್ನು ನಾನೂ ನನ್ನ ತಮ್ಮ ನೂ ಕೇಳಿ ನನಗೆ ದುಃಖ ಉಬ್ಬಿ ಉಬ್ಬಿ ಬಂತು. ನಾವು ತಡೆ ಯಲಾರದೆ ಹೋದೆವು,-ಅಮ್ಮ ಯಜಮಾನರಂತೂ ಈ ಲೋ